ETV Bharat / sports

ಖೇಲೋ ಇಂಡಿಯಾ ಕ್ರೀಡಾಕೂಟದ ಸಮಯದಲ್ಲೇ ಬ್ರಿಕ್ಸ್​ ಗೇಮ್ಸ್​ ಆಯೋಜನೆ : ಕಿರಣ್​ ರಿಜಿಜು

author img

By

Published : Aug 26, 2020, 7:30 PM IST

ಕೋವಿಡ್ 19 ಅನ್​ಲಾಕ್​ ನಂತರ ಭಾರತದಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸುವ ಬಗ್ಗೆ ಮಾತನಾಡಿದ ಅವರು, ಭಾರತದ ಅಧ್ಯಕ್ಷತೆಯಲ್ಲಿ 2021ರ ಬ್ರಿಕ್ಸ್ ಕ್ರೀಡಾ ಕೂಟ ಒಂದಾಗಲಿದೆ. ಖೇಲೋ ಇಂಡಿಯಾ ಯೋಜನೆಯಡಿ ಭಾರತ ಸರ್ಕಾರ ವಾರ್ಷಿಕ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಎಂದು ಹೇಳಿದ್ದಾರೆ. ​

ಖೇಲೋ ಇಂಡಿಯಾ ಕ್ರೀಡಾಕೂಟ
ಕಿರಣ್​ ರಿಜಿಜು

ನವೆದೆಹಲಿ: ಖೇಲೋ ಇಂಡಿಯಾ ಕ್ರೀಡಾಕೂಟದ ಜೊತೆಯಲ್ಲಿಯೇ 2021ರ ಬ್ರಿಕ್ಸ್​ ಗೇಮ್ಸ್​ಅನ್ನು ಯೋಜಿಸಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವಾ ಕಿರಣ್​ ರಿಜಿಜು ಹೇಳಿದ್ದಾರೆ.

2021ರ ಖೇಲೋ ಇಂಡಿಯಾ ಗೇಮ್ಸ್​ ನಡೆಯುವ ವೇಳೆ ಅದೇ ಸ್ಥಳದಲ್ಲಿ 2021ರ ಬ್ರಿಕ್ಸ್​ ಗೇಮ್ಸ್​ ಆಯೋಜನೆ ಮಾಡಲಾಗುವುದು. ಇದರಿಂದ ದೇಶದ ವಿವಿಧ ಭಾಗಗಳಿಂದ ಬರುವ ಕ್ರೀಡಾಪಟುಗಳು ಬ್ರಿಕ್ಸ್​ ಕ್ರೀಡಾಕೂಟಕ್ಕೆ ಸಾಕ್ಷಿಯಾಗಲಿದ್ದು, ಇದರಿಂದ ಅನುಕೂಲು ಪಡೆಯಲಿದ್ದಾರೆ. ಇದು ಅವರಿಗೆ ಉತ್ತಮ ಆತ್ಮಸ್ಥೈರ್ಯ ಮತ್ತು ಪ್ರೇರಣೆ ಹೆಚ್ಚಿಸಲಿದೆ ಎಂದು ಕಿರಣ್​ ರಿಜಿಜು ಹೇಳಿದ್ದಾರೆ.

ಬ್ರಿಕ್ಸ್​ ಗೇಮ್ಸ್​ 2021
ಬ್ರಿಕ್ಸ್​ ಗೇಮ್ಸ್​ 2021

ಬ್ರಿಕ್ಸ್​ ರಾಷ್ಟ್ರಗಳ ಕ್ರೀಡಾಮಂತ್ರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು, ಜೀವನ ಮಟ್ಟವನ್ನು ಸುಧಾರಿಸುವಲ್ಲಿ ಕ್ರೀಡೆಯ ಮಹತ್ವ ಮತ್ತು ನಾಗರೀಕರ ಜೀವನದ ಗುಣಮಟ್ಟ ಹಾಗೂ ಬ್ರಿಕ್ಸ್​ ರಾಷ್ಟ್ರಗಳು ನಡುವಿನ ಸಹಯೋಗದಿಂದ ಕೋವಿಡ್​ 19 ನಂತರ ಕ್ರೀಡೆಯನ್ನು ಹೇಗೆ ಮುಂದಕ್ಕೆ ತೆಗೆದುಕೊಂಡು ಹೋಗಬೇಕು ಎನ್ನುವುದರ ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.