ಆಂಟಿಗುವಾ: ವೆಸ್ಟ್ ಇಂಡೀಸ್ ಎ ವಿರುದ್ಧದ ಮೂರು ದಿನದ ಅಭ್ಯಾಸ ಪಂದ್ಯದಲ್ಲಿ ಭಾರತ ಉತ್ತಮ ಆರಂಭ ಪಡೆದಿದ್ದು, ದಿನದಂತ್ಯಕ್ಕೆ ಐದು ವಿಕೆಟ್ ನಷ್ಟಕ್ಕೆ 297 ರನ್ ಪೇರಿಸಿದೆ.
ಕನ್ನಡಿಗ ಕೆ.ಎಲ್.ರಾಹುಲ್ 36 ಹಾಗೂ ಮಯಾಂಕ್ ಅಗರ್ವಾಲ್ 12 ರನ್ ಗಳಿಸಿ ನಿರಾಸೆ ಮೂಡಿಸಿದರೆ, ನಂತರ ಬಂದ ಚೇತೇಶ್ವರ ಪೂಜಾರ ಭರ್ಜರಿ ಶತಕ ಸಿಡಿಸಿ ಮಿಂಚಿದರು.
-
How good was that knock! @cheteshwar1 walks back after scoring a fine century. He is retired not out at 100 with #TeamIndia at 245/4. pic.twitter.com/l8k1ka4YKl
— BCCI (@BCCI) August 17, 2019 " class="align-text-top noRightClick twitterSection" data="
">How good was that knock! @cheteshwar1 walks back after scoring a fine century. He is retired not out at 100 with #TeamIndia at 245/4. pic.twitter.com/l8k1ka4YKl
— BCCI (@BCCI) August 17, 2019How good was that knock! @cheteshwar1 walks back after scoring a fine century. He is retired not out at 100 with #TeamIndia at 245/4. pic.twitter.com/l8k1ka4YKl
— BCCI (@BCCI) August 17, 2019
ತಾಳ್ಮೆಯ ಆಟದ ಮೊರೆ ಹೋದ ಪೂಜಾರ 187 ಎಸೆತದಲ್ಲಿ 100 ರನ್ ಬಾರಿಸಿ ಗಾಯಗೊಂಡು ಮೈದಾನ ತೊರೆದರು. ಇದೇ ವೇಳೆ ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಆಕರ್ಷಕ 68 ರನ್ ಬಾರಿಸಿ ಪೂಜಾರ ಜೊತೆಗೆ 132 ರನ್ ಅತ್ಯಮೂಲ್ಯ ಜೊತೆಯಾಟ ನಡೆಸಿದರು.
ರಿಷಭ್ ಪಂತ್ 33 ರನ್ಗೆ ನಿರ್ಗಮಿಸಿದರೆ, ಹನುಮ ವಿಹಾರಿ 37 ರನ್ ಗಳಿಸಿ ಇಂದಿಗೆ ಆಟ ಕಾಯ್ದುಕೊಂಡಿದ್ದಾರೆ. ಒಂದು ರನ್ ಗಳಿಸಿರುವ ರವೀಂದ್ರ ಜಡೇಜಾ ವಿಹಾರಿ ಜೊತೆಗೆ ಇಂದಿನ ಆಟ ಆರಂಭಿಸಲಿದ್ದಾರೆ.
-
It's pouring here and that will be end of Day's Play with #TeamIndia at 297/5. Vihari unbeaten at 37. See you all tomorrow 👍👍 pic.twitter.com/4w1Ff3tn8R
— BCCI (@BCCI) August 17, 2019 " class="align-text-top noRightClick twitterSection" data="
">It's pouring here and that will be end of Day's Play with #TeamIndia at 297/5. Vihari unbeaten at 37. See you all tomorrow 👍👍 pic.twitter.com/4w1Ff3tn8R
— BCCI (@BCCI) August 17, 2019It's pouring here and that will be end of Day's Play with #TeamIndia at 297/5. Vihari unbeaten at 37. See you all tomorrow 👍👍 pic.twitter.com/4w1Ff3tn8R
— BCCI (@BCCI) August 17, 2019
ವೆಸ್ಟ್ ಇಂಡೀಸ್ ಎ ಪರ ಜೊನಾಥನ್ ಕಾರ್ಟರ್ ಮೂರು ವಿಕೆಟ್ ಕಿತ್ತರೆ, ಕಿಯೊನ್ ಹಾರ್ಡಿಂಗ್ ಹಾಗೂ ಅಕಿಮ್ ಫ್ರೇಜರ್ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು.