ETV Bharat / sports

ರನ್​ಮಷಿನ್​ ಕೊಹ್ಲಿ 19 ರನ್​ಗಳಿಸಿದರೆ 26 ವರ್ಷ ಹಿಂದಿನ ದಾಖಲೆ ಉಡೀಸ್‌.. - indian cricket news

ವಿರಾಟ್​ ಕೊಹ್ಲಿ ವೆಸ್ಟ್​ ವಿಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ​ ಕೇವಲ 19 ರನ್​ಗಳಿಸಿದರೆ ಕೆರಿಬಿಯನ್ಸ್‌ ವಿರುದ್ಧ ಗರಿಷ್ಠ ರನ್​ ಸಿಡಿಸಿದ ಬ್ಯಾಟ್ಸ್​ಮನ್​ ಎನಿಸಿಕೊಳ್ಳಲಿದ್ದಾರೆ.

India vs West Indies
author img

By

Published : Aug 11, 2019, 2:08 PM IST

ಪೋರ್ಟ್​ ಆಫ್​ ಸ್ಪೇನ್​: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಕೇವಲ 19 ರನ್​ಗಳಿಸಿದರೆ ವಿಂಡೀಸ್​ ವಿರುದ್ಧ ಅತಿ ಹೆಚ್ಚು ರನ್​ಗಳಿಸಿದ ಬ್ಯಾಟ್ಸ್​ಮನ್​ ಎಂಬ ದಾಖಲೆಗೆ ಪಾತ್ರರಾಗಲಿದ್ದಾರೆ.

ವೆಸ್ಟ್​ ವಿಂಡೀಸ್​ ವಿರುದ್ಧ ಇಂದು 2ನೇ ಏಕದಿನ ಪಂದ್ಯ ನಡೆಯಲಿದೆ. ಇದೇ ಮ್ಯಾಚ್‌ನಲ್ಲಿ ರನ್​ಮಷಿನ್​ ಕೊಹ್ಲಿ ಕೇವಲ 19 ರನ್​ಗಳಿಸಿದ್ರೆ ವೆಸ್ಟ್​ ಇಂಡೀಸ್‌ ವಿರುದ್ಧ ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ಅತಿ ಹೆಚ್ಚು ರನ್​ಗಳಿಸಿರುವ ಪಾಕಿಸ್ತಾನದ ಜಾವೇದ್​ ಮಿಯಾಂದಾದ್​ ದಾಖಲೆ ಅಳಿಸಿ ಹಾಕಲಿದ್ದಾರೆ.

ಪಾಕಿಸ್ತಾನ ತಂಡದ ಮಾಜಿ ಆಟಗಾರ ಜಾವೇದ್ ಮಿಯಾಂದಾದ್, ವೆಸ್ಟ್​ ಇಂಡೀಸ್​ ವಿರುದ್ಧ 64 ಇನ್ನಿಂಗ್ಸ್‌ಗಳಲ್ಲಿ 1930 ರನ್ ಗಳಿಸಿದ್ದಾರೆ. ಈ ದಾಖಲೆಯನ್ನು ಬೆನ್ನತ್ತಿರುವ ಕಿಂಗ್​ ಕೊಹ್ಲಿ ಕೇವಲ 33 ಇನ್ನಿಂಗ್ಸ್‌ಗಳಲ್ಲಿ 1912 ರನ್ ಗಳಿಸಿ 2ನೇ ಗರಿಷ್ಠ ಸ್ಕೋರರ್​ ಸ್ಥಾನದಲ್ಲಿದ್ದಾರೆ. 19 ರನ್ ಸೇರ್ಪಡೆಯಾದರೆ ವಿಶ್ವ ಕ್ರಿಕೆಟ್​ನಲ್ಲಿ ಹೊಸ ದಾಖಲೆ ಸೃಷ್ಟಿಯಾಗಲಿದೆ.

ಇನ್ನು 88 ರನ್​ಗಳಸಿದರೆ ವಿಂಡೀಸ್​ ವಿರುದ್ಧ 2000 ರನ್​ ಕಲೆ ಹಾಕಿದ ಶ್ರೇಯಕ್ಕೂ ಪಾತ್ರರಾಗಲಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.