ETV Bharat / sports

ವಿರಾಟ್​​ VS ರೋಹಿತ್​​​: ಇಬ್ಬರ ನಡುವಿನ ಶೀತಲ ಸಮರ​​ ಕೊನೆಗೂ ಸಾಬೀತು? - ನಾಯಕ ವಿರಾಟ್​​ ಕೊಹ್ಲಿ

ಟೀಂ ಇಂಡಿಯಾ ತಂಡದ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಹಾಗೂ ಆರಂಭಿಕ ಆಟಗಾರ ರೋಹಿತ್​ ಶರ್ಮಾ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಎಂಬುದಕ್ಕೆ ಮತ್ತಷ್ಟು ಪುರಾವೆ ಲಭ್ಯವಾಗಿದೆ. ಟೆಸ್ಟ್​​ ಚಾಂಪಿಯನ್‌ಶಿಪ್​​​ನಲ್ಲಿ ಆಡಲು ಆಯ್ಕೆ ಸಮಿತಿಯಿಂದ ಆಯ್ಕೆಗೊಂಡಿದ್ದರೂ, ಕೊಹ್ಲಿ ಮಾತ್ರ ಆಡುವ 11ರ ಬಳಗದಿಂದ ಹೊರಗಿಟ್ಟಿದ್ದಾರೆ.

ರೋಹಿತ್​ ಶರ್ಮಾ
author img

By

Published : Aug 22, 2019, 11:56 PM IST

ಮುಂಬೈ: ಟೀಂ ಇಂಡಿಯಾದ ನಾಯಕ ವಿರಾಟ್​​ ಕೊಹ್ಲಿ ಹಾಗೂ ಆರಂಭಿಕ ಆಟಗಾರ ರೋಹಿತ್​ ಶರ್ಮಾ ನಡುವೆ ಕೋಲ್ಡ್​ ವಾರ್​​ ನಡೆಯುತ್ತಿದೆ ಎಂಬುದು ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಇದೀಗ ಅದಕ್ಕೆ ಪುಷ್ಠಿ ನೀಡುವ ಹಾಗೇ ಮತ್ತಷ್ಟು ಪುರಾವೆ ಲಭ್ಯವಾಗುತ್ತಿವೆ.

ವಿರಾಟ್​​ ಕೊಹ್ಲಿ/Rohit sharm
ವಿರಾಟ್​​ ಕೊಹ್ಲಿ

ಕಳೆದ ಕೆಲ ವರ್ಷಗಳಿಂದ ಟೀಂ ಇಂಡಿಯಾದ ಟೆಸ್ಟ್​​ನಲ್ಲಿ ಅವಕಾಶ ಪಡೆದುಕೊಳ್ಳುವಲ್ಲಿ ವಿಫಲಗೊಂಡಿದ್ದ ರೋಹಿತ್​ ಶರ್ಮಾ, ವೆಸ್ಟ್​ ಇಂಡೀಸ್​ ವಿರುದ್ಧದ ಟೆಸ್ಟ್​ ಸರಣಿಗಾಗಿ ಚಾನ್ಸ್​ ಗಿಟ್ಟಿಸಿಕೊಂಡಿದ್ದರು. ವಿಶ್ವಕಪ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ರೋಹಿತ್​​​​ ಬ್ಯಾಟಿಂಗ್​ ವೈಖರಿಗೆ ಫಿದಾ ಆಗಿದ್ದ ಆಯ್ಕೆ ಸಮಿತಿ ಕೊನೆಗೂ ಅವರಿಗೆ ಟೆಸ್ಟ್​​ನಲ್ಲಿ ಆಡಲು ಅವಕಾಶ ನೀಡಿತ್ತು. ಆದರೆ ಇಂದಿನಿಂದ ಆರಂಭಗೊಂಡಿರುವ ಟೆಸ್ಟ್​​ನಲ್ಲಿ ಅವರಿಗೆ ಚಾನ್ಸ್​ ನೀಡಿಲ್ಲ.

ದೇವರು ನೀಡಿದ್ರೂ ಪೂಜಾರಿ ನೀಡಲಿಲ್ಲ!
ದೇವರು ವರ ನೀಡಿದ್ರೂ ಪೂಜಾರಿ ನೀಡಲಿಲ್ಲ ಎಂಬ ಗಾದೆಯಂತಾಗಿದೆ ರೋಹಿತ್​ ಶರ್ಮಾ ಸ್ಥಿತಿ. ಆಯ್ಕೆ ಸಮಿತಿ ಟೆಸ್ಟ್​​ನಲ್ಲಿ ಭಾಗಿಯಾಗಲು ಚಾನ್ಸ್​ ನೀಡಿದ್ದರು. ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ಮಾತ್ರ ಆಡುವ 11ರ ಬಳಗದಲ್ಲಿ ಅವಕಾಶ ನೀಡಿಲ್ಲ. ಅವರ ಬದಲಿಗೆ ಹನುಮ ವಿಹಾರಿಗೆ ಚಾನ್ಸ್​ ನೀಡಿ, ರೋಹಿತ್​ ಶರ್ಮಾರನ್ನ ಹೊರಗಿಟ್ಟಿದ್ದಾರೆ. ಇದು ಅವರಿಬ್ಬರ ನಡುವಿನ ಸಂಬಂಧ ಹಳಸಿದ್ದು, ವೈಮನಸ್ಸು ಉಂಟಾಗಿದೆ ಎನ್ನುವುದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.

ಇನ್ನು ವೆಸ್ಟ್​ ಇಂಡೀಸ್​ ಪ್ರವಾಸಕ್ಕೂ ಮುನ್ನವೇ ಸುದ್ದಿಗೋಷ್ಠಿ ನಡೆಸಿದ್ದ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ತಮ್ಮಿಬ್ಬರ ನಡುವೆ ಯಾವುದೇ ರೀತಿಯ ವೈಮನಸು ಇಲ್ಲ ಎಂಬುದನ್ನ ಹೇಳಿದ್ದರು.

Intro:Body:

ವಿರಾಟ್​​ VS ರೋಹಿತ್​​​: ಇಬ್ಬರ ನಡುವೆ ಕೋಲ್ಡ್​ ವಾರ್​​ ಇರುವುದು ಸಾಬೀತು!? 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.