ETV Bharat / sports

30 ಓವರ್​, 167ರನ್​​, 0 ವಿಕೆಟ್​​​: ಡೆತ್​ ಓವರ್​​​ ಸ್ಪೆಷಲಿಸ್ಟ್​​ನ ಕೆಟ್ಟ ಬೌಲಿಂಗ್​!

author img

By

Published : Feb 12, 2020, 9:02 AM IST

ಟೀಂ ಇಂಡಿಯಾ ಯಾರ್ಕರ್​ ಸ್ಪೆಷಲಿಸ್ಟ್​ ಜಸ್​ಪ್ರೀತ್​ ಬುಮ್ರಾ ನ್ಯೂಜಿಲ್ಯಾಂಡ್​​ನಲ್ಲಿ ಕಳಪೆ ಬೌಲಿಂಗ್​ ಪ್ರದರ್ಶನ ನೀಡಿದ್ದು, ಇದೇ ಮೊದಲ ಸಲ ಇಂತಹದೊಂದು ದಾಖಲೆ ನಿರ್ಮಾಣ ಮಾಡಿದ್ದಾರೆ.

Jasprit Bumrah
Jasprit Bumrah

ಮುಂಬೈ: ಟೀಂ ಇಂಡಿಯಾದ ಯಾರ್ಕರ್​ ಸ್ಪೆಷಲಿಸ್ಟ್​, ಡೆತ್​ ಓವರ್​​​ ಮಾಸ್ಟರ್​ ಎಂದು ಕರೆಯಿಸಿಕೊಳ್ಳುವ ಜಸ್​ಪ್ರೀತ್​ ಬುಮ್ರಾ ನ್ಯೂಜಿಲ್ಯಾಂಡ್​ ವಿರುದ್ಧದ ಮೂರು ಏಕದಿನ ಪಂದ್ಯಗಳಲ್ಲಿ ಹೀನಾಯ ಬೌಲಿಂಗ್​ ಪ್ರದರ್ಶನ ನೀಡಿದ್ದು, ಇಷ್ಟೊಂದು ಕೆಟ್ಟ ಫಾರ್ಮ್​​​ನಲ್ಲಿ ಇದೇ ಮೊದಲ ಬಾರಿಗೆ ಬೌಲಿಂಗ್​ ಮಾಡಿದ್ದಾರೆ.

ನ್ಯೂಜಿಲ್ಯಾಂಡ್​ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯನ್ನ ಟೀಂ ಇಂಡಿಯಾ 3-0 ಅಂತರದಿಂದ ಕೈಚೆಲ್ಲಿದ್ದು, ಸುಮಾರು 31 ವರ್ಷಗಳ ಬಳಿಕ ಕ್ಲೀನ್​ ಸ್ವೀಪ್​​ ಮುಖಭಂಗಕ್ಕೊಳಗಾಗಿರುವ ಕಳಪೆ ಸಾಧನೆ ನಿರ್ಮಿಸಿದೆ. ಇದರ ಜತೆಗೆ ಕ್ರಿಕೆಟ್​ ಸರಣಿವೊಂದರಲ್ಲಿ ಯಾವುದೇ ವಿಕೆಟ್​ ಪಡೆದುಕೊಳ್ಳದ ಕಳಪೆ ಸಾಧನೆವೊಂದನ್ನ ಟೀಂ ಇಂಡಿಯಾ ಡೆತ್​ ಓವರ್​ ಸ್ಪೆಷಲಿಸ್ಟ್​ ಬುಮ್ರಾ ನಿರ್ಮಿಸಿದ್ದಾರೆ.

ಮೂರು ಏಕದಿನ ಪಂದ್ಯಗಳಿಂದ ಒಟ್ಟು 30 ಓವರ್​ ಎಸೆದಿರುವ ಈ ಪ್ಲೇಯರ್​​​ 167ರನ್​ ಬಿಟ್ಟುಕೊಟ್ಟಿದ್ದು, ಯಾವುದೇ ವಿಕೆಟ್​ ಪಡೆದುಕೊಂಡಿಲ್ಲ. ನಿನ್ನೆ ನಡೆದ ಫೈನಲ್​ ಪಂದ್ಯದಲ್ಲೂ ಬುಮ್ರಾ 10 ಓವರ್​ ಮಾಡಿ 50ರನ್​ ನೀಡಿದ್ದು, ಯಾವುದೇ ವಿಕೆಟ್​ ಪಡೆದುಕೊಂಡಿಲ್ಲ. ಇದರ ಜತೆಗೆ ಭಾರತದ ಯುವ ಬೌಲರ್​ ನವದೀಪ್​ ಸೈನಿ ಕೂಡ ಯಾವುದೇ ವಿಕೆಟ್​ ಪಡೆದುಕೊಂಡಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.