ETV Bharat / sports

ಸಹಾ ಸೂಪರ್​ಮ್ಯಾನ್​, ರೋಹಿತ್​ ಒಂಟಿ ಕೈ, ಪೂಜಾರ ಲಕ್ಕೀ ಕ್ಯಾಚ್​..! ಈ ಮೂರರಲ್ಲಿ 'ದಿ ಬೆಸ್ಟ್' ಯಾವುದು..? - ಪಿಂಕ್ ಬಾಲ್​ ಟೆಸ್ಟ್​ನಲ್ಲಿ ಅದ್ಭುತ ಕ್ಯಾಚ್​

ಸ್ಲಿಪ್​​ನಲ್ಲಿ ರೋಹಿತ್ ಶರ್ಮಾ, ವಿಕೆಟ್ ಹಿಂದೆ ವೃದ್ಧಿಮಾನ್ ಸಹಾ ಹಾಗೂ ಸ್ಲಿಪ್​​ನಲ್ಲಿ ಚೇತೇಶ್ವರ ಪೂಜಾರ ಕೈಚಳಕ ಇಂದಿನ ಟೆಸ್ಟ್ ಪಂದ್ಯದ ಪ್ರಮುಖ ಹೈಲೈಟ್..!

ಅದ್ಭುತ ಕ್ಯಾಚ್
author img

By

Published : Nov 22, 2019, 10:05 PM IST

ಕೋಲ್ಕತ್ತಾ: ಭಾರತದ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್​ನಲ್ಲಿ ಇಂದು ಆರಂಭವಾದ ಅಹರ್ನಿಶಿ ಟೆಸ್ಟ್ ಪಂದ್ಯ ಕೆಲ ಅದ್ಭುತ ಕ್ಯಾಚ್​ಗಳಿಗೆ ಸಾಕ್ಷಿಯಾಯಿತು.

ಸ್ಲಿಪ್​​ನಲ್ಲಿ ರೋಹಿತ್ ಶರ್ಮಾ, ವಿಕೆಟ್ ಹಿಂದೆ ವೃದ್ಧಿಮಾನ್ ಸಹಾ ಹಾಗೂ ಸ್ಲಿಪ್​​ನಲ್ಲಿ ಚೇತೇಶ್ವರ ಪೂಜಾರ ಕೈಚಳಕ ಇಂದಿನ ಟೆಸ್ಟ್ ಪಂದ್ಯದ ಪ್ರಮುಖ ಹೈಲೈಟ್..!

ಹನ್ನೊಂದನೇ ಓವರ್​ನಲ್ಲಿ ಉಮೇಶ್ ಯಾದವ್ ಎಸೆತವನ್ನು ಅರಿಯುವಲ್ಲಿ ವಿಫಲವಾದ ಮೊಮಿನುಲ್ ಹಕ್​​, ಸ್ಲಿಪ್​ನಲ್ಲಿದ್ದ ರೋಹಿತ್​ಗೆ ಕ್ಯಾಚಿತ್ತು ನಿರ್ಗಮಿಸಿದರು. ಒಂದು ಕೈಯಲ್ಲಿ ಡೈವ್​ ಹೊಡೆದು ಕ್ಯಾಚ್​ ಪಡೆದಿದ್ದು ಪಂದ್ಯದ ರೋಚಕತೆಯನ್ನೆ ಹೆಚ್ಚಿಸಿತ್ತು.

  • ' class='align-text-top noRightClick twitterSection' data=''>

ನಂತರದಲ್ಲಿ ಮಹಮದುಲ್ಲಾ ನೀಡಿದ ಕ್ಲಿಷ್ಟಕರ ಕ್ಯಾಚನ್ನು ಕೀಪರ್ ವೃದ್ಧಿಮಾನ್​ ಸಹಾ ಪಡೆದರು. ಇಶಾಂತ್ ಶರ್ಮಾ ಎಸೆತದಲ್ಲಿ ಈ ಅದ್ಭುತ ಕ್ಯಾಚ್​ ಮೂಡಿಬಂತು.

ಕೊನೆಯ ವಿಕೆಟ್ ಆಗಿ ನಿರ್ಗಮಿಸಿದ ಅಬು ಜಯೇದ್ ಕ್ಯಾಚ್​ ಸಹ ಕೊಂಚ ವಿಶೇಷತೆಯಿಂದ ಕೂಡಿತ್ತು. ಶಮಿ ಎಸೆತದಲ್ಲಿ ಜಯೇದ್ ನೀಡಿದ ಕ್ಯಾಚ್​ ಮೊದಲಿಗೆ ರೋಹಿತ್ ಸನಿಹ ಬಂದಿತ್ತು. ಆದರೆ ಹಿಟ್​ಮ್ಯಾನ್​ ಕೈತಗುಲಿದ ಚೆಂಡು ಪೂಜಾರ ಕೈಸೇರಿತ್ತು.

Intro:Body:

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.