ETV Bharat / sports

ಇಂದಿನಿಂದ ಕೋಲ್ಕತ್ತಾದಲ್ಲಿ ಹಗಲು-ರಾತ್ರಿ ಟೆಸ್ಟ್​​: ಪಿಂಕ್​ ಬಾಲ್​​ನಲ್ಲಿ​ ಭಾರತ-ಬಾಂಗ್ಲಾ ಫೈಟ್​!

ಭಾರತ-ಬಾಂಗ್ಲಾದೇಶಗಳ ನಡುವೆ ಇಂದಿನಿಂದ ಹಗಲು-ರಾತ್ರಿ ಐತಿಹಾಸಿಕ ಟೆಸ್ಟ್​​ ಪಂದ್ಯ ಶುರುಗೊಳ್ಳಲಿದ್ದು, ಉಭಯ ತಂಡಗಳು ಪಿಂಕ್​ ಬಾಲ್​​ನಲ್ಲಿ ಸೆಣಸಾಟ ನಡೆಸಲಿವೆ.

ಕೋಲ್ಕತ್ತಾದಲ್ಲಿ ಹಗಲು-ರಾತ್ರಿ ಟೆಸ್ಟ್
author img

By

Published : Nov 22, 2019, 4:54 AM IST

ಕೋಲ್ಕತ್ತಾ: ಇಂದಿನಿಂದ ಭಾರತ-ಬಾಂಗ್ಲಾ ತಂಡಗಳ ನಡುವೆ ಮೊದಲ ಐತಿಹಾಸಿಕ ಹಗಲು-ರಾತ್ರಿ ಟೆಸ್ಟ್​​ ಪಂದ್ಯ ಆರಂಭಗೊಳ್ಳಲಿದ್ದು, ಈ ಮಹತ್ವದ ಪಂದ್ಯಕ್ಕೆ ಕೋಲ್ಕತ್ತಾದ ಈಡನ್​ ಗಾರ್ಡನ್​ ಮೈದಾನ ಮದುವಣಗಿತ್ತಿಯಂತೆ ಸಜ್ಜುಗೊಂಡಿದೆ.

Pink ball Test start from today
ಪಿಂಕ್​ ಬಾಲ್​​ನಲ್ಲಿ ಟೀಂ ಇಂಡಿಯಾ ಪ್ಲೇಯರ್ಸ್​​​​

ಇಂದೋರ್​​ನಲ್ಲಿ ನಡೆದ ಮೊದಲ ಟೆಸ್ಟ್​​ ಪಂದ್ಯದಲ್ಲಿ ಈಗಾಗಲೇ ಟೀಂ ಇಂಡಿಯಾ ಗೆಲುವು ಸಾಧಿಸಿದ್ದು, ಈ ವಿಶೇಷ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಇತಿಹಾಸದ ಪುಟದಲ್ಲಿ ಅಚ್ಚಳಿಯದೇ ಉಳಿದುಕೊಳ್ಳಬೇಕು ಎಂಬ ತವಕದಲ್ಲಿ ಟೀಂ ಇಂಡಿಯಾ ಯೋಜನೆ ರೂಪಿಸಿಕೊಂಡಿದೆ.

ಮಧ್ಯಾಹ್ನ 1 ಗಂಟೆಗೆ ಟೆಸ್ಟ್​​ ಪಂದ್ಯ ಆರಂಭಗೊಳ್ಳಲಿದ್ದು, ಈಗಾಗಲೇ ಉಭಯ ತಂಡಗಳು ಭರ್ಜರಿಯಾಗಿ ಅಭ್ಯಾಸ ನಡೆಸಿವೆ. ಐತಿಹಾಸಿಕ ಈ ಡೇ ನೈಟ್‌ ಟೆಸ್ಟ್‌ ಪಂದ್ಯಕ್ಕೆ ಸಾಂಪ್ರದಾಯಿಕ ಕೆಂಪು ಚೆಂಡಿನ ಬದಲಾಗಿ ಗುಲಾಬಿ ಬಣ್ಣದ ಪಿಂಕ್‌ ಬಾಲ್‌ ಬಳಕೆ ಮಾಡಲಾಗುತ್ತಿದೆ.

Pink ball Test start from today
ರೋಹಿತ್​​ ಶರ್ಮಾ ಅಭ್ಯಾಸ

ವಿಶೇಷ ಕಾರ್ಯಕ್ರಮ
ಈ ಐತಿಹಾಸಿಕ ಪಂದ್ಯ ವೀಕ್ಷಣೆ ಮಾಡಲು ಅನೇಕ ಸೆಲೆಬ್ರಿಟಿಗಳು, ಮಾಜಿ ಕ್ರಿಕೆಟರ್ಸ್​​,ರಾಜಕಾರಣಿಗಳು ಆಗಮಿಸುತ್ತಿರುವ ಕಾರಣ ಸಂಗೀತ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಪ್ರಮುಖವಾಗಿ ಕೇಂದ್ರ ಗೃಹ ಸಚಿವ ಅಮಿತ್​ ಶಾ, ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪಂದ್ಯ ವೀಕ್ಷಣೆ ಮಾಡಲಿದ್ದಾರೆ.

ಸಮಯ ಈ ರೀತಿ ನಿಗದಿ

India vs Bangladesh
ಮೊಹಮ್ಮದ್​ ಶಮಿ ಬೌಲಿಂಗ್​​​
ಭಾರತ- ಬಾಂಗ್ಲಾ ನಡುವಿನ ಎರಡನೇ ವಿಶೇಷ ಟೆಸ್ಟ್​​ ಪಂದ್ಯ ಮಧ್ಯಾಹ್ನ 1 ಗಂಟೆಗೆ ಶುರುವಾಗಲಿದೆ. ರಾತ್ರಿ ಸುಮಾರು 8 ಗಂಟೆ ಹೊತ್ತಿಗೆ ದಿನದಾಟ ಅಂತ್ಯಗೊಳ್ಳಲಿದೆ. ಮೊದಲ ಸೆಷನ್​ 3 ಗಂಟೆಗೆ ಮುಗಿಯಲಿದ್ದು, ಈ ವೇಳೆ 40 ನಿಷಗಳ ಬ್ರೇಕ್​ ನೀಡಲಾಗುತ್ತದೆ. ಎರಡನೇ ಸೆಷನ್​ 3:40ಕ್ಕೆ ಆರಂಭವಾಗಿ 5:40ಕ್ಕೆ ಅಂತ್ಯವಾಗಲಿದೆ. ಮತ್ತೆ 20 ನಿಮಿಷ ಬ್ರೇಕ್​ ನೀಡಲಾಗಿದೆ. ಅಂತಿಮ ಸೆಷನ್​ 6 ಗಂಟೆಗೆ ಆರಂಭವಾಗಿ 8 ಗಂಟೆಗೆ ಮುಕ್ತಾಯವಾಗಲಿದೆ.

ತಂಡಗಳು ಇಂತಿವೆ
ಟೀಂ ಇಂಡಿಯಾ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಮಯಾಂಕ್ ಅಗರವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ರವೀಂದ್ರ ಜಡೇಜಾ, ವೃದ್ಧಿಮಾನ್ ಸಹಾ (ವಿಕೆಟ್‌ಕೀಪರ್), ಆರ್. ಅಶ್ವಿನ್, ಇಶಾಂತ್ ಶರ್ಮಾ, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಕುಲದೀಪ್ ಯಾದವ್

ಬಾಂಗ್ಲಾದೇಶ: ಮೊಮಿನುಲ್ ಹಕ್ (ನಾಯಕ), ಶಾದಮನ್ ಇಸ್ಲಾಂ, ಇಮ್ರುಲ್ ಕಯಸ್, ಮುಷ್ಫಿಕುರ್ ರಹೀಮ್, ಮಹಮುದುಲ್ಲಾ. ಮೊಹಮ್ಮದ್ ಮಿಥುನ್, ಲಿಟನ್ ದಾಸ್ (ವಿಕೆಟ್‌ಕೀಪರ್), ಮಹದಿ ಹಸನ್, ತೈಜುಲ್ ಇಸ್ಲಾಂ, ಮುಸ್ತಫಿಜುರ್ ರೆಹಮಾನ್, ಅಬು ಜಯದ್, ಇಬಾದತ್ ಹುಸೇನ್, ಅಲ್ ಅಮಿನ್ ಹುಸೇನ್

Intro:Body:

ಕೋಲ್ಕತ್ತಾದಲ್ಲಿ ಹಗಲು-ರಾತ್ರಿ ಟೆಸ್ಟ್​​: ಪಿಂಕ್​ ಬಾಲ್​​ನಲ್ಲಿ​ ಭಾರತ-ಬಾಂಗ್ಲಾ ಫೈಟ್​! 

ಟೀಂ ಇಂಡಿಯಾ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಮಯಾಂಕ್ ಅಗರವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ರವೀಂದ್ರ ಜಡೇಜಾ, ವೃದ್ಧಿಮಾನ್ ಸಹಾ (ವಿಕೆಟ್‌ಕೀಪರ್), ಆರ್. ಅಶ್ವಿನ್, ಇಶಾಂತ್ ಶರ್ಮಾ, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಕುಲದೀಪ್ ಯಾದವ್.

ಬಾಂಗ್ಲಾದೇಶ: ಮೊಮಿನುಲ್ ಹಕ್ (ನಾಯಕ), ಶಾದಮನ್ ಇಸ್ಲಾಂ, ಇಮ್ರುಲ್ ಕಯಸ್, ಮುಷ್ಫಿಕುರ್ ರಹೀಮ್, ಮಹಮುದುಲ್ಲಾ. ಮೊಹಮ್ಮದ್ ಮಿಥುನ್, ಲಿಟನ್ ದಾಸ್ (ವಿಕೆಟ್‌ಕೀಪರ್), ಮಹದಿ ಹಸನ್, ತೈಜುಲ್ ಇಸ್ಲಾಂ, ಮುಸ್ತಫಿಜುರ್ ರೆಹಮಾನ್, ಅಬು ಜಯದ್, ಇಬಾದತ್ ಹುಸೇನ್, ಅಲ್ ಅಮಿನ್ ಹುಸೇನ್.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.