ಕೋಲ್ಕತ್ತಾ: ಚೊಚ್ಚಲ ಪಿಂಕ್ ಬಾಲ್ ಟೆಸ್ಟ್ನಲ್ಲಿ ನಿರೀಕ್ಷೆಯಂತೆ ಭಾರತೀಯ ವೇಗಿಗಳು ಪಾರಮ್ಯ ಮೆರೆದಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಇಶಾಂತ್ ಶರ್ಮಾ ಬಿರುಸಿನ ದಾಳಿಗೆ ಪ್ರವಾಸಿ ತಂಡ ಅಕ್ಷರಶಃ ತತ್ತರಿಸಿದೆ.
ಬಾಂಗ್ಲಾದೇಶ ತಂಡದ ಮೇಲೆ ಸವಾರಿ ನಡೆಸಿದ ವೇಗಿ ಇಶಾಂತ್ ಮೊದಲ ದಿನವೇ ಕೆಲ ವಿಶೇಷ ದಾಖಲೆ ನಿರ್ಮಾಣ ಮಾಡಿದ್ದಾರೆ.
-
A pumped up @ImIshant after he picks up his 5-wkt haul in the #PinkBallTest.#TeamIndia pacers have bowled out Bangladesh for 106 runs in the first innings. pic.twitter.com/Z3k0yvEwlM
— BCCI (@BCCI) November 22, 2019 " class="align-text-top noRightClick twitterSection" data="
">A pumped up @ImIshant after he picks up his 5-wkt haul in the #PinkBallTest.#TeamIndia pacers have bowled out Bangladesh for 106 runs in the first innings. pic.twitter.com/Z3k0yvEwlM
— BCCI (@BCCI) November 22, 2019A pumped up @ImIshant after he picks up his 5-wkt haul in the #PinkBallTest.#TeamIndia pacers have bowled out Bangladesh for 106 runs in the first innings. pic.twitter.com/Z3k0yvEwlM
— BCCI (@BCCI) November 22, 2019
12 ಓವರ್ ಎಸೆತ ಇಶಾಂತ್ 22 ರನ್ ನೀಡಿ 5 ವಿಕೆಟ್ ಕಿತ್ತಿದ್ದಾರೆ. ಅಹರ್ನಿಶಿ ಟೆಸ್ಟ್ನಲ್ಲಿ ಚೊಚ್ಚಲ ವಿಕೆಟ್ ಹಾಗೂ ಚೊಚ್ಚಲ ಐದು ವಿಕೆಟ್ ಗೊಂಚಲು ಪಡೆದ ಭಾರತೀಯ ಬೌಲರ್ ಎನ್ನುವ ಹೆಗ್ಗಳಿಕೆ ಇಶಾಂತ್ ಪಾಲಾಗಿದೆ.
ಇನ್ನೊಂದು ಗಮನಾರ್ಹ ವಿಷಯವೆಂದರೆ 12 ವರ್ಷದ ಟೆಸ್ಟ್ ಕರಿಯರ್ನಲ್ಲಿ ಇಶಾಂತ್ ಶರ್ಮಾ ಮೊದಲ ಬಾರಿಗೆ ತವರಿನಲ್ಲಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ. ಈ ಸಾಧನೆ ಅಹರ್ನಿಶಿ ಟೆಸ್ಟ್ನಲ್ಲಿ ದಾಖಲಾಗಿದ್ದು, ಇದರ ಮಹತ್ವ ಹೆಚ್ಚಿಸಿದೆ ಎನ್ನಬಹುದು.
-
A brilliant 5-wkt haul for our pacer @ImIshant in the #PinkBallTest 🙌🙌
— BCCI (@BCCI) November 22, 2019 " class="align-text-top noRightClick twitterSection" data="
Live - https://t.co/kcGiVn0lZi pic.twitter.com/fh4NC22hfF
">A brilliant 5-wkt haul for our pacer @ImIshant in the #PinkBallTest 🙌🙌
— BCCI (@BCCI) November 22, 2019
Live - https://t.co/kcGiVn0lZi pic.twitter.com/fh4NC22hfFA brilliant 5-wkt haul for our pacer @ImIshant in the #PinkBallTest 🙌🙌
— BCCI (@BCCI) November 22, 2019
Live - https://t.co/kcGiVn0lZi pic.twitter.com/fh4NC22hfF