ಅಡಿಲೇಡ್ (ಆಸ್ಟ್ರೇಲಿಯಾ): ಕೋವಿಡ್ ಬಳಿಕ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದು ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಭಾರತಕ್ಕೆ ಆರಂಭಿಕ ಆಘಾತ ಎದುರಾಗಿದೆ.
-
#TeamIndia have won the toss and captain @imVkohli declares we are batting first. #AUSvsIND pic.twitter.com/YqTlaMrNpf
— BCCI (@BCCI) December 17, 2020 " class="align-text-top noRightClick twitterSection" data="
">#TeamIndia have won the toss and captain @imVkohli declares we are batting first. #AUSvsIND pic.twitter.com/YqTlaMrNpf
— BCCI (@BCCI) December 17, 2020#TeamIndia have won the toss and captain @imVkohli declares we are batting first. #AUSvsIND pic.twitter.com/YqTlaMrNpf
— BCCI (@BCCI) December 17, 2020
ಪಂದ್ಯ ಆರಂಭದಲ್ಲಿ ಆಸೀಸ್ ಬೌಲರ್ಗಳು ಆರ್ಭಟಿಸಿದ್ದು, ಸ್ಟಾರ್ಕ್ ಬೌಲಿಂಗ್ನಲ್ಲಿ ಮಯಾಂಕ್ ಅಗರವಾಲ್ 17ರನ್ ಗಳಿಸಿ ಪೆವಿಲಿಯನ್ಗೆ ತೆರಳಿದ್ದಾರೆ. ಇದಕ್ಕೂ ಮುನ್ನ ಪೃಥ್ವಿ ಶಾ ಶೂನ್ಯಕ್ಕೆ ಕಮಿನ್ಸ್ಗೆ ವಿಕೆಟ್ ಒಪ್ಪಿಸಿದ್ದಾರೆ.
ಸದ್ಯ ಭಾರತ ಎರಡು ವಿಕೆಟ್ಗೆ 41ರನ್ ಗಳಿಸಿದ್ದು, ಚೇತೇಶ್ವರ ಪೂಜಾರಾ ಹಾಗೂ ವಿರಾಟ್ ಕೊಹ್ಲಿ ಕ್ರೀಸ್ನಲ್ಲಿದ್ದಾರೆ.