ETV Bharat / sports

ಬಹುಕಾಲದ ಗೆಳತಿ ಜತೆ ಕ್ರಿಕೆಟಿಗ, ಕನ್ನಡಿಗ ನಾಯರ್​ ಎಂಗೇಜ್​ಮೆಂಟ್​! - ನಿಶ್ಚಿತಾರ್ಥ

ವಿರೇಂದ್ರ ಸೆಹ್ವಾಗ್ ಬಳಿಕ ಟೆಸ್ಟ್​ ಕ್ರಿಕೆಟ್​​ನಲ್ಲಿ ತ್ರಿಶತಕ ಬಾರಿಸಿ ದಾಖಲೆ ನಿರ್ಮಾಣ ಮಾಡಿರುವ ಟೀಂ ಇಂಡಿಯಾ ಕ್ರಿಕೆಟರ್​ ಕರುಣ್​ ನಾಯರ್​ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಕನ್ನಡಿಗ ನಾಯರ್​ ಎಂಗೇಜ್​ಮೆಂಟ್
author img

By

Published : Jun 30, 2019, 5:12 AM IST

ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟ್​​ನ ಟೆಸ್ಟ್​ ಆಟಗಾರ, ಕನ್ನಡಿಗ ಕರುಣ್​ ನಾಯರ್​ ತಮ್ಮ ಬಹುಕಾಲದ ಗೆಳತಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈ ವಿಷಯವನ್ನ ಟ್ವೀಟ್​ ಮಾಡಿ ಸ್ಪಷ್ಟ ಪಡಿಸಿದ್ದಾರೆ.

2016-17ರಲ್ಲಿ ಇಂಗ್ಲೆಂಡ್​ ವಿರುದ್ಧ ಚೆನ್ನೈನಲ್ಲಿ ನಡೆದ ಟೆಸ್ಟ್​ ಪಂದ್ಯದಲ್ಲಿ ಕರುಣ್ ನಾಯರ್​ ಅಜೇಯ 303ರನ್​ಗಳಿಸಿ ದಾಖಲೆ ಬರೆದಿದ್ದು, ತದನಂತರ ಟೀಂ ಇಂಡಿಯಾ ತಂಡದಲ್ಲಿ ಆಡುವ ಅವಕಾಶದಿಂದ ವಂಚಿತರಾಗಿದ್ದಾರೆ.

India Cricketer
ಕನ್ನಡಿಗ ನಾಯರ್​ ಎಂಗೇಜ್​ಮೆಂಟ್
ಇದೀಗ ಗೆಳತಿ ಸಾನ್ಯ ತಂಕ್ರಿವಾಲಾ​ ಜತೆ ಎಂಗೇಜ್​ಮೆಂಟ್​ ಮಾಡಿಕೊಂಡಿರುವ ವಿಷಯವನ್ನ ಖುದ್ದಾಗಿ ಖಚಿತಪಡಿಸಿದ್ದು, 'She Said Yes' ಎಂದು ಬರೆದುಕೊಂಡಿರುವ ಇಬ್ಬರ ಫೋಟೋ ಶೇರ್​ ಮಾಡಿದ್ದಾರೆ. ಕರುಣ್ ನಾಯರ್​ ಸದ್ಯ ಕಿಂಗ್ಸ್ ಇಲೆವೆನ್​ ಪಂಜಾಬ್ ತಂಡದ ಪರ ಐಪಿಎಲ್​​ನಲ್ಲಿ ಆಡುತ್ತಿದ್ದಾರೆ.

Intro:Body:

ಬಹುಕಾಲದ ಗೆಳತಿ ಜತೆ ಕ್ರಿಕೆಟಿಗ, ಕನ್ನಡಿಗ ನಾಯರ್​ ಎಂಗೇಜ್​ಮೆಂಟ್​! 

ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟ್​​ನ ಟೆಸ್ಟ್​ ಆಟಗಾರ, ಕನ್ನಡಿಗ ಕರುಣ್​ ನಾಯರ್​ ತಮ್ಮ ಬಹುಕಾಲದ ಗೆಳತಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈ ವಿಷಯವನ್ನ ಟ್ವೀಟ್​ ಮಾಡಿ ಸ್ಪಷ್ಟ ಪಡಿಸಿದ್ದಾರೆ. 

2016-17ರಲ್ಲಿ ಇಂಗ್ಲೆಂಡ್​ ವಿರುದ್ಧ ಚೆನ್ನೈನಲ್ಲಿ ನಡೆದ ಟೆಸ್ಟ್​ ಪಂದ್ಯದಲ್ಲಿ ಕರುಣ್ ನಾಯರ್​ ಅಜೇಯ 303ರನ್​ಗಳಿಸಿ ದಾಖಲೆ ಬರೆದಿದ್ದು, ತದನಂತರ ಟೀಂ ಇಂಡಿಯಾ ತಂಡದಲ್ಲಿ ಆಡುವ ಅವಕಾಶದಿಂದ ವಂಚಿತರಾಗಿದ್ದಾರೆ.

 ಇದೀಗ ಗೆಳತಿ ಸಾನ್ಯ ತಂಕ್ರಿವಾಲಾ​ ಜತೆ ಎಂಗೇಜ್​ಮೆಂಟ್​ ಮಾಡಿಕೊಂಡಿರುವ ವಿಷಯವನ್ನ ಖುದ್ದಾಗಿ ಖಚಿತಪಡಿಸಿದ್ದು, 'She Said Yes' ಎಂದು ಬರೆದುಕೊಂಡಿರುವ ಇಬ್ಬರ ಫೋಟೋ ಶೇರ್​ ಮಾಡಿದ್ದಾರೆ. 

ಕರುಣ್ ನಾಯರ್​ ಇದೀಗ ಕಿಂಗ್ಸ್ ಇಲೆವೆನ್​ ಪಂಜಾಬ್ ತಂಡದ ಪರ ಐಪಿಎಲ್​​ನಲ್ಲಿ ಆಡುತ್ತಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.