ವಿಶಾಖಪಟ್ಟಣ: ಸರಣಿ ಗೆಲ್ಲಲು ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಕೊಹ್ಲಿ ಬಳಗಕ್ಕೆ ಎರಡನೇ ಪಂದ್ಯದಲ್ಲೂ ಟಾಸ್ನಲ್ಲಿ ಹಿನ್ನಡೆಯಾಗಿದೆ. ಟಾಸ್ ಗೆದ್ದ ಪೊಲಾರ್ಡ್ ಇಂದೂ ಕೂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಕಳೆದ ಪಂದ್ಯದಲ್ಲಿ 287 ರನ್ಗಳಿಸಿಯೂ ಕಳಪೆ ಬೌಲಿಂಗ್ ಪ್ರದರ್ಶನ ತೋರಿ ಸೋಲುಕಂಡಿದ್ದರಿಂದ ಕೊಹ್ಲಿ ಆಲ್ರೌಂಡರ್ ಶಿವಂ ದುಬೆಯನ್ನು ಹೊರಗಿಟ್ಟು ವೇಗಿ ಶಾರ್ದುಲ್ ಟಾಕೂರ್ಗೆ ಅವಕಾಶ ನೀಡಿದ್ದಾರೆ.
-
Toss news: West Indies have chosen to field.
— ICC (@ICC) December 18, 2019 " class="align-text-top noRightClick twitterSection" data="
For 🏝️ – Evin Lewis comes in for Sunil Ambris, Khary Pierre makes his ODI debut.
For 🇮🇳 – Shardul Thakur comes in place of Shivam Dube#INDvWI 2nd ODI 👉 https://t.co/FOHI2Gr0Tl pic.twitter.com/ctPXANkg65
">Toss news: West Indies have chosen to field.
— ICC (@ICC) December 18, 2019
For 🏝️ – Evin Lewis comes in for Sunil Ambris, Khary Pierre makes his ODI debut.
For 🇮🇳 – Shardul Thakur comes in place of Shivam Dube#INDvWI 2nd ODI 👉 https://t.co/FOHI2Gr0Tl pic.twitter.com/ctPXANkg65Toss news: West Indies have chosen to field.
— ICC (@ICC) December 18, 2019
For 🏝️ – Evin Lewis comes in for Sunil Ambris, Khary Pierre makes his ODI debut.
For 🇮🇳 – Shardul Thakur comes in place of Shivam Dube#INDvWI 2nd ODI 👉 https://t.co/FOHI2Gr0Tl pic.twitter.com/ctPXANkg65
ವಿಂಡೀಸ್ ತಂಡ ಕೂಡ ಎರಡು ಬದಲಾವಣೆ ಮಾಡಿಕೊಂಡಿದ್ದು, ಎವಿನ್ ಲೆವಿಸ್ ಹಾಗೂ ಸ್ಪಿನ್ನರ್ ಖಾರಿ ಪೀರೆ ತಂಡ ಸೇರಿಕೊಂಡಿದ್ದು ಆಂಬ್ರಿಸ್ ಹಾಗೂ ವಾಲ್ಶ್ ಹೊರಗುಳಿದಿದ್ದಾರೆ.
ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ(ಉ.ನಾ) ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಕೆದಾರ್ ಜಾದವ್,ರವೀಂದ್ರ ಜಡೇಜಾ, ಕುಲ್ದೀಪ್ ಚಹಲ್, ದೀಪಕ್ ಚಹಾರ್, ಮೊಹಮ್ಮದ್ ಶಮಿ, ಶಾರ್ದುಲ್ ಟಾಕೂರ್
ವೆಸ್ಟ್ ಇಂಡೀಸ್: ಶಾಯ್ ಹೋಪ್, ಇವೆನ್ ಲೆವಿಸ್, ಶಿಮ್ರಾನ್ ಹೆಟ್ಮಯರ್,ರಾಸ್ಟನ್ ಚೇಸ್, ನಿಕೋಲಸ್ ಪೂರನ್, ಕೀರನ್ ಪೊಲಾರ್ಡ್(ನಾಯಕ), ಜೇಸನ್ ಹೋಲ್ಡರ್, ಖಾರಿ ಪೆರ್ರಿ, ಶೆಲ್ಡನ್ ಕಾಟ್ರೆಲ್, ಕೆಸ್ರಿಕ್ ವಿಲಿಯಮ್ಸ್, ಅಲ್ಜಾರಿ ಜೋಸೆಪ್, ಕೀಮೋ ಪಾಲ್