ಚೆನ್ನೈ: ಇಲ್ಲಿನ ಪಿ. ಚಿದಂಬರಂ ಮೈದಾನದಲ್ಲಿ ಭಾರತ-ಇಂಗ್ಲೆಂಡ್ ನಡುವೆ ಮೊದಲ ಟೆಸ್ಟ್ ಪಂದ್ಯ ಆರಂಭಗೊಂಡಿದ್ದು, ಟಾಸ್ ಗೆದ್ದು ಬ್ಯಾಟಿಂಗ್ ನಡೆಸುತ್ತಿರುವ ಆಂಗ್ಲರ ಪಡೆ ಎರಡನೇ ದಿನವೂ ಟೀಂ ಇಂಡಿಯಾ ಬೌಲರ್ಗಳ ಮೇಲೆ ಭರ್ಜರಿ ಸವಾರಿ ನಡೆಸಿದೆ.
-
Rise and shine ☀️
— BCCI (@BCCI) February 6, 2021 " class="align-text-top noRightClick twitterSection" data="
We are building up to DAY 2️⃣ here at Chepauk #TeamIndia 🇮🇳 #INDvENG @Paytm pic.twitter.com/siebtqIW0c
">Rise and shine ☀️
— BCCI (@BCCI) February 6, 2021
We are building up to DAY 2️⃣ here at Chepauk #TeamIndia 🇮🇳 #INDvENG @Paytm pic.twitter.com/siebtqIW0cRise and shine ☀️
— BCCI (@BCCI) February 6, 2021
We are building up to DAY 2️⃣ here at Chepauk #TeamIndia 🇮🇳 #INDvENG @Paytm pic.twitter.com/siebtqIW0c
ಎರಡನೇ ದಿನದಾಟ ಆರಂಭವಾಗುವುದಕ್ಕೂ ಮುಂಚಿತವಾಗಿ ಮೈದಾನದಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸಹ ಆಟಗಾರರಿಗೆ ಹುರಿದುಂಬಿಸಿ, ಧೈರ್ಯದ ಮಾತುಗಳನ್ನಾಡಿದ್ದಾರೆ. ಇದರ ವಿಡಿಯೋ ಭಾರತೀಯ ಕ್ರಿಕೆಟ್ ಮಂಡಳಿ ತನ್ನ ಟ್ವೀಟರ್ ಅಕೌಂಟ್ನಲ್ಲಿ ಶೇರ್ ಮಾಡಿದೆ.
![Ind vs Eng](https://etvbharatimages.akamaized.net/etvbharat/prod-images/whatsapp_image_2021-02-06_at_92126_am_0602newsroom_1612588245_282.jpg)
ಓದಿ: ಇಂಡಿಯಾ vs ಇಂಗ್ಲೆಂಡ್: ರೂಟ್ 150, ಸ್ಟೋಕ್ಸ್ 50, ತ್ರಿಶತಕ ದಾಖಲಿಸಿದ ಆಂಗ್ಲರ ಪಡೆ
ಮೊದಲ ದಿನವೇ ಇಂಗ್ಲೆಂಡ್ ಉತ್ತಮ ಬ್ಯಾಟಿಂಗ್ ನಡೆಸಿರುವ ಕಾರಣ ಟೀಂ ಇಂಡಿಯಾ ಪ್ಲೇಯರ್ಸ್ ಮನೋಬಲ ಕಡಿಮೆಯಾಗಿದ್ದು, ಹೀಗಾಗಿ ತಂಡದ ಸಹ ಆಟಗಾರರಲ್ಲಿ ಕೊಹ್ಲಿ ಧೈರ್ಯ ತುಂಬಿದ್ದಾರೆ. ಎರಡನೇ ದಿನದಾಟದಲ್ಲೂ ಇಂಗ್ಲೆಂಡ್ ಪ್ಲೇಯರ್ಸ್ ಟೀಂ ಇಂಡಿಯಾ ಬೌಲರ್ಗಳ ಮೇಲೆ ಸವಾರಿ ನಡೆಸುತ್ತಿದ್ದು, ಸ್ಫೋಟಕ ಬ್ಯಾಟಿಂಗ್ ಮೊರೆ ಹೋಗಿದ್ದಾರೆ.