ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಎಸ್‌ಸಿಜಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಚಹಾಲ್ 10 ಓವರ್‌ಗಳಲ್ಲಿ 89 ರನ್ ಬಿಟ್ಟುಕೊಟ್ಟು ಕಳಪೆ ದಾಖಲೆ ಬರೆದಿದ್ದಾರೆ.
ಈ ಹಿಂದೆ ಏಕದಿನ ಕ್ರಿಕೆಟ್ನಲ್ಲಿ 88 ರನ್ ಬಿಟ್ಟುಕೊಟ್ಟು ಅತಿ ಹೆಚ್ಚು ರನ್ ಬಿಟ್ಟುಕೊಟ್ಟಿದ್ದ ಭಾರತೀಯ ಸ್ಪಿನ್ನರ್ ಎಂಬ ಕಳಪ ದಾಖಲೆ ಬರೆದಿದ್ದ ಚಹಾಲ್, ಇಂದು ತಮ್ಮದೇ ದಾಖಲೆಯನ್ನು ಬ್ರೇಕ್ ಮಾಡಿ 89 ರನ್ ಬಿಟ್ಟುಕೊಟ್ಟಿದ್ದಾರೆ. ಈ ಮೂಲಕ ಏಕದಿನ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಭಾರತೀಯ ಸ್ಪಿನ್ನರ್ ಎಂಬ ಕಳಪೆ ದಾಖಲೆ ಬರೆದಿದ್ದಾರೆ.
-
The most runs conceded by an India spinner in an ODI@yuzi_chahal
— DANUSHKA ARAVINDA (@DANUSHKAARAVIND) November 27, 2020 " class="align-text-top noRightClick twitterSection" data="
10-0-89-1#AUSvIND pic.twitter.com/ISCl3CEqyy
">The most runs conceded by an India spinner in an ODI@yuzi_chahal
— DANUSHKA ARAVINDA (@DANUSHKAARAVIND) November 27, 2020
10-0-89-1#AUSvIND pic.twitter.com/ISCl3CEqyyThe most runs conceded by an India spinner in an ODI@yuzi_chahal
— DANUSHKA ARAVINDA (@DANUSHKAARAVIND) November 27, 2020
10-0-89-1#AUSvIND pic.twitter.com/ISCl3CEqyy
2015ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 106 ರನ್ ಬಿಟ್ಟುಕೊಟ್ಟಿದ್ದ ಭುವನೇಶ್ವರ್ ಕುಮಾರ್ ಏಕದಿನ ಪಂದ್ಯಗಳಲ್ಲಿ ಒಟ್ಟಾರೆ ಹೆಚ್ಚಿನ ರನ್ ನೀಡಿದ ಭಾರತೀಯ ಬೌಲರ್ ಎಂಬ ಕಳಪೆ ದಾಖಲೆ ಹೊಂದಿದ್ದಾರೆ.