ETV Bharat / sports

ಸ್ಮಿತ್ ಅನುಕರಣೆ ಮಾಡಿದ ರೋಹಿತ್: ಹಿಟ್​ಮ್ಯಾನ್ ಕ್ರೇಜಿತನ ಜಾಲತಾಣದಲ್ಲಿ ವೈರಲ್ - ರೋಹಿತ್ ಶರ್ಮಾ ಲೇಟೆಸ್ಟ್ ನ್ಯೂಸ್

ಭೋಜನ ವಿರಾಮಕ್ಕೂ ಮೊದಲು ಓವರ್ ಮುಕ್ತಾಯದ ಬಳಿಕ ಫೀಲ್ಡಿಂಗ್​ ಬದಲಾವಣೆಯ ಸಮಯದಲ್ಲಿ ರೋಹಿತ್ ಶರ್ಮಾ ಸ್ಮಿತ್​ ಅವರನ್ನು ಅನುಕರಣೆ ಮಾಡಿದ್ದಾರೆ. ಇದನ್ನು ಸ್ಮಿತ್ ಕೂಡ ಗಮನಿಸಿರುವುದು ಕಂಡುಬಂದಿದೆ.

Rohit does shadow practice at crease as Smith watches
ಸ್ಮಿತ್​ರನ್ನು ಅನುಕರಣೆ ಮಾಡಿದ ರೋಹಿತ್
author img

By

Published : Jan 18, 2021, 9:42 AM IST

ಬ್ರಿಸ್ಬೇನ್ (ಆಸ್ಟ್ರೇಲಿಯಾ): ಗಬ್ಬಾ ಮೈದಾನದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಆಸೀಸ್ ಆಟಗಾರ ಸ್ಟೀವ್ ಸ್ಮಿತ್ ಅವರ ಬ್ಯಾಟಿಂಗ್ ಶೈಲಿಯನ್ನು ಅನುಕರೆಣೆ ಮಾಡಿದ್ದು, ಜಾಲತಾಣದಲ್ಲಿ ವೈರಲ್ ಆಗಿದೆ.

ಭೋಜನ ವಿರಾಮಕ್ಕೂ ಮೊದಲು ಓವರ್ ಮುಕ್ತಾಯದ ಬಳಿಕ ಫೀಲ್ಡಿಗ್ ಬದಲಾವಣೆಯ ಸಮಯದಲ್ಲಿ ರೋಹಿತ್ ಶರ್ಮಾ ಸ್ಮಿತ್​ ಅವರನ್ನು ಅನುಕರಣೆ ಮಾಡಿದ್ದಾರೆ. ಇದನ್ನು ಸ್ಮಿತ್ ಕೂಡ ಗಮನಿಸಿರುವುದು ಕಂಡುಬಂದಿದೆ.

  • To all Rohit haters, Rohit didn't do anything wrong which harms the game of cricket and cheaters needs to be trolled and I appreciate what Rohit did by teasing steve🙂
    pic.twitter.com/VBq3JbM2iZ

    — ཞơɧıɬ (@Hitmanified) January 18, 2021 " class="align-text-top noRightClick twitterSection" data=" ">

ಸ್ಟೀವ್ ಸ್ಮಿತ್ ಮೂರನೇ ಟೆಸ್ಟ್ ಸಮಯದಲ್ಲಿ ಬ್ಯಾಟ್ಸ್​ಮನ್ ಗಾರ್ಡ್ ಅನ್ನು ಅಳಿಸಿದ್ದ ವಿಡಿಯೋ ಜಾಲತಾಣದಲ್ಲಿ ಫುಲ್ ವೈರಲ್ ಆಗಿತ್ತು. ಇದೀಗ ರೋಹಿತ್ ಅವರ ವಿಡಿಯೋ ಕೂಡ ವೈರಲ್ ಆಗಿದೆ. ಆದರೆ ಹಿಟ್​ಮ್ಯಾನ್ ಕೇವಲ ಬ್ಯಾಟಿಂಗ್ ಶೈಲಿಯನ್ನು ಅನುಕರಣೆ ಮಾಡಿದ್ದಾರೆ, ಬ್ಯಾಟ್ಸ್​ಮನ್ ಗಾರ್ಡ್ ಅಳಿಸಲು ಹೋಗಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.