ETV Bharat / sports

ಮೊದಲ ಟೆಸ್ಟ್​ನಿಂದ ಅಬಾಟ್ ಹೊರಕ್ಕೆ: ಆಸೀಸ್ ತಂಡ ಸೇರಿಕೊಂಡ ಮೊಯಿಸಸ್ ಹೆನ್ರಿಕ್ಸ್

author img

By

Published : Dec 14, 2020, 3:05 PM IST

ಟೆಸ್ಟ್ ಸರಣಿಗೂ ಮುನ್ನ ಆಸ್ಟ್ರೇಲಿಯಾ ತಂಡದಲ್ಲಿ ಗಾಯಾಳುಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ವೇಗಿ ಸೀನ್ ಅಬಾಟ್ ತಂಡದಿದ ಹೊರಬಿದ್ರೆ, ಮೊಯಿಸಸ್ ಹೆನ್ರಿಕ್ಸ್ 4 ವರ್ಷದ ನಂತರ ಟೆಸ್ಟ್ ಕ್ರಿಕೆಟ್​ಗೆ ಕಂಬ್ಯಾಕ್ ಮಾಡಿದ್ದಾರೆ.

Henriques added to Australia squad
ಆಸೀಸ್ ತಂಡ ಸೇರಿಕೊಂಡ ಮೊಯಿಸಸ್ ಹೆನ್ರಿಕ್ಸ್

ಸಿಡ್ನಿ: ಡಿ.17 ರಿಂದ ಆರಂಭವಾಗಲಿರುವ ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಮೊಯಿಸಸ್ ಹೆನ್ರಿಕ್ಸ್ ತಂಡದಲ್ಲಿ ಸ್ಥಾನ ಪಡೆದರೆ, ಗಾಯದ ಕಾರಣದಿಂದಾಗಿ ಸೀನ್ ಅಬಾಟ್ ಅಲಭ್ಯರಾಗಿದ್ದಾರೆ.

ಮಂಡಿರಜ್ಜು ಒತ್ತಡದಿಂದಾಗಿ ಮೂರು ದಿನಗಳ ಎರಡನೇ ಅಭ್ಯಾಸ ಪಂದ್ಯವನ್ನು ತಪ್ಪಿಸಿಕೊಂಡ ಹೆನ್ರಿಕ್ಸ್ ಸೋಮವಾರ ಫಿಟ್‌ನೆಸ್ ಪರೀಕ್ಷೆ ಪಾಸ್ ಆಗಿದ್ದಾರೆ. ನಾಲ್ಕು ವರ್ಷಗಳ ನಂತರ ಟೆಸ್ಟ್ ತಂಡಕ್ಕೆ ಮರಳಿದ್ದಾರೆ.

Henriques added to Australia squad
ಮೊಯಿಸಸ್ ಹೆನ್ರಿಕ್ಸ್

"ಆತಿಥೇಯರ ಆಸೀಸ್ ತಂಡದಲ್ಲಿ ಗಾಯದ ಸಮಸ್ಯೆ ಹೆಚ್ಚಾಗಿದ್ದು, ಆಲ್‌ರೌಂಡರ್ ಮೊಯಿಸಸ್ ಹೆನ್ರಿಕ್ಸ್ ಅವರನ್ನು ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ತಂಡ ಸೇರಿಕೊಂಡಿದ್ದಾರೆ" ಎಂದು ವರದಿಯಾಗಿದೆ.

Henriques added to Australia squad
ಸೀನ್ ಅಬಾಟ್

ಎರಡನೇ ಅಭ್ಯಾಸ ಪಂದ್ಯದ ವೇಳೆ ಅಬಾಟ್ ಗಾಯಗೊಂಡಿದ್ದರು. ಆದಾಗ್ಯೂ, ಡಿಸೆಂಬರ್ 26 ರಂದು ಮೆಲ್ಬೋರ್ನ್‌ನಲ್ಲಿ ಪ್ರಾರಂಭವಾಗುವ ಎರಡನೇ ಟೆಸ್ಟ್ ಪಂದ್ಯಕ್ಕೆ ಲಭ್ಯವಾಗುವ ನಿರೀಕ್ಷೆಯಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.