ETV Bharat / sports

ವೆಸ್ಟ್​ ಇಂಡೀಸ್​ಗೆ ಮಾಡು ಇಲ್ಲವೇ ಮಡಿ ಪಂದ್ಯ: ಕಿವೀಸ್​​ ವಿರುದ್ಧ ಗೆಲ್ಲುವುದೇ ಕೆರಿಬಿಯನ್​ ತಂಡ!? - ವೆಸ್ಟ್​ ಇಂಡೀಸ್​​

ವಿಶ್ವಕಪ್​​ನಲ್ಲಿ ಇಂದಿನ ಪಂದ್ಯ ವೆಸ್ಟ್​ ಇಂಡೀಸ್​ಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಇಲ್ಲಿ ಗೆದ್ದರೆ ಮಾತ್ರ ಮುಂದಿನ ಹಂತಕ್ಕೇರುವ ಆಸೆ ಜೀವಂತವಾಗಿಟ್ಟುಕೊಳ್ಳಬಹುದಾಗಿದೆ.

ಕೆರಿಬಿಯನ್​ ತಂಡ
author img

By

Published : Jun 22, 2019, 5:27 AM IST

Updated : Jun 22, 2019, 9:05 AM IST

ಮ್ಯಾಂಚೆಸ್ಟರ್​​: ಐಸಿಸಿ ಏಕದಿನ ವಿಶ್ವಕಪ್​​ನಲ್ಲಿ ಇಂದು ದೈತ ವೆಸ್ಟ್​ ಇಂಡೀಸ್​ ತಂಡ ಬಲಿಷ್ಠ ನ್ಯೂಜಿಲ್ಯಾಂಡ್​ ತಂಡದ ಸವಾಲು ಎದುರಿಸಲಿದೆ.

ಈಗಾಗಲೇ ಸೋಲಿಲ್ಲದ ಸರದಾರನಾಗಿ ನ್ಯೂಜಿಲ್ಯಾಂಡ್​ ತಂಡ ಮುನ್ನುಗುತ್ತಿದ್ದು, ಇಂದಿನ ಪಂದ್ಯದಲ್ಲಿ ಗೆಲುವು ದಾಖಲು ಮಾಡುವ ಮೂಲಕ ಸೆಮಿಫೈನಲ್​ಗೆ ಮತ್ತಷ್ಟು ಸಮೀಪವಾಗುವ ಕನಸು ಕಾಣುತ್ತಿದೆ. ಇದರ ಮಧ್ಯೆ ವಿಶ್ವಕಪ್​​ನಲ್ಲಿ ಮುಂದಿನ ಹಂತಕ್ಕೇರಲು ಜೀವಂತವಾಗಿರಬೇಕಾದರೆ ಕೆರಿಬಿಯನ್​ ತಂಡಕ್ಕೆ ಇಂದಿನ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ.

west indies
ವೆಸ್ಟ್​ ಇಂಡೀಸ್​ ಪ್ಲೇಯರ್ಸ್​​​

ಪಾಕ್​ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡುವ ಮೂಲಕ ಅಭಿಯಾನ ಆರಂಭಿಸಿದ್ದ ವೆಸ್ಟ್​ ಇಂಡಿಸ್​ ತದನಂತರದ ಪಂದ್ಯಗಳಲ್ಲಿ ಸೋಲು ಕಂಡಿದ್ದು, ಒಂದು ಪಂದ್ಯ ಮಳೆಯಿಂದಾಗಿ ರದ್ಧಾಗಿದೆ.

ಜೇಸನ್​ ಹೋಲ್ಡರ್​ ನೇತೃತ್ವದ ತಂಡದಲ್ಲಿ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ ನೀಡಬಲ್ಲ ಆಟಗಾರರದ್ದಾರೆ. ಕ್ರಿಸ್​ ಗೇಲ್​​, ಹೆಟ್ಮೆಯರ್​,ಹೋಲ್ಡರ್​​, ಶಾಯ್​ ಹೋಪ್​ರಂತಹ ಬ್ಯಾಟ್ಸ್​​ಮನ್​ಗಳಿದ್ದಾರೆ. ಆದರೆ ಇಲ್ಲಿಯವರೆಗೆ ಅವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿ ಬಂದಿಲ್ಲ.

new zealand
ನ್ಯೂಜಿಲ್ಯಾಂಡ್​ ಪ್ಲೇಯರ್ಸ್​​​

ಇತ ಎದುರಾಳಿ ತಂಡದಲ್ಲಿ ಕೇನ್​ ವಿಲಿಯಮ್ಸ್​, ಮಾರ್ಟಿನ್​ ಗಪ್ಟಿಲ್​,ಮ್ಯಾಟ್​ ಹೆನ್ರಿ,ರಾಸ್​ ಟೇಲರ್​​,ಕಾಲಿನ್​ ಮನ್ರೋರಂತಹ ಆಟಗಾರರಿದ್ದಾರೆ. ಇಂದಿನ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ಗೆಲುವು ಕಾಣಲೇಬೇಕಾದ ಅನಿವಾರ್ಯತೆಯಲ್ಲಿರುವ ಕಾರಣ, ಯಾವ ರೀತಿಯ ಗೇಮ್​ ಪ್ಲಾನ್​ ಹಾಕಿಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

Intro:Body:

ವೆಸ್ಟ್​ ಇಂಡೀಸ್​ಗೆ ಮಾಡು ಇಲ್ಲವೇ ಮಡಿ ಪಂದ್ಯ: ಕಿವೀಸ್​​ ವಿರುದ್ಧ ಗೆಲುವುದೇ ಕೆರಿಬಿಯನ್​ ತಂಡ!

ಮ್ಯಾಂಚೆಸ್ಟರ್​​: ಐಸಿಸಿ ಏಕದಿನ ವಿಶ್ವಕಪ್​​ನಲ್ಲಿ ಇಂದು ದೈತ ವೆಸ್ಟ್​ ಇಂಡೀಸ್​ ತಂಡ ಬಲಿಷ್ಠ ನ್ಯೂಜಿಲ್ಯಾಂಡ್​ ತಂಡದ ಸವಾಲು ಎದುರಿಸಲಿದೆ. 

ಈಗಾಗಲೇ ಸೋಲಿಲ್ಲದ ಸರದಾರನಾಗಿ ನ್ಯೂಜಿಲ್ಯಾಂಡ್​ ತಂಡ ಮುನ್ನುಗುತ್ತಿದ್ದು, ಇಂದಿನ ಪಂದ್ಯದಲ್ಲಿ ಗೆಲುವು ದಾಖಲು ಮಾಡುವ ಮೂಲಕ ಸೆಮಿಫೈನಲ್​ಗೆ ಮತ್ತಷ್ಟು ಸಮೀಪವಾಗುವ ಕನಸು ಕಿವೀಸ್​ ತಂಡ ಕಾಣುತ್ತಿದೆ. ಇದರ ಮಧ್ಯೆ ವಿಶ್ವಕಪ್​​ನಲ್ಲಿ ಮುಂದಿನ ಹಂತಕ್ಕೇರಲು ಜೀವಂತವಾಗಿರಬೇಕಾದರೆ ಕೆರಿಬಿಯನ್​ ತಂಡಕ್ಕೆ ಇಂದಿನ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. 

ಪಾಕ್​ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡುವ ಮೂಲಕ ಅಭಿಯಾನ ಆರಂಭಿಸಿದ್ದ ವೆಸ್ಟ್​ ಇಂಡಿಸ್​ ತದನಂತರದ ಪಂದ್ಯಗಳಲ್ಲಿ ಸೋಲು ಕಂಡಿದ್ದು, ಒಂದು ಪಂದ್ಯ ಮಳೆಯಿಂದಾಗಿ ರದ್ಧಾಗಿದೆ. 

ಜೇಸನ್​ ಹೋಲ್ಡರ್​ ನೇತೃತ್ವದ ತಂಡದಲ್ಲಿ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ ನೀಡಬಲ್ಲ ಆಟಗಾರರದ್ದಾರೆ. ಕ್ರಿಸ್​ ಗೇಲ್​​, ಹೆಟ್ಮೆಯರ್​,ಹೋಲ್ಡರ್​​, ಶಾಯ್​  ಹೋಪ್​ರಂತಹ ಬ್ಯಾಟ್ಸ್​​ಮನ್​ಗಳಿದ್ದಾರೆ. ಆದರೆ ಇಲ್ಲಿಯವರೆಗೆ ಅವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿ ಬಂದಿಲ್ಲ. 

ಇತ ಎದುರಾಳಿ ತಂಡದಲ್ಲಿ ಕೇನ್​ ವಿಲಿಯಮ್ಸ್​, ಮಾರ್ಟಿನ್​ ಗಪ್ಟಿಲ್​,ಮ್ಯಾಟ್​ ಹೆನ್ರಿ,ರಾಸ್​ ಟೇಲರ್​​,ಕಾಲಿನ್​ ಮನ್ರೋರಂತಹ ಆಟಗಾರರಿದ್ದಾರೆ. ಇಂದಿನ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ಗೆಲುವು ಕಾಣಲೇಬೇಕಾದ ಅನಿವಾರ್ಯತೆಯಲ್ಲಿರುವ ಕಾರಣ, ಯಾವ ರೀತಿಯ ಗೇಮ್​ ಪ್ಲಾನ್​ ಹಾಕಿಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ. 

Conclusion:
Last Updated : Jun 22, 2019, 9:05 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.