ಲಾರ್ಡ್ಸ್: 2019ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲ್ಯಾಂಡ್ ತಂಡ ಬ್ಯಾಟಿಂಗ್ ಆಯ್ದುಕೊಂಡಿದೆ.
ಚೊಚ್ಚಲ ವಿಶ್ವಕಪ್ ಮೇಲೆ ಕಣ್ಣಿರುವ ಎರಡು ತಂಡಗಳು ಫೈನಲ್ ಪಂದ್ಯದಲ್ಲಿ ಸೆಣಸಾಡುತ್ತಿದ್ದು, ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಇಂಗ್ಲೆಂಡ್ ತಂಡ ಗೆಲುವಿನ ನೆಚ್ಚಿನ ತಂಡವಾಗಿದೆ. ಆದರೆ ಟಾಸ್ ಗೆದ್ದಿರುವ ಕಿವೀಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವುದರಿಂದ ಇಂಗ್ಲೆಂಡ್ಗೆ ಪ್ರಭಲ ಪೈಪೋಟಿ ನೀಡಲಿದೆ. ಅಲ್ಲದೆ ಕಿವೀಸ್ ಬೌಲಿಂಗ್ ದಾಳಿ ಅತ್ಯುತ್ತಮವಾಗಿದ್ದು ಚಾಂಪಿಯನ್ ಪಟ್ಟಕ್ಕಾಗಿ ಭರ್ಜರಿ ಪೈಪೋಟಿ ಕಂಡುಬರಲಿದೆ
-
#KaneWilliamson has won the toss and elected to bat first in the World Cup final at Lord's!
— Cricket World Cup (@cricketworldcup) July 14, 2019 " class="align-text-top noRightClick twitterSection" data="
Good decision?
Follow #NZvENG live and watch highlights on the #CWC19 app 👇
APPLE 🍎 https://t.co/whJQyCahHr
ANDROID 🤖 https://t.co/Lsp1fBwBKR pic.twitter.com/27cWwKojtm
">#KaneWilliamson has won the toss and elected to bat first in the World Cup final at Lord's!
— Cricket World Cup (@cricketworldcup) July 14, 2019
Good decision?
Follow #NZvENG live and watch highlights on the #CWC19 app 👇
APPLE 🍎 https://t.co/whJQyCahHr
ANDROID 🤖 https://t.co/Lsp1fBwBKR pic.twitter.com/27cWwKojtm#KaneWilliamson has won the toss and elected to bat first in the World Cup final at Lord's!
— Cricket World Cup (@cricketworldcup) July 14, 2019
Good decision?
Follow #NZvENG live and watch highlights on the #CWC19 app 👇
APPLE 🍎 https://t.co/whJQyCahHr
ANDROID 🤖 https://t.co/Lsp1fBwBKR pic.twitter.com/27cWwKojtm
ವಿಶ್ವಕಪ್ ಇತಿಹಾಸದಲ್ಲಿ ಇಂಗ್ಲೆಂಡ್ ನಾಲ್ಕನೇ ಬಾರಿ ಫೈನಲ್ ಪ್ರವೇಶಿಸಿದ್ದರೆ, ನ್ಯೂಜಿಲ್ಯಾಂಡ್ ಎರಡನೇ ಬಾರಿ ಫೈನಲ್ ಪ್ರವೇಶಿಸಿದೆ. ಎರಡು ತಂಡಗಳಲ್ಲಿ ಯಾವ ತಂಡ ಗೆದ್ದರೂ ತಮ್ಮ ಮೊದಲ ವಿಶ್ವಕಪ್ ಗೆದ್ದಂತಾಗುತ್ತದೆ.
ಇಂದಿನ ಪಂದ್ಯದಲ್ಲಿ ಎರಡು ತಂಡಗಳೂ ಸೆಮಿಫೈನಲ್ನಲ್ಲಿ ಆಡಿಸಿದ್ದ ತಂಡವನ್ನೇ ಕಣಕ್ಕಿಳಿಸುತ್ತಿವೆ.
ನ್ಯೂಜಿಲ್ಯಾಂಡ್:
ಮಾರ್ಟಿನ್ ಗಪ್ಟಿಲ್, ಹೆನ್ಸಿ ನಿಕೋಲ್ಸ್/ ಕಾಲಿನ್ ಮನ್ರೋ, ಕೆನ್ ವಿಲಿಯಮ್ಸನ್(ಕ್ಯಾಪ್ಟನ್), ರಾಸ್ ಟೇಲರ್, ಟಾಮ್ ಲಾಥಮ್( ವಿ ಕೀ) ಕಾಲಿನ್ ಡಿ ಗ್ರಾಂಡ್ಹೋಮ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಫರ್ಗ್ಯೂಸನ್, ಮ್ಯಾಟ್ ಹೆನ್ರಿ, ಟ್ರೆಂಟ್ ಬೌಲ್ಟ್
ಇಂಗ್ಲೆಂಡ್ :
ಇಯಾನ್ ಮಾರ್ಗನ್(ನಾಯಕ), ಜಾಸನ್ ರಾಯ್, ಬೈರ್‌ಸ್ಟೋವ್, ಜೋ ರೂಟ್, ಬೆನ್ ಸ್ಟೋಕ್ಸ್, ಜಾಸ್ ಬಟ್ಲರ್, ಕ್ರಿಸ್ ವೋಕ್ಸ್, ಅದಿಲ್ ರಶೀದ್, ಲಿಯಮ್ ಪ್ಲಂಕೇಟ್, ಜೋಫ್ರಾ ಅರ್ಚರ್, ಮಾರ್ಕ್ ವುಡ್