ಬರ್ಮಿಂಗ್ಹ್ಯಾಮ್: ಯುವ ಬೌಲರ್ ಶಾಹೀನ್ ಆಫ್ರಿದಿ ದಾಳಿಗೆ ತತ್ತರಿಸಿದ ಕಿವೀಸ್ 50 ಓವರ್ಗಳಲ್ಲಿ 238 ರನ್ಗಳ ಟಾರ್ಗೆಟ್ ನೀಡಿದೆ.
ಟಾಸ್ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಕಿವೀಸ್ ಪಾಕಿಸ್ತಾನದ ಬಿಗು ಬೌಲಿಂಗ್ ದಾಳಿಗೆ ತತ್ತರಿಸಿದ ನ್ಯೂಜಿಲ್ಯಾಂಡ್ ತಂಡ 50 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 237 ರನ್ಗಳಿದೆ.
ಆರಂಭಿಕನಾಗಿ ಕಣಕ್ಕಿಳಿದಿದ್ದ ಮಾರ್ಟಿನ್ ಗಪ್ಟಿಲ್ ಕೇವಲ 5 ರನ್ಗಳಿಸಿ ಅಮೀರ್ಗೆ ವಿಕೆಟ್ ಒಪ್ಪಿಸಿದರೆ, ಮನ್ರೋ 12 ರನ್, ಹಿರಿಯ ಬ್ಯಾಟ್ಸ್ಮನ್ ರಾಸ್ ಟೇಲರ್ 3 ರನ್ , ಲ್ಯಾಥಮ್ 1 ರನ್ಗಳಿಸಿ ಶಾಹೀನ್ ಆಫ್ರಿದಿಗೆ ವಿಕೆಟ್ ಒಪ್ಪಿಸಿದರು.
46ಕ್ಕೆ4 ವಿಕೆಟ್ ಕಳೆದುಕೊಂಡು ನೂರರ ಗಡಿದಾಟಲು ತಿಣುಕಾಡುತ್ತಿದ್ದ ಕಿವೀಸ್ಗೆ ನಾಯಕ ವಿಲಿಯಮ್ಸನ್(41) 5ನೇ ವಿಕೆಟ್ ಜೊತೆಯಾಟದಲ್ಲಿ ನಿಶಾಮ್ ಜೊತೆ ಸೇರಿ 37 ರನ್ಗಳ ಜೊತೆ ಯಾಟ ಸೇರಿಸಿದರು. 41 ರನ್ಗಳಿಸಿ ಉತ್ತಮವಾಗಿ ಆಡುತ್ತಿದ್ದ ವಿಲಿಯಮ್ಸನ್ ಶದಾಬ್ ಖಾನ್ ಓವರ್ನಲ್ಲಿ ಬೌಲ್ಡ್ ಆದರು.
-
46/4 ➡️ 237/6
— Cricket World Cup (@cricketworldcup) June 26, 2019 " class="align-text-top noRightClick twitterSection" data="
New Zealand have done an excellent job to finish with a competitive score after their shaky start.
Will it be enough though?#CWC19 | #NZvBAN pic.twitter.com/XMdHHb0SPl
">46/4 ➡️ 237/6
— Cricket World Cup (@cricketworldcup) June 26, 2019
New Zealand have done an excellent job to finish with a competitive score after their shaky start.
Will it be enough though?#CWC19 | #NZvBAN pic.twitter.com/XMdHHb0SPl46/4 ➡️ 237/6
— Cricket World Cup (@cricketworldcup) June 26, 2019
New Zealand have done an excellent job to finish with a competitive score after their shaky start.
Will it be enough though?#CWC19 | #NZvBAN pic.twitter.com/XMdHHb0SPl
ಕಿವೀಸ್ ಇನ್ನಿಂಗ್ಸ್ಗೆ ಜೀವ ತುಂಬಿದ ಗ್ರ್ಯಾಂಡ್ಹೋಮ್-ನಿಶಾಮ್ ಜೋಡಿ
83 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಕಿವೀಸ್ 1150 ರನ್ಗಳಿಸುವುದು ಅಸಾಧ್ಯ ಎಂಬ ಸ್ಥಿತಿಯಲ್ಲಿತ್ತು. ಈ ವೇಳೆ ಜೊತೆಯಾದ ನಿಶಾಮ್(91) ಹಾಗೂ ಕಾಲಿನ್ ಡಿ ಗ್ರ್ಯಾಂಡ್ಹೋಮ್(64) 6 ನೇ ವಿಕೆಟ್ಗೆ 132 ರನ್ಗಳ ಜೊತೆಯಾಟ ನೀಡಿ ತಂಡದ ಮೊತ್ತ 200ರ ಗಡಿ ದಾಟಲು ಸಹಕರಿಸಿದರು.
112 ಎಸೆತಗಳನ್ನೆದುರಿಸಿದ ನಿಶಾಮ್ 3 ಸಿಕ್ಸರ್ ಹಾಗೂ7 ಬೌಂಡರಿ ನೆರವಿನಿಂದ 97 ರನ್ಗಳಿಸಿ ಔಟಾಗದೆ ಉಳಿದರು. ಗ್ರ್ಯಾಂಡ್ಹೋಮ್ 71 ಎಸೆತಗಳಲ್ಲಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 64 ರನ್ಗಳಿಸಿದರು.
ಪಾಕಿಸ್ತಾನ ತಂಡದ ಯುವ ಬೌಲರ್ ಶಾಹೀನ್ ಆಫ್ರಿದಿ 10 ಓವರ್ಗಳಲ್ಲಿ 28 ರನ್ ನೀಡಿ 3 ವಿಕೆಟ್ ಪಡೆದರು. ಈ ಹಿಂದಿನ ಪಂದ್ಯಗಳಲ್ಲಿ ಅದ್ಬುತ ಬೌಲಿಂಗ್ ನಡೆಸಿದ್ದ ಅಮೀರ್ 67 ರನ್ ನೀಡಿ ಕೇವಲ 1 ವಿಕೆಟ್ ಪಡೆದರು. ಶದಾಬದದ ಖಾನದ 43 ರನ್ ನೀಡಿ ಒಂದು ವಿಕೆಟ್ ಪಡೆದರು.
-
Jimmy Neesham, take a bow!
— Cricket World Cup (@cricketworldcup) June 26, 2019 " class="align-text-top noRightClick twitterSection" data="
He scored a gutsy, career-best 97* when it really mattered for his team to propel New Zealand to a defendable score. #CWC19 | #NZvPAK pic.twitter.com/xF9hrSVWCZ
">Jimmy Neesham, take a bow!
— Cricket World Cup (@cricketworldcup) June 26, 2019
He scored a gutsy, career-best 97* when it really mattered for his team to propel New Zealand to a defendable score. #CWC19 | #NZvPAK pic.twitter.com/xF9hrSVWCZJimmy Neesham, take a bow!