ETV Bharat / sports

ಐಸಿಸಿ ಮಹಿಳಾ ಏಕದಿನ ಶ್ರೇಯಾಂಕ: ಟಾಪ್​ 10 ಸ್ಥಾನದಲ್ಲಿ ಕಾಣಿಸಿಕೊಂಡ ಶಿಖಾ!

author img

By

Published : Apr 6, 2021, 7:24 PM IST

ಅಂತಾರಾಷ್ಟ್ರೀಯ ಕ್ರಿಕೆಟ್​​ ಮಂಡಳಿಯಿಂದ ಮಹಿಳಾ ಏಕದಿನ ಶ್ರೇಯಾಂಕ ಪಟ್ಟಿ ರಿಲೀಸ್​ ಆಗಿದ್ದು, ಸ್ಮೃತಿ ಮಂಧಾನಾ 7ನೇ ಸ್ಥಾನದಲ್ಲಿದ್ದಾರೆ.

ICC Women's ODI Player Rankings
ICC Women's ODI Player Rankings

ದುಬೈ: ಐಸಿಸಿ ಮಹಿಳಾ ಏಕದಿನ ಶ್ರೇಯಾಂಕ ಪಟ್ಟಿ ರಿಲೀಸ್​ ಆಗಿದ್ದು, ಆರಂಭಿಕ ಬ್ಯಾಟ್ಸಮನ್​​ ಸ್ಮೃತಿ ಮಂಧಾನಾ 710 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದ್ದು, ಕ್ಯಾಪ್ಟನ್​ ಮಿಥಾಲಿ ರಾಜ್​​ 709 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ.

ಇಂಗ್ಲೆಂಡ್​ನ ಥಾಮಿ 765 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಬೌಲಿಂಗ್​ ವಿಭಾಗದಲ್ಲಿ ವೇಗದ ಬೌಲರ್​ ಗೋಸ್ವಾಮಿ 681 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದ್ದಾರೆ.

ಉಳಿದಂತೆ 2019ರ ನವೆಂಬರ್ ತಿಂಗಳಲ್ಲಿ ಏಕದಿನ ಪಂದ್ಯವನ್ನಾಡಿದ್ದ ಶಿಖಾ 610 ಅಂಕಗಳೊಂದಿಗೆ ಟಾಪ್​ 10 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಹೆಲಿ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.