ಲಂಡನ್: ಭಾರತ ಲೆಜೆಂಡರಿ ಕ್ರಿಕೆಟಿಗ ರಾಹುಲ್ ದ್ರಾವಿಡ್ರನ್ನು ಲೆಫ್ಹ್ಯಾಂಡ್ ಬ್ಯಾಟ್ಸ್ಮನ್ ಎಂದು ಬರೆದುಕೊಂಡು ಭಾರತೀಯರಿಂದ ಟ್ರೋಲ್ಗೆ ತುತ್ತಾಗಿದ್ದ ಐಸಿಸಿ ತನ್ನ ತಪ್ಪನ್ನು ಸರಿಪಡಿಸಿಕೊಂಡಿದೆ.
ಐಸಿಸಿ ಆಲ್ ಆಮ್ ಫೇಮ್ ಗೌರವಕ್ಕೆ ಪಾತ್ರರಾಗಿರುವ ದ್ರಾವಿಡ್ರನ್ನು ಎಡಗೈ ಬ್ಯಾಟ್ಸ್ಮನ್ ಎಂದು ಐಸಿಸಿ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಉಲ್ಲೇಖಿಸಿತ್ತು. ಇದನ್ನು ಗಮನಸಿದ ಭಾರತೀಯ ಅಭಿಮಾನಿಗಳು ಐಸಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಟ್ರೋಲ್ ಮಾಡಿದ್ದರು.
ಭಾರತ ತಂಡದ ಪರ 16 ವರ್ಷಗಳ ಕಾಲ ಕ್ರಿಕೆಟ್ ಆಡಿರುವ ದಿ ವಾಲ್ ನಾಯಕನಾಗಿ, ಒಬ್ಬ ಬ್ಯಾಟ್ಸ್ಮನ್ ಹಾಗೂ ವಿಕೆಟ್ ಕೀಪರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಹಲವು ದಾಖಲೆಗಳನ್ನು ಬರೆದಿರುವ ದ್ರಾವಿಡ್ ಅಂತಹ ಆಟಗಾರರನ್ನು ಯಾವ ರೀತಿಯ ಬ್ಯಾಟ್ಸ್ಮನ್ ಎಂಬುದನ್ನು ಸರಿಯಾಗಿ ಉಲ್ಲೇಖಿಸದೆ ಬೇಜವಾಬ್ದಾರಿ ತೋರಿರುವುದಕ್ಕೆ ಭಾರತೀಯ ಅಭಿಮಾನಿಗಳಿಂದ ಅಸಮಾಧಾನ ವ್ಯಕ್ತವಾಗಿತ್ತು.
ಇದೀಗ ದ್ರಾವಿಡ್ ವಿಚಾರದಲ್ಲಿ ಮಾಡಿದ್ದ ತಪ್ಪಿ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದ್ದ ಐಸಿಸಿ ವೆಬ್ಸೈಟ್ನಲ್ಲಿ ದ್ರಾವಿಡ್ರನ್ನು ರೈಟ್ಹ್ಯಾಂಡ್ ಬ್ಯಾಟ್ಸ್ಮನ್ ಎಂದು ತಿದ್ದಿದೆ.
ಭಾರತ ಕ್ರಿಕೆಟ್ ತಂಡದ ಪರ 164 ಟೆಸ್ಟ್ನಲ್ಲಿ 36 ಶತಕ ಸೇರಿದಂತೆ 13288ರನ್ ಹಾಗೂ ಏಕದಿನ ಕ್ರಿಕೆಟ್ನಲ್ಲಿ 344 ಪಂದ್ಯಗಳಲ್ಲಿ 12 ಶತಕ ಸೇರಿದಂತೆ 10889 ರನ್ ಬಾರಿಸಿರುವ ದ್ರಾವಿಡ್ಗೆ ಜುಲೈ 2, 2018ರಂದು ಐಸಿಸಿ ಹಾಲ್ ಆಫ್ ಫೇಮ್ ಗೌರವ ನೀಡಿತ್ತು.
-
Dear @ICC Really? Rahul dravid is a left hand batsman?@cricketaakash @BCCI @aajtak #RahulDravid #India #Cricket pic.twitter.com/WUh4H308qQ
— Brijesh Patel (@Brijesh22186) September 20, 2019 " class="align-text-top noRightClick twitterSection" data="
">Dear @ICC Really? Rahul dravid is a left hand batsman?@cricketaakash @BCCI @aajtak #RahulDravid #India #Cricket pic.twitter.com/WUh4H308qQ
— Brijesh Patel (@Brijesh22186) September 20, 2019Dear @ICC Really? Rahul dravid is a left hand batsman?@cricketaakash @BCCI @aajtak #RahulDravid #India #Cricket pic.twitter.com/WUh4H308qQ
— Brijesh Patel (@Brijesh22186) September 20, 2019
-
What is it @ICC
— Sir.சரவணன் (@iamravanan) September 20, 2019 " class="align-text-top noRightClick twitterSection" data="
Did you know him or not? #RahulDravid pic.twitter.com/1M6ogR5FBD
">What is it @ICC
— Sir.சரவணன் (@iamravanan) September 20, 2019
Did you know him or not? #RahulDravid pic.twitter.com/1M6ogR5FBDWhat is it @ICC
— Sir.சரவணன் (@iamravanan) September 20, 2019
Did you know him or not? #RahulDravid pic.twitter.com/1M6ogR5FBD
- https://etvbharatimages.akamaized.net/etvbharat/prod-images/b7ikvmdg_rahul-dravid-hall-of-fame-screenshot_625x300_22_september_19_2209newsroom_1569137646_865.jpg