ETV Bharat / sports

ಐಸಿಸಿ ಪ್ಲೇಯರ್ ಆಫ್ ದಿ ಮಂತ್ ​ಆಯ್ಕೆ: ಟೀಮ್​ ಇಂಡಿಯಾದ 5 ಆಟಗಾರರಿಗೆ ಗೌರವ - ಐಸಿಸಿ ಪ್ಲೇಯರ್ ಆಫ್ ದಿ ಮಂತ್ ​ಆಯ್ಕೆ

ಜನವರಿ ತಿಂಗಳಲ್ಲಿ ಭರ್ಜರಿ ಪ್ರದರ್ಶನ ತೊರಿದ ಯಂಗ್​ ಪ್ಲೇಯರ್​ ಪ್ರಶಸ್ತಿಗೆ ಭಾರತದ ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಟಿ.ನಟರಾಜನ್, ರಿಷಭ್ ಪಂತ್, ಹಾಗೂ ಅಫ್ಘಾನಿನಿಸ್ತಾನದ ರಹಮನುಲ್ಲಾ ಗುರ್ಬಾಜ್ ರನ್ನ ಆಯ್ಕೆ ಮಾಡಲಾಗಿದೆ.

ICC announces 'ICC Player of the Month'
ಐಸಿಸಿ ಪ್ಲೇಯರ್ ಆಫ್ ದಿ ಮಂತ್ ​ಆಯ್ಕೆ
author img

By

Published : Jan 27, 2021, 1:27 PM IST

ದುಬೈ: ಐಸಿಸಿ ಪ್ಲೇಯರ್ ಆಫ್ ದಿ ಮಂತ್ ​ಆಯ್ಕೆ ಮಾಡಿದೆ. ಜನವರಿ ತಿಂಗಳಿನ ಮಂತ್​ ಆಫ್​ ದ ಪ್ಲೇಯರ್​​ ಪುರುಷ ಮತ್ತು ಮಹಿಳಾ ಕ್ರಿಕೆಟ್​​ ಆಟಗಾರರನ್ನ ಆಯ್ಕೆ ಮಾಡಲಾಗಿದೆ.

ಮಾಜಿ ಆಟಗಾರರು, ಪ್ರಸಾರಕರು ಮತ್ತು ವಿಶ್ವದಾದ್ಯಂತದ ಪತ್ರಕರ್ತರು, ಮತ್ತು ಅಭಿಮಾನಿಗಳು ಮತದಾನ ಮಾಡಿ, ಐಸಿಸಿ ಪುರುಷರ ಮತ್ತು ಐಸಿಸಿ ಮಹಿಳಾ ಆಟಗಾರರನ್ನ ಆಯ್ಕೆ ಮಾಡಿದ್ದಾರೆ.

ಜನವರಿ ತಿಂಗಳಲ್ಲಿ ಭರ್ಜರಿ ಪ್ರದರ್ಶನ ತೋರಿದ ಯಂಗ್​ ಪ್ಲೇಯರ್​ ಪ್ರಶಸ್ತಿಗೆ ಭಾರತದ ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಟಿ.ನಟರಾಜನ್, ರಿಷಭ್ ಪಂತ್, ಹಾಗೂ ಅಫ್ಘಾನಿಸ್ತಾನದ ರಹಮನುಲ್ಲಾ ಗುರ್ಬಾಜ್ ರನ್ನ ಆಯ್ಕೆ ಮಾಡಲಾಗಿದೆ. ಭಾರತದ ರವಿಚಂದ್ರನ್ ಅಶ್ವಿನ್, ಇಂಗ್ಲೆಂಡ್​​​ ತಂಡದ ನಾಯಕ ಜೋ ರೂಟ್, ಸ್ಟೀವ್ ಸ್ಮಿತ್, ಹಾಗೂ ಮಹಿಳಾ ಆಟಗಾರ್ತಿಯರಾದ ಸೌತ್​ ಆಫ್ರಿಕಾದ ಮಾರಿಜನ್ ಕಪ್ಪಾ, ನಾಡಿನ್ ಡಿ ಕ್ಲರ್ಕ್ , ನಿಧಾ ದಾರ್, ಪ್ಲೇಯರ್ ಆಫ್ ದಿ ಮಂತ್ ಆಗಿ ಹೊರ ಹೊಮ್ಮಿದ್ದಾರೆ.

ಕ್ರಿಕೆಟ್‌ನ ಐಸಿಸಿ ಜನರಲ್ ಮ್ಯಾನೇಜರ್ ಜೆಫ್ ಅಲಾರ್ಡಿಸ್ ಮಾತನಾಡಿ “ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸಲು ಮತ್ತು ವರ್ಷದುದ್ದಕ್ಕೂ ತಮ್ಮ ನೆಚ್ಚಿನ ಆಟಗಾರರ ಪ್ರದರ್ಶನಗಳನ್ನ ತಿಳಿದುಕೊಳ್ಳಲು, ಐಸಿಸಿ ಪ್ಲೇಯರ್ ಆಫ್ ದಿ ಮಂತ್ ಉತ್ತಮ ಮಾರ್ಗವಾಗಿದೆ. ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಂದ ಮೈದಾನದಲ್ಲಿ ವಿಶ್ವ ದರ್ಜೆಯ ಪ್ರದರ್ಶನಗಳನ್ನು ಅಂಗೀಕರಿಸಲು ಇದು ನಮಗೆ ಎಲ್ಲರಿಗೂ ಅವಕಾಶ ನೀಡುತ್ತದೆ ಎಂದಿದ್ದಾರೆ.

ನಾಮನಿರ್ದೇಶನ ಮತ್ತು ಮತದಾನ ಪ್ರಕ್ರಿಯೆ:

ಪ್ರತಿ ವಿಭಾಗಕ್ಕೆ ಮೂರು ನಾಮಿನಿಗಳನ್ನು ಐಸಿಸಿ ಪ್ರಶಸ್ತಿ ನಾಮನಿರ್ದೇಶನ ಸಮಿತಿಯು ಆ ತಿಂಗಳ ಅವಧಿಯಲ್ಲಿ ಮೈದಾನದ ಪ್ರದರ್ಶನಗಳು ಮತ್ತು ಒಟ್ಟಾರೆ ಸಾಧನೆಗಳ ಆಧಾರದ ಮೇಲೆ ನಿರ್ಧರಿಸುತ್ತದೆ (ಪ್ರತಿ ಕ್ಯಾಲೆಂಡರ್ ತಿಂಗಳ ಮೊದಲ ದಿನದಿಂದ ಕೊನೆಯ ದಿನದ ವರೆಗಿನ ಸಾಧನೆಗಳನ್ನಾಧರಿಸಿ.)

ಓದಿ : ಜನಾಂಗೀಯ ನಿಂದನೆಯಾಗಿದ್ದು ನಿಜ: ಕೊನೆಗೂ ಒಪ್ಪಿಕೊಂಡ ಕ್ರಿಕೆಟ್ ಆಸ್ಟ್ರೇಲಿಯಾ

ಈ ಕಿರುಪಟ್ಟಿಯನ್ನು ನಂತರ ಸ್ವತಂತ್ರ ಐಸಿಸಿ ಮತದಾನ ಅಕಾಡೆಮಿ ಮತ್ತು ವಿಶ್ವದಾದ್ಯಂತದ ಅಭಿಮಾನಿಗಳು ಮತ ಚಲಾಯಿಸುತ್ತಾರೆ. ಹಿರಿಯ ಪತ್ರಕರ್ತರು, ಮಾಜಿ ಆಟಗಾರರು ಮತ್ತು ಪ್ರಸಾರಕರು ಸೇರಿದಂತೆ ಕ್ರಿಕೆಟ್ ಕುಟುಂಬದ ಪ್ರಮುಖ ಸದಸ್ಯರನ್ನು ಸಿಸಿ ಮತದಾನ ಅಕಾಡೆಮಿ ಒಳಗೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.