ETV Bharat / sports

ಶತಕ, 8ವಿಕೆಟ್​​ಕ್ಕಿಂತಲೂ ನನ್ನ ಗರ್ಲ್​ಫ್ರೆಂಡ್​ ನಕ್ಕಿದ್ದು ತುಂಬಾ ಖುಷಿ ನೀಡ್ತು: ಕೆ.ಗೌತಮ್​!

ಕರ್ನಾಟಕ ಪ್ರೀಮಿಯರ್​ ಲೀಗ್​​ನಲ್ಲಿ ಹೊಸ ಇತಿಹಾಸ ಬರೆದಿರುವ ಬಳ್ಳಾರಿ ಟಸ್ಕರ್ಸ್​​ ತಂಡದ ಆಲ್​ರೌಂಡರ್​ ಕೃಷ್ಣಪ್ಪ ಗೌತಮ್​, ತಮ್ಮ ಶತಕ ಹಾಗೂ 8ವಿಕೆಟ್​ ಪಡೆದುಕೊಂಡಿರುವುದಕ್ಕಿಂತಲೂ ಗರ್ಲ್​ಫ್ರೆಂಡ್​​ ನಕ್ಕಿರುವುದು ತುಂಬಾ ಖುಷಿ ನೀಡಿದೆ ಎಂದು ಹೇಳಿದ್ದಾರೆ.

ಕೃಷ್ಣಪ್ಪ ಗೌತಮ್​
author img

By

Published : Aug 24, 2019, 10:46 PM IST

ಬೆಂಗಳೂರು: ಕರ್ನಾಟಕ ಪ್ರೀಮಿಯರ್​​ ಲೀಗ್​​ನಲ್ಲಿ ಬಳ್ಳಾರಿ ಟಸ್ಕರ್ಸ್​ ತಂಡದ ಆಲ್​ರೌಂಡರ್​ ಕೃಷ್ಣಪ್ಪ ಗೌತಮ್​ ಒಂದೇ ಪಂದ್ಯದಲ್ಲಿ ಭರ್ಜರಿ ಶತಕ ಹಾಗೂ 8ವಿಕೆಟ್​ ಪಡೆದುಕೊಂಡು ಟಿ-20 ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಶಿವಮೊಗ್ಗ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ 13 ಸಿಕ್ಸರ್​​, 7 ಬೌಂಡರಿ ಸೇರಿದಂತೆ ಕೇವಲ 39 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ್ದರು. ಜತೆಗೆ 2016ರಲ್ಲಿ ಮಯಾಂಕ್​ ಅಗರ್​ವಾಲ್​​ ಸಿಡಿಸಿದ್ದ 119ರನ್​ ದಾಖಲೆ ಬ್ರೇಕ್​ ಮಾಡಿದ್ದಾರೆ. ಒಟ್ಟು 56 ಎಸೆತಗಳಲ್ಲಿ 13 ಸಿಕ್ಸರ್​ ಮತ್ತು 7 ಬೌಂಡರಿಗಳ ನೆರವಿನಿಂದ 134 ರನ್​ ಗಳಿಸಿದರು.

ಇದೇ ವಿಷಯವಾಗಿ ಅವರ ಬಳಿ ಕೇಳಿದಾಗ ಈ ಪಂದ್ಯವನ್ನ ನಾನು ಸಾಯುವವರೆಗೂ ಮರೆಯುವುದಿಲ್ಲ. ಪಂದ್ಯದ ವೇಳೆ ನನಗೆ ಸಪೋರ್ಟ್​ ಮಾಡಿರುವ ಎಲ್ಲ ಅಭಿಮಾನಿಗಳಿಗೂ ಧನ್ಯವಾದ ಎಂದಿರುವ ಅವರು, ಪಂದ್ಯದಲ್ಲಿ ಶತಕ ಸಿಡಿಸಿರುವುದು ಹಾಗೂ 8ವಿಕೆಟ್​ ಪಡೆದುಕೊಂಡಿರುವುದಕ್ಕಿಂತಲೂ ನನ್ನ ಗರ್ಲ್​ಫ್ರೆಂಡ್​​ ನಗು ನೋಡಿ ತುಂಬಾ ಖುಷಿ ಆಯಿತು ಎಂದು ತಿಳಿಸಿದ್ದಾರೆ.

Intro:Body:

ಶತಕ, 8ವಿಕೆಟ್​​ಕ್ಕಿಂತಲೂ ನನ್ನ ಗರ್ಲ್​ಫ್ರೆಂಡ್​ ನಕ್ಕಿದ್ದು ತುಂಬಾ ಖುಷಿ ನೀಡ್ತು: ಕೆ.ಗೌತಮ್​! 

ಬೆಂಗಳೂರು: ಕರ್ನಾಟಕ ಪ್ರೀಮಿಯರ್​​ ಲೀಗ್​​ನಲ್ಲಿ ಬಳ್ಳಾರಿ ಟಸ್ಕರ್ಸ್​ ತಂಡದ ಆಲ್​ರೌಂಡರ್​ ಕೃಷ್ಣಪ್ಪ ಗೌತಮ್​ ಒಂದೇ ಪಂದ್ಯದಲ್ಲಿ ಭರ್ಜರಿ ಶತಕ ಹಾಗೂ 8ವಿಕೆಟ್​ ಪಡೆದುಕೊಂಡು ಟಿ-20 ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ. 

ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಶಿವಮೊಗ್ಗ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ 13 ಸಿಕ್ಸರ್​​, 7 ಬೌಂಡರಿ ಸೇರಿದಂತೆ ಕೇವಲ 39 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ್ದರು. ಜತೆಗೆ 2016ರಲ್ಲಿ ಮಯಾಂಕ್​ ಅಗರ್​ವಾಲ್​​ ಸಿಡಿಸಿದ್ದ 119ರನ್​ ದಾಖಲೆ ಬ್ರೇಕ್​ ಮಾಡಿದ್ದಾರೆ. 

ಇದೇ ವಿಷಯವಾಗಿ ಅವರ ಬಳಿ ಕೇಳಿದಾಗ ಈ ಪಂದ್ಯವನ್ನ ನಾನು ಸಾಯುವವರೆಗೂ ಮರೆಯುವುದಿಲ್ಲ. ಪಂದ್ಯದ ವೇಳೆ ನನಗೆ ಸಪೋರ್ಟ್​ ಮಾಡಿರುವ ಎಲ್ಲ ಅಭಿಮಾನಿಗಳಿಗೂ ಧನ್ಯವಾದ ಎಂದಿರುವ ಅವರು, ಪಂದ್ಯದಲ್ಲಿ ಶತಕ ಸಿಡಿಸಿರುವುದು ಹಾಗೂ 8ವಿಕೆಟ್​ ಪಡೆದುಕೊಂಡಿರುವುದಕ್ಕಿಂತಲೂ ನನ್ನ ಗರ್ಲ್​ಫ್ರೆಂಡ್​​ ನಗು ನೋಡಿ ತುಂಬಾ ಖುಷಿ ಆಯಿತು ಎಂದು ತಿಳಿಸಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.