ETV Bharat / sports

ವಾವ್​​..! ಹರ್ಮನ್​​ಪ್ರೀತ್ ಅದ್ಭುತ್​ ಕ್ಯಾಚ್​​ಗೆ ವಿಂಡೀಸ್ ಆಟಗಾರ್ತಿ ನಿಬ್ಬೆರಗು..!

author img

By

Published : Nov 3, 2019, 5:57 AM IST

94 ರನ್ ಬಾರಿಸಿದ್ದ ಸ್ಟೆಫಾನಿ ಪಂದ್ಯದ ಕೊನೆಯ ಎಸೆತದಲ್ಲಿ ಏಕ್ತಾ ಬಿಸ್ಟ್ ಎಸೆತದಲ್ಲಿ ಸಿಕ್ಸರ್ ಬಾರಿಸಲು ಮುಂದಾಗಿದ್ದಳು. ಈ ಮೂಲಕ ಸೆಂಚುರಿ ಸಿಡಿಸುವ ತವಕದಲ್ಲಿದ್ದಳು. ಆದರೆ ಹರ್ಮನ್​ಪ್ರೀತ್ ಅದ್ಭುತ ಕ್ಯಾಚ್ ಈ ಸಂಭ್ರಮಕ್ಕೆ ಅವಕಾಶವೇ ನೀಡಲಿಲ್ಲ.

ಹರ್ಮನ್​ಪ್ರೀತ್ ಅದ್ಭುತ ಕ್ಯಾಚ್

ಆಂಟಿಗುವಾ: ವೆಸ್ಟ್ ಇಂಡೀಸ್ ಹಾಗೂ ಭಾರತ ಮಹಿಳಾ ಕ್ರಿಕೆಟ್ ತಂಡದ ನಡುವಿನ ಪಂದ್ಯದಲ್ಲಿ ಭಾರತದ ವನಿತೆಯರು ಒಂಟಿ ರನ್​ನಿಂದ ಸೋಲು ಕಂಡಿದ್ದಾರೆ. ಇದೇ ಪಂದ್ಯದಲ್ಲಿ ಭಾರತ ತಂಡದ ನಾಯಕಿಯ ಅದ್ಭುತ ಕ್ಯಾಚ್ ಎಲ್ಲರನ್ನು ನಿಬ್ಬೆರಗಾಗಿಸಿದೆ.

ಪುರುಷರ ಕ್ರಿಕೆಟ್​ನಲ್ಲಿ ಸಾಮಾನ್ಯವಾಗಿ ಕಂಡುಬರುವ ರೀತಿಯ ಕ್ಯಾಚ್ ಪಡೆದು ಹರ್ಮನ್​​ಪ್ರೀತ್ ಕೌರ್​ ಸಂಚಲನ ಮೂಡಿಸಿದ್ದಾಳೆ. 50 ಓವರ್​ನ ಕೊನೆಯ ಎಸೆತದಲ್ಲಿ ಸ್ಟೆಫಾನಿ ಟೇಲರ್​​ ಮುನ್ನುಗ್ಗಿ ಬಾರಿಸಿದ ಚೆಂಡನ್ನು ಹರ್ಮನ್​ಪ್ರೀತ್ ಬೌಂಡರಿ ಗೆರೆಯ ಸನಿಹದಲ್ಲಿ ಹಾರಿ ಒಂದು ಕೈಯಲ್ಲಿ ಕ್ಯಾಚ್ ಪಡೆದು ಎಲ್ಲರನ್ನು ಮಂತ್ರಮುಗ್ದಗೊಳಿಸಿದ್ದಾಳೆ.

94 ರನ್ ಬಾರಿಸಿದ್ದ ಸ್ಟೆಫಾನಿ ಪಂದ್ಯದ ಕೊನೆಯ ಎಸೆತದಲ್ಲಿ ಏಕ್ತಾ ಬಿಸ್ಟ್ ಎಸೆತದಲ್ಲಿ ಸಿಕ್ಸರ್ ಬಾರಿಸಲು ಮುಂದಾಗಿದ್ದಳು. ಈ ಮೂಲಕ ಸೆಂಚುರಿ ಸಿಡಿಸುವ ತವಕದಲ್ಲಿದ್ದಳು. ಆದರೆ ಹರ್ಮನ್​ಪ್ರೀತ್ ಅದ್ಭುತ ಕ್ಯಾಚ್ ಈ ಸಂಭ್ರಮಕ್ಕೆ ಅವಕಾಶವೇ ನೀಡಲಿಲ್ಲ.

ಈ ಪಂದ್ಯದಲ್ಲಿ ಆತಿಥೇಯರು 225 ರನ್ ಬಾರಿಸಿದ್ದರೆ, ಭಾರತ ತಂಡ 224 ರನ್ ಕಲೆಹಾಕಿ ಒಂದು ರನ್ನಿನಿಂದ ರೋಚಕ ಸೋಲು ಕಂಡಿದೆ.

Intro:Body:

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.