ಮುಂಬೈ: ಭಾರತ ತಂಡದ ಮಾಜಿ ವೇಗದ ಬಾಲರ್ ಜಹೀರ್ಖಾನ್ ನಿನ್ನೆ 41ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರಿಗೆ ಹಲವಾರು ಕ್ರಿಕೆಟಿಗರು ಶಭಾಶಯ ಕೋರಿದ್ದರು. ಆದರೆ, ಪಾಂಡ್ಯ ಮಾಡಿದ ವಿಶ್ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಕೆರಳಿಸಿದೆ.
41ನೇ ಜನುಮದಿನಕ್ಕೆ ಕಾಲಿಟ್ಟ ಜಹೀರ್ ಖಾನ್ರನ್ನು ಟ್ಯಾಗ್ ಮಾಡಿರುವ ಪಾಂಡ್ಯ, ದೇಶಿ ಕ್ರಿಕೆಟ್ನಲ್ಲಿ ಜಹೀರ್ ಬೌಲಿಂಗ್ ಸಿಕ್ಸರ್ ಹೊಡೆಯುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿ, ಹ್ಯಾಪಿ ಬರ್ತಡೇ ಜಾಕ್, ನಾನು ಮೈದಾನದ ಹೊರೆಗೆ ಹೊಡೆದಂತೆ ನೀವು ಸಿಕ್ಸರ್ ಹೊಡೆಯುತ್ತೀರಾ ಎಂಬ ನಿರೀಕ್ಷೆಯಲ್ಲಿದ್ದೇನೆ" ಎಂದು ಬರೆದುಕೊಂಡಿದ್ದಾರೆ.
-
Happy birthday Zak ... Hope you smash it out of the park like I did here 🤪😂❤️❤️ @ImZaheer pic.twitter.com/XghW5UHlBy
— hardik pandya (@hardikpandya7) October 7, 2019 " class="align-text-top noRightClick twitterSection" data="
">Happy birthday Zak ... Hope you smash it out of the park like I did here 🤪😂❤️❤️ @ImZaheer pic.twitter.com/XghW5UHlBy
— hardik pandya (@hardikpandya7) October 7, 2019Happy birthday Zak ... Hope you smash it out of the park like I did here 🤪😂❤️❤️ @ImZaheer pic.twitter.com/XghW5UHlBy
— hardik pandya (@hardikpandya7) October 7, 2019
ಈ ರೀತಿ ಜಹೀರ್ ಕಾಲೆಳೆದು ಶುಭಾಶಯ ಕೋರಿರುವುದು ಭಾರತೀಯ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಬ್ರೆಟ್ಲೀ, ಅಖ್ತರ್ ಅಂತಹ ಬೌಲರ್ಗಳ ಬೌಲಿಂಗ್ನಲ್ಲಿ ಜಹೀರ್ ಅದ್ಭುತ ಸಿಕ್ಸರ್ ಬಾರಿಸಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯದಲ್ಲಿ 56 ಸಿಕ್ಸರ್ ಸಿಡಿಸಿದ್ದಾತೆ. 600 ಅಂತಾರಾಷ್ಟ್ರೀಯ ವಿಕೆಟ್ ಪಡೆದಿರುವ ಲೆಜೆಂಡ್ ಕ್ರಿಕೆಟಿಗನಿಗೆ ಈ ರೀತಿ ವಿಡಿಯೋ ಮೂಲಕ ವಿಶ್ ಮಾಡಿ ಅಪಮಾನಿಸಿದ್ದೀರಾ, ಎಂದು ಆ ವಿಡಿಯೋವನ್ನು ಡಿಲೀಟ್ ಮಾಡುವಂತೆ ತಾಕೀತು ಮಾಡಿದ್ದಾರೆ.
ಜಹೀರ್ ಖಾನ್ ಭಾರತದ ಪರ 2003,2007 ಹಾಗೂ 2011 ರ ವಿಶ್ವಕಪ್ನಲ್ಲಿ ಗರಿಷ್ಠ ವಿಕೆಟ್ ಪಡೆದಿದ್ದಾರೆ. ಅಲ್ಲದೆ 2011ರ ವಿಶ್ವಕಪ್ ಭಾರತಕ್ಕೆ ವಿಶ್ವಕಪ್ ಗದ್ದು ಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ನೀವು ಮೊದಲು ಭಾರತಕ್ಕೆ ವಿಶ್ವಕಪ್ ತಂದುಕೊಡಿ ನಂತರ ಬೇರೊಬ್ಬರ ಬಗ್ಗೆ ತಮಾಷೆ ಮಾಡಿ ಎಂದು ಭಾರತದ ಕ್ರಿಕೆಟ್ ಅಭಿಮಾನಿಗಳು ಪಾಂಡ್ಯರ ವರ್ತನೆಯನ್ನು ಖಂಡಿಸಿದ್ದಾರೆ.
-
World cup jita dena kabhi tab Zaheer ko bolna
— Bulla 2002 (@BullaDmello) October 7, 2019 " class="align-text-top noRightClick twitterSection" data="
">World cup jita dena kabhi tab Zaheer ko bolna
— Bulla 2002 (@BullaDmello) October 7, 2019World cup jita dena kabhi tab Zaheer ko bolna
— Bulla 2002 (@BullaDmello) October 7, 2019
-
Despite being a bowler he has 53 gorgeous international sixes. He has smashed bowlers like Brett Lee , Shoaib Akhtar out of the park. He would have crushed your toe with an inswinging Yorker if u played him in his prime. He is a legend.
— Roshan Rai (@RoshanKrRai) October 7, 2019 " class="align-text-top noRightClick twitterSection" data="
">Despite being a bowler he has 53 gorgeous international sixes. He has smashed bowlers like Brett Lee , Shoaib Akhtar out of the park. He would have crushed your toe with an inswinging Yorker if u played him in his prime. He is a legend.
— Roshan Rai (@RoshanKrRai) October 7, 2019Despite being a bowler he has 53 gorgeous international sixes. He has smashed bowlers like Brett Lee , Shoaib Akhtar out of the park. He would have crushed your toe with an inswinging Yorker if u played him in his prime. He is a legend.
— Roshan Rai (@RoshanKrRai) October 7, 2019
- — Mogambo ✪ ❄️ (@UberHandle) October 7, 2019 " class="align-text-top noRightClick twitterSection" data="
— Mogambo ✪ ❄️ (@UberHandle) October 7, 2019
">— Mogambo ✪ ❄️ (@UberHandle) October 7, 2019