ETV Bharat / sports

ಜನ್ಮದಿನದ ಸಂಭ್ರಮದಲ್ಲಿ ಕ್ರಿಕೆಟ್ ದೇವರು.. ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರ!

author img

By

Published : Apr 24, 2020, 9:45 AM IST

47ನೇ ವರ್ಷದ ಜನ್ಮ ದಿನ ಆಚರಿಸಕೊಳ್ಳುತ್ತಿರುವ ಟೀಂ ಇಂಡಿಯಾ ಮಾಜಿ ಆಟಗಾರ, ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್​ಗೆ ಹಾಲಿ, ಮಾಜಿ ಕ್ರಿಕೆಟಿಗರು ಸೇರಿದಂತೆ ಹಲವು ಮಂದಿ ಶುಭಕೋರಿದ್ದಾರೆ.

Happy Birthday Sachin Tendulkar
ಜನ್ಮದಿನದ ಸಂಭ್ರಮದಲ್ಲಿ ಕ್ರಿಕೆಟ್ ದೇವರು

ಮುಂಬೈ: ಭಾರತ ಕ್ರಿಕೆಟ್ ತಂಡದ ಲೆಜೆಂಡ್, ಮಾಸ್ಟರ್ ಬ್ಲಾಸ್ಟರ್​ ಸಚಿನ್ ಇಂದು 47ನೇ ವಸಂತಕ್ಕೆ ಕಾಲಿರಿಸಿದ್ದು, ಜಾಲತಾಣದಲ್ಲಿ ಶುಭಾಶಗಳ ಮಹಾಪೂರವೆ ಹರಿದುಬರುತ್ತಿದೆ.

  • As the Master Blaster @sachin_rt turns 47, we relive one of his glorious knocks against England in 2008.

    He dedicated this ton - 41st in Test cricket, to the victims of 26/11 Mumbai terror attack.

    Here's wishing the legend a very happy birthday 🍰 🎁 🎂 #HappyBirthdaySachin pic.twitter.com/dgBdlbCtU7

    — BCCI (@BCCI) April 23, 2020 " class="align-text-top noRightClick twitterSection" data=" ">

2013ರ ನವೆಂಬರ್​ 16 ರಂದು ವಾಂಖೆಡೆ ಮೈದಾನದಲ್ಲಿ ಕಡೇಯ ಪಂದ್ಯವನ್ನಾಡಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಭಾವನಾತ್ಮಕ ವಿದಾಯ ಘೋಷಿಸಿದ್ದ ಸಚಿನ್ ಈಗಲೂ ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವವಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನ​ ದಂತಕಥೆ ಎಂದೇ ಕರೆಯುವ ಸಚಿನ್, ಹಲವಾರು ದಾಖಲೆಗಳನ್ನು ಸೃಷ್ಟಿಮಾಡಿದ್ದು, ಮುಂದಿನ ದಿನಗಳಲ್ಲೂ ಆ ದಾಖಲೆಗಳನ್ನು ಬ್ರೇಕ್ ಮಾಡುವುದು ಕಷ್ಟವಾಗಿದೆ.

ಜನ್ಮದಿನದ ಸಂಭ್ರಮದಲ್ಲಿರುವ ಸಚಿನ್ ತೆಂಡೂಲ್ಕರ್​ಗೆ ಮಾಜಿ ಮತ್ತು ಹಾಲಿ ಭಾರತೀಯ ಕ್ರಿಕೆಟಿಗರು ಸೇರಿದಂತೆ ಹಲವಾರು ವಿದೇಶಿ ಆಟಗಾರರು, ಸಿನಿ ತಾರೆಯರು ಕೂಡ ಶುಭಕೋರಿ ಹಾರೈಸಿದ್ದಾರೆ.

  • Happy birthday @sachin_rt paji! Wishing you lots of health & happiness always. I have been so fortunate to share many memorable innings with you, specially my debut 100 & when you completed your 100th century.🇮🇳🏏🎂☝️ pic.twitter.com/a5fANuieXl

    — Suresh Raina🇮🇳 (@ImRaina) April 23, 2020 " class="align-text-top noRightClick twitterSection" data=" ">
  • Happy birthday to Sachin Tendulkar, the most prolific batsman of all time!

    To celebrate, we will give you the opportunity to vote for his top ODI innings in a bracket challenge!

    Stay tuned to join the celebrations 🎂 pic.twitter.com/3orof9LAvs

    — ICC (@ICC) April 24, 2020 " class="align-text-top noRightClick twitterSection" data=" ">

ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಸಚಿನ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ಏಕದಿನ ಪಂದ್ಯಗಳ್ಲಿ 18,426 ರನ್ ಗಳಿಸಿದ್ರೆ, ಟೆಸ್ಟ್​ ಕ್ರಿಕೆಟ್​​ನಲ್ಲಿ 15,921 ರನ್ ಗಳಿಸಿದ್ದಾರೆ.

100 ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸಿದ ಏಕೈಕ ಕ್ರಿಕೆಟಿಗ ಮತ್ತು ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಮೊದಲ ಆಟಗಾರನಾಗಿದ್ದಾರೆ. ಕ್ರೀಡಾ ವಿಭಾಗದಲ್ಲಿ ಸಚಿನ್ ಅವರ ಸಾಧನೆಗಾಗಿ 2014 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ, ಭಾರತ ರತ್ನ ನೀಡಿ ಗೌರವಿಸಲಾಯಿತು. ಈ ಗೌರವಕ್ಕೆ ಪಾತ್ರರಾದ ಅತ್ಯಂತ ಕಿರಿಯ ವ್ಯಕ್ತಿ ಮತ್ತು ಮೊದಲ ಕ್ರೀಡಾಪಟುವಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.