ETV Bharat / sports

'ಕೈ ಬಿಟ್ಟಿದ್ದಕ್ಕೆ ಕ್ಲ್ಯಾರಿಟಿ ಕೊಡಿ'... ಆಯ್ಕೆ ಸಮಿತಿ ವಿರುದ್ಧ ಟೀಂ ಇಂಡಿಯಾ ಆಟಗಾರನ ಆಕ್ರೋಶ - ಮನೋಜ್ ತಿವಾರಿ

ದುಲೀಪ್​ ಟ್ರೋಫಿ ತಂಡಕ್ಕೆ ತಮ್ಮನ್ನ ಆಯ್ಕೆ ಮಾಡದ ಆಯ್ಕೆ ಸಮಿತಿ ವಿರುದ್ಧ ಮನೋಜ್ ತಿವಾರಿ ಸರಣಿ ಟ್ವೀಟ್​ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮನೋಜ್ ತಿವಾರಿ
author img

By

Published : Aug 7, 2019, 12:42 PM IST

ಕೋಲ್ಕತ್ತಾ: ಟೀಂ ಇಂಡಿಯಾ ಪರ 12 ಏಕದಿನ ಪಂದ್ಯ ಮತ್ತು 3 ಟಿ-20 ಪಂದ್ಯಗಳನ್ನ ಆಡಿರುವ ಪಶ್ಚಿಮ ಬಂಗಾಳ ಮೂಲದ ಕ್ರಿಕೆಟ್ ಆಟಗಾರ ಮನೋಜ್ ತಿವಾರಿಗೆ ಯಾಕೋ ಅದೃಷ್ಟ ಕೈ ಕೊಟ್ಟಿದೆ. ಹಲವು ವರ್ಷಗಳಿಂದ ಪ್ರಯತ್ನ ಪಡುತ್ತಿದ್ದರೂ ಆಯ್ಕೆ ಸಮಿತಿ ಮಾತ್ರ ಕಡೆಗಣಿಸುತ್ತಾ ಬಂದಿದ್ದು ತಿವಾರಿ ಆಕ್ರೋಶಕ್ಕೆ ಕಾರಣವಾಗಿದೆ.

ದುಲೀಪ್​ ಟ್ರೋಫಿ ಟೂರ್ನಿಯಲ್ಲಿ ಪಶ್ಚಿಮ ಬಂಗಾಳ ತಂಡಕ್ಕೆ ಆಯ್ಕೆಯಾಗುವ ಇಂಗಿತ ಹೊಂದಿದ್ದ ತಿವಾರಿಗೆ ಶಾಕ್ ಆಗಿದ್ದು, ಮನೋಜ್​ ತಿವಾರಿಯನ್ನ ಆಯ್ಕೆ ಸಮಿತಿ ಕಡೆಗಣಿಸಿದೆ. ಇದರಿಂದ ಕೋಪಗೊಂಡಿರುವ ತಿವಾರಿ ಆಯ್ಕೆ ಸಮಿತಿ ವಿರುದ್ಧ ಟ್ವಿಟರ್​ನಲ್ಲಿ ಆಕ್ರೊಶ ವ್ಯಕ್ತಪಡಿಸಿದ್ದಾರೆ.

  • Since d Duleep trophy teams 4 d year 2018-2019 is out and I don’t see my name featuring in any of them. I want 2 ask d Selectors, Wat is d criteria 4 a player like me 2 get selected again in Duleep trophy teams or Indian team ? If u guys can be kind enough 2 let me know

    — MANOJ TIWARY (@tiwarymanoj) August 6, 2019 " class="align-text-top noRightClick twitterSection" data=" ">
  • Then accordingly will plan before a new season. I see few players got picked in this Duleep trophy team by turning out 4 new teams last year which includes Sikkim, Arunachal, Nagaland etc. Is it quantity over quality ?? If that’s the case then I wud prefer goin 2 those team and

  • Is not there for me from last year and half. Last year I’m d only one in d history of Indian cricket 2 make a record in 50 overs tournaments at number 4 batting position. Scored at an average of 100 in both Vijay Hazare nd also in Deodhar trophy. I demand a clarity 👍

ಸರಣಿ ಟ್ವೀಟ್​ ಮಾಡಿರುವ ತಿವಾರಿ, 2018-19ನೇ ದುಲೀಪ್ ಟ್ರೋಫಿ ಟೂರ್ನಿಗೆ ತಂಡವನ್ನ ಆಯ್ಕೆ ಮಾಡಿದಾಗಿನಿಂದ ನಾನು ಗಮನಿಸುತ್ತಿದ್ದೇನೆ. ಎಲ್ಲೂ ಕೂಡ ನನ್ನ ಹೆಸರು ಕಾಣುತ್ತಿಲ್ಲ. ಟೀಂ ಇಂಡಿಯಾ ಅಥವಾ ದುಲೀಪ್​ ಟ್ರೋಫಿ ತಂಡಕ್ಕೆ ಆಯ್ಕೆ ಸಮಿತಿ ಯಾವ ಮಾನದಂಡದ ಮೇಲೆ ಆಟಗಾರರನ್ನ ಆಯ್ಕೆ ಮಾಡುತ್ತಿದೆ ಎಂದು ಕೇಳಲು ಬಯಸುತ್ತೇನೆ.

ಕಳೆದ ವರ್ಷದ ವಿಜಯ್​ ಹಜಾರೆ ಮತ್ತು ದೇವಧರ್ ಟ್ರೋಫಿಯ ಏಕದಿನ ಕ್ರಿಕೆಟ್​ನಲ್ಲಿ ನಾಲ್ಕನೇ ಸ್ಥಾನದಲ್ಲಿ ಕಣಕ್ಕಿಳಿದ ನಾನು, 100 ಅವರೇಜ್​ನಲ್ಲಿ ಬ್ಯಾಟ್​ ಬೀಸಿ ದಾಖಲೆ ನಿರ್ಮಾಣ ಮಾಡಿದ್ದೇನೆ. ನನ್ನ ಸಾಧನೆ ಏನೆಂದು ನಾನು ಹೇಳೋದಿಲ್ಲ. ನೀವೇ ಒಂದು ಬಾರಿ ಪರಿಶೀಲನೆ ಮಾಡಿ. ಯಾಕೆ ನನ್ನ ಕೈಬಿಟ್ಟಿದ್ದೀರಿ, ನನಗೆ ಕ್ಲ್ಯಾರಿಟಿ ಕೊಡಿ ಎಂದು ಆಗ್ರಹಿಸಿದ್ದಾರೆ.

2008ರಲ್ಲೇ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದ ಮನೋಜ್ ತಿವಾರಿ ಆಡಿದ್ದು ಕೇವಲ 12 ಏಕದಿ ಪಂದ್ಯಗಳನ್ನ ಮಾತ್ರ. ಕಳೆದ ಆವೃತ್ತಿಯ ಐಪಿಎಲ್​ ಟೂರ್ನಿಯಲ್ಲೂ ಮನೋಜ್​ ತಿವಾರಿ ಅನ್​ಸೋಲ್ಡ್​ ಆಟಗಾರನಾಗಿದ್ದರು.

Intro:Body:

monjunath

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.