ETV Bharat / sports

ಟ್ವಿಟರ್​ನಲ್ಲಿ ಟ್ರೋಲ್​ ಮೇಲೆ ಟ್ರೋಲ್​: ಮೈಕಲ್​ ವಾನ್​ ಅಕೌಂಟ್​ ಬ್ಲಾಕ್​​ ಮಾಡಿದ ಮಂಜ್ರೇಕರ್​! - ಅಕೌಂಟ್​ ಬ್ಲಾಕ್

ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಸಂಜಯ್​ ಮಂಜ್ರೇಕರ್​ರ ಪ್ರತಿಯೊಂದು ಟ್ವೀಟನ್ನು ಟ್ರೋಲ್​ ಮಾಡುತ್ತಿದ್ದ ಇಂಗ್ಲೆಂಡ್​ ಮಾಜಿ ನಾಯಕ ಮೈಕಲ್​ ವಾನ್​ರನ್ನು ತಮ್ಮ ಹಿಂಬಾಲಕರ ಲಿಸ್ಟ್​ನಿಂದ ಬ್ಲಾಕ್​ ಮಾಡಿದ್ದಾರೆ.

England Captain
author img

By

Published : Jul 9, 2019, 9:30 PM IST

ಮ್ಯಾಂಚೆಸ್ಟರ್(ಇಂಗ್ಲೆಂಡ್‌)​: ಭಾರತದ ಮಾಜಿ ಆಟಗಾರ ಸಂಜಯ್​ ಮಂಜ್ರೇಕರ್​ರ ಪ್ರತಿಯೊಂದು ಟ್ವೀಟನ್ನು ಟ್ರೋಲ್​ ಮಾಡುತ್ತಿದ್ದ ಇಂಗ್ಲೆಂಡ್​ ಮಾಜಿ ನಾಯಕ ಮೈಕಲ್​ ವಾನ್​ರನ್ನು ಬ್ಲಾಕ್​ ಮಾಡಿ ಮತ್ತೆ ಸುದ್ದಿಯಾಗಿದ್ದಾರೆ.

ಜಡೇಜಾರನ್ನು ಚೂರು ಚೂರಾಗಿರುವ ಕ್ರಿಕೆಟಿಗ, ನಾನು ಅಂತಹ ಕ್ರಿಕೆಟಿಗರನ್ನು ಇಷ್ಟಪಡುವುದಿಲ್ಲ. ಅದರಲ್ಲೂ ಜಡೇಜಾ ಏಕದಿನ ಕ್ರಿಕೆಟ್​ಗೆ ಲಾಯಕ್ಕಿಲ್ಲ ಎಂದು ಸಂದರ್ಶನವೊಂದರಲ್ಲಿ ಮೈಕಲ್‌ ವಾನ್‌ ವಿವಾದಿತ ಹೇಳಿಕೆ ನೀಡಿದ್ದರು. ಆದರೆ ನಂತರ ಸೆಮಿಫೈನಲ್​ ಪಂದ್ಯಕ್ಕೆ ತಾವೇ ಆಯ್ಕೆ ಮಾಡಿದ ಭವಿಷ್ಯದ ತಂಡದಲ್ಲಿ ಜಡೇಜಾರನ್ನು ಆಯ್ಕೆ ಮಾಡಿಕೊಂಡಿದ್ದರು. ಈ ಟ್ವೀಟ್​ಗೆ ಪ್ರತಿಕ್ರಿಯಿಸಿದ್ದ ವಾನ್​ 'ನೀವು ಚೂರು ಚೂರಾದ ಕ್ರಿಕೆಟಿಗರನ್ನು ಆಯ್ಕೆ ಮಾಡಿದ್ದೀರಾ!!' ಎಂದು ಟ್ವೀಟ್​ ಮಾಡಿದ್ದರು.

ಇದಕ್ಕೆ ಮತ್ತೆ ಪ್ರತಿಕ್ರಿಯಿಸಿದ್ದ ಮಂಜ್ರೇಕರ್​ ಇದು ಕೇವಲ ಭವಿಷ್ಯದ ತಂಡ. ನನ್ನ ನೆಚ್ಚಿನ ತಂಡವಲ್ಲ ಎಂದು ಉತ್ತರಿಸಿದ್ದರು. ಆದರೆ ಇಂದು ಕಿವೀಸ್​ ವಿರುದ್ಧ ಮಂಜ್ರೇಕರ್​ ಆಯ್ಕೆ ಮಾಡಿದ ತಂಡದಲ್ಲಿ ಜಡೇಜಾರನ್ನು ಕೈಬಿಟ್ಟಿದ್ದರು. ಆದರೆ ಜಡೇಜಾ ಕಿವೀಸ್​ ವಿರುದ್ಧ ಆಯ್ಕೆಯಾಗಿದ್ದರಿಂದ ಮಂಜ್ರೇಕರ್​ಗೆ ಮುಖಭಂಗವಾಗಿತ್ತು.

  • Bloody hell Bits & Piece can Spin it .... #CWC19

    — Michael Vaughan (@MichaelVaughan) July 9, 2019 " class="align-text-top noRightClick twitterSection" data=" ">

ಇದನ್ನೇ ಟಾಪಿಕ್​ ಆಗಿ ತೆಗೆದುಕೊಂಡ ವಾನ್​ ಜಡೇಜಾ ಬೌಲಿಂಗ್​ ಬಂದ ತಕ್ಷಣ ಮಂಜ್ರೇಕರ್​ಗೆ ಟ್ಯಾಗ್​ ಮಾಡಿ ಟ್ವೀಟ್​ ಮಾಡಿದ್ದರು. ನಂತರ ಮತ್ತೆ ವಿಕೆಟ್​ ಪಡೆದ ತಕ್ಷಣ ಚೂರು ಚೂರಾದ ಕ್ರಿಕೆಟಿಗನಿಂದ ಅತ್ಯುತ್ತಮ ಬೌಲಿಂಗ್​ ಎಂದು ಮತ್ತೆ ಟ್ವೀಟ್​ ಮಾಡಿದರು. ಇದರಿಂದ ಕೋಪಗೊಂಡ ಮಂಜ್ರೇಕರ್​ ಮೈಕಲ್​​ ವಾನ್​ರನ್ನು ತಮ್ಮ ಫಾಲೋವರ್ಸ್​ ಲಿಸ್ಟ್​ನಿಂದ ಬ್ಲಾಕ್​ ಮಾಡಿದ್ದಾರೆ.

ಇದನ್ನೂ ಬಿಡದ ವಾನ್​ " ಬ್ರೇಕಿಂಗ್​ ನ್ಯೂಸ್​... ನಾನು ಸಂಜಯ್​ ಮಂಜ್ರೇಕರ್​ರಿಂದ ಬ್ಲಾಕ್​ ಆಗಿದ್ದೇನೆ" ಎಂದು ಟ್ವೀಟ್ ಮಾಡಿದ್ದಾರೆ.

  • Bits & pieces time ... !! #CWC19

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.