ETV Bharat / sports

ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್​ ಕಾರು ಅಪಘಾತ

author img

By

Published : Dec 30, 2020, 4:18 PM IST

Updated : Dec 30, 2020, 5:02 PM IST

Former cricketer Mohammad Azharuddin got injured in  Car Accident
ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್​ ಕಾರು ಅಪಘಾತ

16:15 December 30

ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್​ ಕಾರು ಅಪಘಾತಕ್ಕೀಡಾಗಿದೆ.

ಜೈಪುರ (ರಾಜಸ್ತಾನ): ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರ ಕಾರು ಇಂದು ರಾಜಸ್ಥಾನದ ಲಾಲ್​ಸಾಟ್​ - ಕೋಟಾ ಹೆದ್ದಾರಿ ಬಳಿ ಸವಾಯ್ ಮಾಧೋಪುರ್​ದಲ್ಲಿ ಅಪಘಾತಕ್ಕೀಡಾಯಿತು.

ಅಪಘಾತದಲ್ಲಿ ಅಜರುದ್ದೀನ್​ ಗಾಯಗೊಂಡಿಲ್ಲ ಎಂದು ಅವರ ಆಪ್ತ ಸಹಾಯಕ ತಿಳಿಸಿದ್ದಾರೆ.

ರಣತಂಬೂರ್​ನಿಂದ ತಮ್ಮ ಕುಟುಂಬಸ್ಥರೊಂದಿಗೆ ತೆರಳುತ್ತಿದ್ದ ವೇಳೆ ಸವಾಯಿ ಮಾಧೋಪುರ ಬಳಿ ಕಾರು ಅಪಘಾತಕ್ಕೀಡಾಗಿದೆ ಎಂದು ತಿಳಿದುಬಂದಿದೆ.  

Last Updated : Dec 30, 2020, 5:02 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.