", "primaryImageOfPage": { "@id": "https://etvbharatimages.akamaized.net/etvbharat/prod-images/768-512-10281241-thumbnail-3x2-brmm.jpg" }, "inLanguage": "kn", "publisher": { "@type": "Organization", "name": "ETV Bharat", "url": "https://www.etvbharat.com", "logo": { "@type": "ImageObject", "contentUrl": "https://etvbharatimages.akamaized.net/etvbharat/prod-images/768-512-10281241-thumbnail-3x2-brmm.jpg" } } }
", "articleSection": "sports", "articleBody": "09:36 January 18 ಬಿ.ಎಸ್.ಚಂದ್ರಶೇಖರ್​ ಆಸ್ಪತ್ರೆಗೆ ದಾಖಲುಬಿಎಸ್ ಚಂದ್ರಶೇಖರ್ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಬಿ.ಎಸ್.ಚಂದ್ರಶೇಖರ್ ಅನಾರೋಗ್ಯದ ಕಾರಣ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಈ ಬಗ್ಗೆ ಮಾಹಿತಿ ನೀಡಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘದ ವಕ್ತಾರ ವಿನಯ್ ಮೃತ್ಯುಂಜಯ, 'ಬಿ.ಎಸ್.ಚಂದ್ರಶೇಖರ್ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ' ಎಂದಿದ್ದಾರೆ.ಮನೆಯಲ್ಲಿ ಕ್ರಿಕೆಟ್ ನೋಡುತ್ತಿದ್ದ ಚಂದ್ರಶೇಖರ್ ಅವರು ಇದ್ದಕ್ಕಿದ್ದಂತೆ ಆಯಾಸವಾಗುತ್ತಿದೆ ಎಂದರು. ಮಾತನಾಡುವ ವೇಳೆ ತೊದಲುತ್ತಿದ್ದರು, ಕೂಡಲೆ ಅವರನ್ನು ಆತ್ಪತ್ರೆಗೆ ಕರೆದುಕೊಂಡು ಬರಲಾಯಿತು. ಈಗ ಅವರು ಉತ್ತಮವಾಗಿದ್ದು, ಎರಡು ದಿನಗಳಲ್ಲಿ ಮನೆಗೆ ಮರಳಲಿದ್ದಾರೆ ಎಂದು ಚಂದ್ರಶೇಖರ್ ಪತ್ನಿ ಸಂಧ್ಯಾ ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ.ಬಿ ಎಸ್​ ಚಂದ್ರಶೇಖರ್, ಟೀಂ ಇಂಡಿಯಾ ಪರ 58 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಕೇವಲ 160 ರನ್ ಗಳಿಸಿರುವ ಇವರು 242 ವಿಕೆಟ್ ಪಡೆದು ಮಿಂಚಿದ್ದಾರೆ. ತಾವು ಗಳಿಸಿದ ರನ್​ಗಿಂತ ಹೆಚ್ಚು ವಿಕೆಟ್ ಪಡೆದ ವಿಶ್ವದ ಇಬ್ಬರು ಟೆಸ್ಟ್ ಕ್ರಿಕೆಟಿಗರ ಪೈಕಿ ಚಂದ್ರಶೇಖರ್ ಕೂಡ ಒಬ್ಬರಾಗಿದ್ದಾರೆ.", "url": "https://www.etvbharat.com/kannada/karnataka/sports/cricket/cricket-top-news/former-cricketer-bs-chandrasekhar-admitted-to-a-private-hospital/ka20210118094103747", "inLanguage": "kn", "datePublished": "2021-01-18T09:41:05+05:30", "dateModified": "2021-01-18T10:18:45+05:30", "dateCreated": "2021-01-18T09:41:05+05:30", "thumbnailUrl": "https://etvbharatimages.akamaized.net/etvbharat/prod-images/768-512-10281241-thumbnail-3x2-brmm.jpg", "mainEntityOfPage": { "@type": "WebPage", "@id": "https://www.etvbharat.com/kannada/karnataka/sports/cricket/cricket-top-news/former-cricketer-bs-chandrasekhar-admitted-to-a-private-hospital/ka20210118094103747", "name": "ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಬಿ.ಎಸ್.ಚಂದ್ರಶೇಖರ್​ ಆಸ್ಪತ್ರೆಗೆ ದಾಖಲು", "image": "https://etvbharatimages.akamaized.net/etvbharat/prod-images/768-512-10281241-thumbnail-3x2-brmm.jpg" }, "image": { "@type": "ImageObject", "url": "https://etvbharatimages.akamaized.net/etvbharat/prod-images/768-512-10281241-thumbnail-3x2-brmm.jpg", "width": 1200, "height": 900 }, "author": { "@type": "Organization", "name": "ETV Bharat", "url": "https://www.etvbharat.com/author/undefined" }, "publisher": { "@type": "Organization", "name": "ETV Bharat Karnataka", "url": "https://www.etvbharat.com", "logo": { "@type": "ImageObject", "url": "https://etvbharatimages.akamaized.net/etvbharat/static/assets/images/etvlogo/kannada.png", "width": 82, "height": 60 } } }

ETV Bharat / sports

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಬಿ.ಎಸ್.ಚಂದ್ರಶೇಖರ್​ ಆಸ್ಪತ್ರೆಗೆ ದಾಖಲು - ಬಿ.ಎಸ್.ಚಂದ್ರಶೇಖರ್​ಗೆ ಅನಾರೋಗ್ಯ

BS Chandrasekhar admitted to a private hospital
ಬಿಎಸ್ ಚಂದ್ರಶೇಖರ್​ ಆಸ್ಪತ್ರೆಗೆ ದಾಖಲು
author img

By

Published : Jan 18, 2021, 9:41 AM IST

Updated : Jan 18, 2021, 10:18 AM IST

09:36 January 18

ಬಿ.ಎಸ್.ಚಂದ್ರಶೇಖರ್​ ಆಸ್ಪತ್ರೆಗೆ ದಾಖಲು

BS Chandrasekhar admitted to a private hospital
ಬಿಎಸ್ ಚಂದ್ರಶೇಖರ್

ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಬಿ.ಎಸ್.ಚಂದ್ರಶೇಖರ್ ಅನಾರೋಗ್ಯದ ಕಾರಣ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘದ ವಕ್ತಾರ ವಿನಯ್ ಮೃತ್ಯುಂಜಯ, 'ಬಿ.ಎಸ್.ಚಂದ್ರಶೇಖರ್ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ' ಎಂದಿದ್ದಾರೆ.

ಮನೆಯಲ್ಲಿ ಕ್ರಿಕೆಟ್ ನೋಡುತ್ತಿದ್ದ ಚಂದ್ರಶೇಖರ್ ಅವರು ಇದ್ದಕ್ಕಿದ್ದಂತೆ ಆಯಾಸವಾಗುತ್ತಿದೆ ಎಂದರು. ಮಾತನಾಡುವ ವೇಳೆ ತೊದಲುತ್ತಿದ್ದರು, ಕೂಡಲೆ ಅವರನ್ನು ಆತ್ಪತ್ರೆಗೆ ಕರೆದುಕೊಂಡು ಬರಲಾಯಿತು. ಈಗ ಅವರು ಉತ್ತಮವಾಗಿದ್ದು, ಎರಡು ದಿನಗಳಲ್ಲಿ ಮನೆಗೆ ಮರಳಲಿದ್ದಾರೆ ಎಂದು ಚಂದ್ರಶೇಖರ್ ಪತ್ನಿ ಸಂಧ್ಯಾ ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ.

ಬಿ ಎಸ್​ ಚಂದ್ರಶೇಖರ್, ಟೀಂ ಇಂಡಿಯಾ ಪರ 58 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಕೇವಲ 160 ರನ್ ಗಳಿಸಿರುವ ಇವರು 242 ವಿಕೆಟ್ ಪಡೆದು ಮಿಂಚಿದ್ದಾರೆ. ತಾವು ಗಳಿಸಿದ ರನ್​ಗಿಂತ ಹೆಚ್ಚು ವಿಕೆಟ್ ಪಡೆದ ವಿಶ್ವದ ಇಬ್ಬರು ಟೆಸ್ಟ್ ಕ್ರಿಕೆಟಿಗರ ಪೈಕಿ ಚಂದ್ರಶೇಖರ್ ಕೂಡ ಒಬ್ಬರಾಗಿದ್ದಾರೆ.

Last Updated : Jan 18, 2021, 10:18 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.