ವೆಸ್ಟ್ ಇಂಡೀಸ್ ಸಿರಿಸ್ ಭಾಗವಾಗಿ ಟೀಂ ಇಂಡಿಯಾ ಮೊದಲ ಏಕದಿನ ಪಂದ್ಯವನ್ನು ಚೆನ್ನೈನಲ್ಲಿ ಆಡಿದ್ದರು. ಈ ಪಂದ್ಯ ಭಾರತ ತಂಡ ಕೈ ಚೆಲ್ಲಿತ್ತು. ಪಂದ್ಯಕ್ಕೂ ಮೊದಲು ಕುಲ್ದೀಪ್ ಯಾದವ್ ಮತ್ತು ಯಜುವೇಂದ್ರ ಚಹಾಲ್ರ ಫೋಟೋ ಶೂಟ್ ನಡೆದಿತ್ತು. ಈ ಪೋಟೋಶೂಟ್ನಲ್ಲಿ ಡೇನಿಯಲ್ ವ್ಯಾಟ್ ಹಾಗೇ ಸುಮ್ಮನೇ ಭಾಗಿಯಾಗಿದ್ದರಂತೆ.
ಪೋಟೋಶೂಟ್ನ ಚಿತ್ರವೊಂದು ಚಹಾಲ್ ಇನ್ಸ್ಟಾಗ್ರಾಂನಲ್ಲಿ ಹರಿಯಬಿಟ್ಟಿದ್ದಾರೆ. ‘ಚೆನ್ನೈನಲ್ಲಿ ಫೋಟೋಶೂಟ್ ಫನ್ ಆಗಿದೆ’ ಅಂತಾ ಬರೆದಿದ್ದಾರೆ. ‘ನೋಡ್ತಿದ್ದರೇ ನೀನು ನನಗಿಂತ ಚಿಕ್ಕವಯಸ್ಸಿನಂತೆ ಕಾಣ್ತಿದಿಯಾ’ ಅಂತಾ ಸ್ಮೈಲ್ ಎಮೋಜಿ ಹಾಕಿ ಚಹಾಲ್ ಬರೆದ ಈ ಸಾಲಿಗೆ ಡೇನಿಯಲ್ ಕಮೆಂಟ್ ಮಾಡಿ ಚುಡಾಯಿಸಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.
Intro:Body:
England woman cricketer, England woman cricketer teases, England woman cricketer teases Yuzvendra Chahal, Yuzvendra Chahal news, ಇಂಗ್ಲೆಂಡ್ ಮಹಿಳಾ ಕ್ರಿಕೆಟರ್, ಚುಡಾಯಿಸಿದ ಇಂಗ್ಲೆಂಡ್ ಮಹಿಳಾ ಕ್ರಿಕೆಟರ್, ಯಜುವೇಂದ್ರ ಚಹಾಲ್ಗೆ ಚುಡಾಯಿಸಿದ ಇಂಗ್ಲೆಂಡ್ ಮಹಿಳಾ ಕ್ರಿಕೆಟರ್, ಯಜುವೇಂದ್ರ ಚಹಾಲ್ ಸುದ್ದಿ,
England woman cricketer teases Yuzvendra Chahal on social media
ಚಹಾಲ್ನ್ನು ಚುಡಾಯಿಸಿದ ಇಂಗ್ಲಿಷ್ ಬ್ಯೂಟಿ...
ಇಂಗ್ಲೆಂಡ್ ಮಹಿಳಾ ಕ್ರಿಕೆಟರ್ ಡೇನಿಯಲ್ ವ್ಯಾಟ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುತ್ತಾರೆ. ಪೋಸ್ಟ್ ಮಾಡುವುದರಲ್ಲಿ ತನ್ನ ಚತುರತೆ ಪ್ರದರ್ಶಿಸುತ್ತಾಳೆ ಈ ಇಂಗ್ಲಿಷ್ ಬೆಡಗಿ. ಟೀಂ ಇಂಡಿಯಾ ಕ್ರಿಕೆಟರ್ ಅಭಿಮಾನಿ ಈ ಸೌಂದರ್ಯದ ತಾರೆ. ಈ ಹಿಂದೆ ಕೊಹ್ಲಿಗೆ ನನ್ನನ್ನು ಮದುವೆಯಾಗ್ತಿಯಾ ಅಂತಾ ಕೇಳಿದ್ದರು. ಇನ್ನು ಯಜುವೇಂದ್ರ ಚಹಾಲ್ ಜೊತೆನೂ ಸಲಹೆಯಿಂದ ಇರುತ್ತಾರೆ ಡೇನಿಯಲ್.
ವೆಸ್ಟ್ ಇಂಡಿಸ್ ಸಿರಿಸ್ ಭಾಗವಾಗಿ ಟೀಂ ಇಂಡಿಯಾ ಮೊದಲ ಏಕದಿನ ಪಂದ್ಯವನ್ನು ಚೆನ್ನೈನಲ್ಲಿ ಆಡಿದ್ದರು. ಈ ಪಂದ್ಯ ಭಾರತ ತಂಡ ಕೈ ಚೆಲ್ಲಿತ್ತು. ಪಂದ್ಯಕ್ಕೂ ಮೊದಲು ಕುಲ್ದೀಪ್ ಯಾದವ್ ಮತ್ತು ಯಜುವೇಂದ್ರ ಚಹಾಲ್ರ ಫೋಟೋ ಶೂಟ್ ನಡೆದಿತ್ತು. ಈ ಪೋಟೋಶೂಟ್ನಲ್ಲಿ ಡೇನಿಯಲ್ ವ್ಯಾಟ್ ಆಗೇ ಸುಮ್ಮನೇ ಭಾಗಿಯಾಗಿದ್ದರಂತೆ.
ಪೋಟೋಶೂಟ್ನ ಚಿತ್ರವೊಂದು ಚಹಾಲ್ ಇನ್ಸ್ಟಾಗ್ರಾಂನಲ್ಲಿ ಹರಿಯಬಿಟ್ಟಿದ್ದಾರೆ. ‘ಚೆನ್ನೈನಲ್ಲಿ ಫೋಟೋಶೂಟ್ ಫನ್ ಆಗಿದೆ’ ಅಂತಾ ವ್ಯಾಖ್ಯೆವೂ ಬರೆದಿದ್ದಾರೆ. ‘ನೋಡ್ತಿದ್ದರೇ ನೀನು ನನಗಿಂತ ಚಿಕ್ಕವಯಸ್ಸಿನಂತೆ ಕಾಣ್ತಿದೀಯಾ’ ಅಂತಾ ಸ್ಮೈಲ್ ಎಮೋಜಿ ಹಾಕಿ ಚಹಾಲ್ ಬರೆದ ವ್ಯಾಖ್ಯೆಗೆ ಡೇನಿಯಲ್ ಕಮೆಂಟ್ ಮಾಡಿ ಚುಡಾಯಿಸಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.
ముంబయి: ఇంగ్లాండ్ మహిళా క్రికెటర్ డేనియెల్ వ్యాట్ సోషల్ మీడియాలో చురుగ్గా ఉంటుంది. పోస్టింగుల్లో చతురత ప్రదర్శిస్తుంది. ఇతరుల పోస్టులకు సమయస్ఫూర్తితో కామెంట్లు చేస్తుంది. టీమిండియా క్రికెటర్లపై ఆమెకు కాస్త ఇష్టం ఎక్కువే! గతంలో ‘కోహ్లీ.. నన్ను పెళ్లి చేసుకుంటావా?’ అని అడిగింది. మణికట్టు మాంత్రికుడు యుజువేంద్ర చాహల్తోనూ ఆమె సరదాగా ఉంటుంది.
వెస్టిండీస్ సిరీస్లో భాగంగా టీమిండియా తొలి వన్డేను చెన్నైలో ఆడింది. ఈ మ్యాచ్లో ఓటమి పాలైంది. మ్యాచ్కు ముందు మణికట్టు ద్వయం కుల్దీప్ యాదవ్, యుజువేంద్ర చాహల్ ఫొటోషూట్లో సరదా సరదాగా పాల్గొన్నారు. అందులో ఓ చిత్రాన్ని చాహల్ ఇన్స్టాలో పోస్ట్ చేశాడు. ‘చెన్నైలో ఫొటో షూట్ సరదాగా ఉంది’ అని వ్యాఖ్య పెట్టాడు. దీనికి వ్యాట్ స్పందించింది. ‘చూస్తుంటే నువ్వు నాకన్నా చిన్నవాడిగా కనిపిస్తున్నావ్’ అని స్మైలీ ఎమోజీని పెట్టింది. ఇదిప్పుడు ఇంటర్నెట్లో వైరల్గా మారింది. రెండేళ్లుగా కుల్దీప్, చాహల్ పరిమిత ఓవర్ల క్రికెట్లో కలిసి సత్తా చాటగా ప్రస్తుతం ఎవరో ఒక్కరికే తుది జట్టులో చోటు దక్కుతోంది.
Conclusion: