ETV Bharat / sports

'ಡಿಟಾಕ್ಸ್​​ ಯುವರ್​ ಈಗೋ'... ಟೆಸ್ಟ್​​ ಪಂದ್ಯದ ನಡುವೆ ಬುಕ್​ ಓದಿದ ಕೊಹ್ಲಿ, ಸಿಕ್ಕಾಪಟ್ಟೆ ಟ್ರೋಲ್​! - ಇಂಡಿಯಾ ವರ್ಸಸ್​ ವೆಸ್ಟ್​ ಇಂಡೀಸ್​​

ವೆಸ್ಟ್​ ಇಂಡೀಸ್​ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್​​ ಪಂದ್ಯದ ವೇಳೆ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ಬುಕ್​ ಓದುತ್ತಿರುವ ಪೋಟೋ ವೈರಲ್​ ಆಗಿದ್ದು, ಇದೀಗ ಅದೇ ವಿಷಯವನ್ನಿಟ್ಟುಕೊಂಡು ನೆಟ್ಟಿಜನ್ಸ್​ ಟ್ರೋಲ್​ ಮಾಡಿದ್ದಾರೆ.

ವಿರಾಟ್​​ ಕೊಹ್ಲಿ/Virat kohli
author img

By

Published : Aug 24, 2019, 6:49 PM IST

ಆಂಟಿಗುವಾ: ವಿರಾಟ್​​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ವೆಸ್ಟ್​ ಇಂಡೀಸ್​ ಪ್ರವಾಸದಲ್ಲಿದೆ. ಈಗಾಗಲೇ ಆರಂಭಗೊಂಡಿರುವ ಟೆಸ್ಟ್​ ಚಾಂಪಿಯನ್​ಶಿಪ್​ನ ಮೊದಲ ಟೆಸ್ಟ್​​ ಪಂದ್ಯದಲ್ಲಿ ಕೆರಿಬಿಯನ್​ ತಂಡದೊಂದಿಗೆ ಸೆಣಸಾಟ ನಡೆಸುತ್ತಿದೆ.

ಇದರ ಮಧ್ಯೆ ತಂಡದ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ತಂಡದ ಡ್ರೆಸ್ಸಿಂಗ್​ ರೂಮ್​​ನಲ್ಲಿ ಕುಳಿತುಕೊಂಡು Detox Your Ego ಎಂಬ ಪುಸ್ತಕ ಓದುತ್ತಿರುವುದು ಕ್ಯಾಮೆರಾ ಕಣ್ಣಿಗೆ ಬಿದ್ದಿದೆ.

ಟೀಂ ಇಂಡಿಯಾ ಕೆರಿಬಿಯನ್​ ನಾಡಿನಲ್ಲಿ ಮೊದಲ ಟೆಸ್ಟ್​​ ಪಂದ್ಯದಲ್ಲಿ ಭಾಗಿಯಾಗಿದ್ದು, ಮೊದಲ ಇನ್ನಿಂಗ್ಸ್​​ನಲ್ಲಿ ಅಜಿಂಕ್ಯ ರಹಾನೆ(81) ಹಾಗೂ ರವೀಂದ್ರ ಜಡೇಜಾ(58)ರನ್​ಗಳ ನೆರವಿನಿಂದ 297ರನ್​ಗಳಿಕೆ ಮಾಡಿದೆ. ಇದರ ಬೆನ್ನತ್ತಿರುವ ವೆಸ್ಟ್​ ಇಂಡೀಸ್​​ 8ವಿಕೆಟ್​​ನಷ್ಟಕ್ಕೆ 189ರನ್​ಗಳಿಕೆ ಮಾಡಿದೆ.

  • @StevenSylvester I think Kohli was reading your book. Expect a few hundred sudden orders from India now lol

    — Vedant Pratap Singh Jadon (@vpsjdon) August 23, 2019 " class="align-text-top noRightClick twitterSection" data=" ">
ಇನ್ನು ವಿರಾಟ್​​ ಕೊಹ್ಲಿ ಬುಕ್​ ಓದುತ್ತಿರುವ ವಿಷಯವನ್ನಿಟ್ಟುಕೊಂಡು ಅನೇಕ ನೆಟಿಜನ್ಸ್​ ಟ್ರೋಲ್​ ಮಾಡಿದ್ದಾರೆ. ಈ ಹಿಂದೆ ಟೀಂ ಇಂಡಿಯಾ ಮಹಿಳಾ ತಂಡದ ಕ್ಯಾಪ್ಟನ್​ ಮಿಥಾಲಿ ರಾಜ್​ ಕೂಡ ಬುಕ್​​ ಓದುವ ಪೋಟೋ ವೈರಲ್​ ಆಗಿತ್ತು.

Intro:Body:

'ಡಿಟಾಕ್ಸ್​​ ಯುವರ್​ ಈಗೋ'... ಟೆಸ್ಟ್​​ ಪಂದ್ಯದ ನಡುವೆ ಬುಕ್​ ಓದಿದ ಕೊಹ್ಲಿ, ಸಿಕ್ಕಾಪಟ್ಟೆ ಟ್ರೋಲ್​! 

ಆಂಟಿಗುವಾ: ವಿರಾಟ್​​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ವೆಸ್ಟ್​ ಇಂಡೀಸ್​ ಪ್ರವಾಸದಲ್ಲಿದೆ. ಈಗಾಗಲೇ ಆರಂಭಗೊಂಡಿರುವ ಟೆಸ್ಟ್​ ಚಾಂಪಿಯನ್​ಶಿಪ್​ನ ಮೊದಲ ಟೆಸ್ಟ್​​ ಪಂದ್ಯದಲ್ಲಿ ಕೆರಿಬಿಯನ್​ ತಂಡದೊಂದಿಗೆ ಸೆಣಸಾಟ ನಡೆಸುತ್ತಿದೆ. 

ಇದರ ಮಧ್ಯೆ ತಂಡದ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ತಂಡದ ಡ್ರೆಸ್ಸಿಂಗ್​ ರೂಮ್​​ನಲ್ಲಿ ಕುಳಿತುಕೊಂಡು Detox Your Ego ಎಂಬ ಪುಸ್ತಕ ಓದುತ್ತಿರುವುದು ಕ್ಯಾಮೆರಾ ಕಣ್ಣಿಗೆ ಬಿದ್ದಿದೆ. 

ಟೀಂ ಇಂಡಿಯಾ ಕೆರಿಬಿಯನ್​ ನಾಡಿನಲ್ಲಿ ಮೊದಲ ಟೆಸ್ಟ್​​ ಪಂದ್ಯದಲ್ಲಿ ಭಾಗಿಯಾಗಿದ್ದು, ಮೊದಲ ಇನ್ನಿಂಗ್ಸ್​​ನಲ್ಲಿ ಅಜಿಂಕ್ಯ ರಹಾನೆ(81) ಹಾಗೂ ರವೀಂದ್ರ ಜಡೇಜಾ(58)ರನ್​ಗಳ ನೆರವಿನಿಂದ 297ರನ್​ಗಳಿಕೆ ಮಾಡಿದೆ. ಇದರ ಬೆನ್ನತ್ತಿರುವ ವೆಸ್ಟ್​ ಇಂಡೀಸ್​​ 8ವಿಕೆಟ್​​ನಷ್ಟಕ್ಕೆ 189ರನ್​ಗಳಿಕೆ ಮಾಡಿದೆ. 

ಇನ್ನು ವಿರಾಟ್​​ ಕೊಹ್ಲಿ ಬುಕ್​ ಓದುತ್ತಿರುವ ವಿಷಯವನ್ನಿಟ್ಟುಕೊಂಡು ಅನೇಕ ನೆಟಿಜನ್ಸ್​ ಟ್ರೋಲ್​ ಮಾಡಿದ್ದಾರೆ. ಈ ಹಿಂದೆ ಟೀಂ ಇಂಡಿಯಾ ಮಹಿಳಾ ತಂಡದ ಕ್ಯಾಪ್ಟನ್​ ಮಿಥಾಲಿ ರಾಜ್​ ಕೂಡ ಬುಕ್​​ ಓದುವ ಪೋಟೋ ವೈರಲ್​ ಆಗಿತ್ತು. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.