ETV Bharat / sports

ಸೀನಿಯರ್​ ಸಿಎಸ್​ಕೆ ವಿರುದ್ಧ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್​... 2 ತಂಡದಲ್ಲೂ 3 ವಿದೇಶಿಯರು! - IPL

ಭಾರತ ತಂಡದ ಕೀಪರ್​ ಹಾಗೂ ಭಾವಿ ಕೀಪರ್​ ಬ್ಯಾಟ್ಸಮನ್​ ನಡುವಿನ ಕೂತೂಹಲಕಾರಿ ಕದನ ದೆಹಲಿಯಲ್ಲಿ ನಡೆಯುತ್ತಿದ್ದು, ತಮ್ಮ ಗುರುವಿನ ಮುಂದೆ ಪಂತ್​ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಕಾದುನೋಡಬೇಕಿದೆ.

ipl
author img

By

Published : Mar 26, 2019, 8:03 PM IST

ನವದೆಹಲಿ: ಇಲ್ಲಿನ ಫಿರೋಜ್​ ಷಾ ಕೊಟ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಟಾಸ್​ ಗೆದ್ದ ಡೆಲ್ಲಿ ನಾಯಕ ಶ್ರೇಯಸ್​ ಅಯ್ಯರ್​ ಬ್ಯಾಟಿಂಗ್​ ಆಯ್ದುಕೊಂಡಿದ್ದಾರೆ.

ಮುಂಬೈ ವಿರುದ್ಧದ ನಡೆದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ 211 ರನ್​ಗಳಿಸಿ 37 ರನ್​ಗಳ ಜಯ ಸಾಧಿಸಿತ್ತು. ಇದೀಗ ಚೆನ್ನೈ ವಿರುದ್ಧವೂ ಅದೇ ಪ್ರದರ್ಶನ ತೋರುವ ನಿಟ್ಟಿನಲ್ಲಿ ಅಯ್ಯರ್​ ಬ್ಯಾಟಿಂಗ್​ ಆಯ್ದುಕೊಂಡಿದ್ದಾರೆ.

ಈ ಪಂದ್ಯದಲ್ಲೂ ಚೆನ್ನೈ ಮೂವರು ವಿದೇಶಿ ಆಟಗಾರರೊಂದಿಗೆ ಕಣಕ್ಕಿಳಿಯುತ್ತಿದೆ. ವಿಶೇಷವೆಂದರೆ ಡೆಲ್ಲಿ ಕೂಡ ಮೂವರು ವಿದೇಶಯರನ್ನು ಮಾತ್ರ ಆಡಿಸುತ್ತಿದ್ದು ಬೌಲ್ಟ್​ ಬದಲು ಸ್ಪಿನ್ನರ್​ ಅಮಿತ್​ ಮಿಶ್ರಾಗೆ ಅವಕಾಸ ಕಲ್ಪಿಸಲಾಗಿದೆ.

ಡೆಲ್ಲಿ ಕ್ಯಾಪಿಟಲ್​:

ಶ್ರೇಯಸ್​ ಅಯ್ಯರ್(ನಾಯಕ) ಪೃಥ್ವಿ ಶಾ,​ರಿಷಭ್​ ಪಂತ್, ಶಿಖರ್​ ಧವನ್​, ಕಾಲಿನ್​ ಇಂಗ್ರಾಮ್, ಅಕ್ಷರ್​ ಪಟೇಲ್​, ರಾಹುಲ್​ ತೆವಾಟಿಯಾ, ಕಗಿಸೋ ರಬಡಾ, ಇಶಾಂತ್​ ಶರ್ಮಾ, ಅಮಿತ್​ ಮಿಶ್ರಾ​, ಕೀಮೋ ಪೌಲ್

ಚೆನ್ನೈ ಸೂಪರ್​ ಕಿಂಗ್ಸ್​: ಶೇನ್​ ವಾಟ್ಸನ್​, ಅಂಬಾಟಿ ರಾಯುಡು, ಸುರೇಶ್​ ರೈನಾ, ಎಂ.ಎಸ್.ಧೋನಿ, ಕೇದಾರ್​ ಜಾಧವ್​, ಇಮ್ರಾನ್​ ತಾಹಿರ್​, ಹರಭಜನ್​ ಸಿಂಗ್​, ಡ್ವೇನ್​ ಬ್ರಾವೋ, ರವೀಂದ್ರ ಜಡೇಜಾ, ದೀಪಕ್​ ಚಹಾರ್, ಶಾರ್ದುಲ್​ ಠಾಕೂರ್​

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.