ETV Bharat / sports

ಸಂಭ್ರಮಕ್ಕೆ ಪಾರವೇ ಇಲ್ಲ... ಡೆಲ್ಲಿ ಗೆಲುತ್ತಿದ್ದಂತೆ ಕುಣಿದು ಕುಪ್ಪಳಿಸಿದ ದಾದಾ, ಪಾಂಟಿಂಗ್​,ಕೈಫ್​!

ರೋಚಕ ಪಂದ್ಯದಲ್ಲಿ ಡೆಲ್ಲಿ ತಂಡ ಗೆಲುತ್ತಿದ್ದಂತೆ ಕೋಚ್​ ಪಾಂಟಿಂಗ್​, ಮೆಂಟರ್​ ಸೌರವ್​ ಗಂಗೂಲಿ ಹಾಗೂ ಸಹಾಯಕ ಕೋಚ್​ ಮೊಹಮ್ಮದ್​ ಕೈಫ್​ ಕುಣಿದು ಕುಪ್ಪಳಿಸಿದ್ದಾರೆ.

ಕುಣಿದು ಕುಪ್ಪಳಿಸಿದ ದಾದಾ, ಪಾಟಿಂಗ್​,ಕೈಫ್
author img

By

Published : Mar 31, 2019, 5:30 AM IST

ನವದೆಹಲಿ: ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ನಿನ್ನೆ ಕೋಲ್ಕತ್ತಾ ನೈಟ್​ ರೈಡರ್ಸ್​ ಹಾಗೂ ಡೆಲ್ಲಿ ಕ್ಯಾಪಿಟಲ್​ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಡೆಲ್ಲಿ ತಂಡ ಸುಲಭ ಗೆಲುವಿನ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡಿದ್ದು, ಕುಲ್ದೀಪ್​ ಯಾದವ್​ ಎಸೆದ ಲಾಸ್ಟ್​ ಓವರ್​.

ಕೆಕೆಆರ್​ ನೀಡಿದ್ದ 185ರನ್​ ಟಾರ್ಗೆಟ್​ ಬೆನ್ನತ್ತಿದ್ದ ಡೆಲ್ಲಿ ತಂಡಕ್ಕೆ ಕೊನೆ ಓವರ್​​ನಲ್ಲಿ ಬೇಕಾಗಿದ್ದು ಕೇವಲ 6ರನ್​. ಈ ವೇಳೆ ಬೌಲಿಂಗ್​ ಮಾಡಿದ್ದ ಕುಲ್ದೀಪ್​ ಪ್ರಮುಖ 2ವಿಕೆಟ್​ ಪಡೆದುಕೊಂಡು ಕೇವಲ 5ರನ್​ ಬಿಟ್ಟುಕೊಟ್ಟಿದ್ದರು. ಹೀಗಾಗಿ ಪಂದ್ಯ ಟೈ ಆಗುವಂತಾಯಿತು. ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ಡೆಲ್ಲಿ ಈ ವೇಳೆ ನಿರಾಸೆಗೊಳಗಾಗಿದ್ದು ಮಾತ್ರ ನಿಜ. ಇನ್ನು ಸೂಪರ್​ ಓವರ್​​ನಲ್ಲಿ ಮೊದಲು ಬ್ಯಾಟ್​ ಮಾಡಿದ ಡೆಲ್ಲಿ ಒಂದು ವಿಕೆಟ್​ ಕಳೆದುಕೊಂಡು 10ರನ್​ಗಳಿಕೆ ಮಾಡಿ ಎದುರಾಳಿ ತಂಡಕ್ಕೆ 11ರನ್​ ಟಾರ್ಗೆಟ್​ ನೀಡಿತು.

ಈ ವೇಳೆ ಬ್ಯಾಟಿಂಗ್ ಮಾಡಲು ಇಳಿದ ಕೆಕೆಆರ್​ ತಂಡದ ದೈತ್ಯ ರಸೆಲ್​ ಮೊದಲ ಎಸೆತದಲ್ಲೇ ಬೌಂಡರಿ ಸಿಡಿಸಿ ತಂಡಕ್ಕೆ ಸುಲಭ ಗೆಲುವಿನ ಸಿಗ್ನಲ್​ ನೀಡಿದರು. ಆದರೆ ಇದಾದ ಮೂರನೇ ಎಸೆತದಲ್ಲೇ ವಿಕೆಟ್​ ಒಪ್ಪಿಸಿದರು. ಹೀಗಾಗಿ ತಂಡಕ್ಕೆ ಮುಂದಿನ ಮೂರು ಎಸೆತಗಳಲ್ಲಿ ಗೆಲುವಿಗೆ ಬೇಕಾಗಿದ್ದು 7ರನ್​. ಆದರೆ ಆತ್ಮವಿಶ್ವಾಸದಿಂದಲೇ ಬೌಲಿಂಗ್​ ಮಾಡಿದ ರಬಾಡಾ ಮುಂದಿನ ಮೂರು ಎಸೆತಗಳಲ್ಲಿ ಕೇವಲ ಮೂರು ರನ್​ ಬಿಟ್ಟುಕೊಟ್ಟರು. ಹೀಗಾಗಿ ತಂಡ ಕೇವಲ 7ರನ್​ಗಳಿಕೆ ಮಾಡಿ ಸೋಲು ಕಂಡಿತು.

ಸೂಪರ್​ ಓವರ್​ನಲ್ಲಿ ಡೆಲ್ಲಿ ಗೆಲುತ್ತಿದ್ದಂತೆ ಪ್ಲೇಯರ್ಸ್​ ಮೈದಾನದಲ್ಲಿ ಸಂಭ್ರಮಾಚರಣೆ ಮಾಡಿದರು. ಇದರ ಮಧ್ಯೆ ತಂಡದ ಕೋಚ್​ ರಿಕಿ ಪಾಂಟಿಂಗ್​, ಮೆಂಟರ್​ ಸೌರವ್​ ಗಂಗೂಲಿ ಹಾಗೂ ಸಹಾಯಕ ಕೋಚ್​ ಮೊಹಮ್ಮದ್​ ಕೈಫ್​ ಕುಣಿದು ಸಂಭ್ರಮಿಸಿದ್ದಾರೆ. ರೋಚಕ ಪಂದ್ಯದಲ್ಲಿ ತಂಡ ಗೆಲುವು ಸಾಧನೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಇದೀಗ ಈ ಫೋಟೋ ಡೆಲ್ಲಿ ಕ್ಯಾಪಿಟಲ್​ ತನ್ನ ಟ್ವಿಟರ್​​ನಲ್ಲಿ ಹಾಕಿಕೊಂಡಿದೆ.

Intro:Body:

ಸೂಪರ್​ ಓವರ್​ನಲ್ಲಿ ಡೆಲ್ಲಿ ಗೆಲುತ್ತಿದ್ದಂತೆ ಪ್ಲೇಯರ್ಸ್​ ಮೈದಾನದಲ್ಲಿ ಸಂಭ್ರಮಾಚರಣೆ ಮಾಡಿದರು. ಇದರ ಮಧ್ಯೆ ತಂಡದ ಕೋಚ್​ ರಿಕಿ ಪಾಟಿಂಗ್​, ಮೆಂಟರ್​ ಸೌರವ್​ ಗಂಗೂಲಿ ಹಾಗೂ ಸಹಾಯಕ ಕೋಚ್​ ಮೊಹಮ್ಮದ್​ ಕೈಫ್​ ಕುಣಿದು ಸಂಭ್ರಮಿಸಿದ್ದಾರೆ. ರೋಚಕ ಪಂದ್ಯದಲ್ಲಿ ತಂಡ ಗೆಲುವು ಸಾಧನೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಇದೀಗ ಈ ಫೋಟೋ ಇದೀಗ ಡೆಲ್ಲಿ ಕ್ಯಾಪಿಟಲ್​ ತನ್ನ ಟ್ವಿಟರ್​​ನಲ್ಲಿ ಹಾಕಿಕೊಂಡಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.