ETV Bharat / sports

ದೀಪಕ್​ ಚಹಾರ್​ಗೆ '2019 ಐಸಿಸಿ ಅತ್ಯುತ್ತಮ ಟಿ-20 ಪ್ರದರ್ಶನ' ಪ್ರಶಸ್ತಿ - ದೀಪಕ್​ ಚಹಾರ್​ಗೆ ಅತ್ಯುತ್ತಮ ಟಿ20 ಪ್ರದರ್ಶನ ಪ್ರಶಸ್ತಿ

ದೀಪಕ್​ ಚಹಾರ್ ಬಾಂಗ್ಲಾದೇಶದ ವಿರುದ್ಧ ಹ್ಯಾಟ್ರಿಕ್​ ಸಹಿತ 7 ರನ್​ಗೆ 6 ವಿಕೆಟ್​ ಪಡೆಯುವ ಮೂಲಕ ಟಿ-20 ಇತಿಹಾಸದಲ್ಲಿ ಅತ್ಯುತ್ತಮ ಬೌಲಿಂಗ್​ ಪ್ರದರ್ಶನ ತೋರಿದ ಬೌಲರ್​ ಎಂಬ ದಾಖಲೆಗೆ ಪಾತ್ರರಾಗಿದ್ದರು. ಅವರ ಇದೇ ಪ್ರದರ್ಶನಕ್ಕೆ 2019ರ ಐಸಿಸಿಯ ಅತ್ಯುತ್ತಮ ಟಿ-20 ಪ್ರದರ್ಶನ ಪ್ರಶಸ್ತಿ  ದೊರಕಿದೆ.

Deepak Chahar wins '2019 ICC Best Men's T20I performance
2019 ICC Best Men's T20I performance
author img

By

Published : Jan 15, 2020, 1:48 PM IST

ಮುಂಬೈ: ಭಾರತದ ವೇಗಿ ದೀಪಕ್​ ಚಹಾರ್​ 2019ರ ಐಸಿಸಿಯಿಂದ ವರ್ಷದ ಅತ್ಯುತ್ತಮ ಟಿ-20 ಪ್ರದರ್ಶನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ದೀಪಕ್​ ಚಹಾರ್ ಬಾಂಗ್ಲಾದೇಶದ ವಿರುದ್ಧ ಹ್ಯಾಟ್ರಿಕ್​ ಸಹಿತ 7 ರನ್​ಗೆ 6 ವಿಕೆಟ್​ ಪಡೆಯುವ ಮೂಲಕ ಟಿ-20 ಇತಿಹಾಸದಲ್ಲಿ ಅತ್ಯುತ್ತಮ ಬೌಲಿಂಗ್​ ಪ್ರದರ್ಶನ ತೋರಿದ ಬೌಲರ್​ ಎಂಬ ದಾಖಲೆಗೆ ಪಾತ್ರರಾಗಿದ್ದರು. ಅವರ ಇದೇ ಪ್ರದರ್ಶನಕ್ಕೆ 2019ರ ಐಸಿಸಿಯ ಅತ್ಯುತ್ತಮ ಟಿ-20 ಪ್ರದರ್ಶನ ಪ್ರಶಸ್ತಿ ದೊರಕಿದೆ.

ಚಹಾರ್​ ಇತ್ತೇಚೆಗೆ ನಡೆದಿದ್ದ ಬಾಂಗ್ಲಾದೇಶದ ವಿರುದ್ಧದ 3ನೇ ಟಿ-20 ಯಲ್ಲಿ ಹ್ಯಾಟ್ರಿಕ್​ ವಿಕೆಟ್​ ಪಡೆದಿದ್ದಲ್ಲದೇ ಶ್ರೀಲಂಕಾದ ಅಜಂತಾ ಮೆಂಡಿಸ್​ ಅವರ ಬೆಸ್ಟ್​ ಬೌಲಿಂಗ್​ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದರು. ಮೆಂಡಿಸ್​ 8ರನ್​​ಗೆ 6 ವಿಕೆಟ್​ ಪಡೆದಿದ್ದರು.

ಚಹಾರ್ ಬಾಂಗ್ಲದೇಶದ ಲಿಟ್ಟನ್​ ದಾಸ್, ಸೌಮ್ಯ ಸರ್ಕಾರ್​, ಮೊಹಮ್ಮದ್​ ಮಿಥುನ್​, ಅಮಿನುಲ್​ ಇಸ್ಲಾಮ್​, ಶೈಫುಲ್​ ಇಸ್ಲಾಮ್​ ಹಾಗೂ ಮಸ್ತಫಿಜುರ್​ ರಹ್ಮಾನ್ ವಿಕೆಟ್​ ಪಡೆದು ವಿಶ್ವದಾಖಲೆ ಬರೆದಿದ್ದರು.

ಐಸಿಸಿಯ ಇತರ ಪ್ರಶಸ್ತಿ ಪಡೆದವರು

  • ವರ್ಷದ ಅತ್ಯುತ್ತಮ ಕ್ರಿಕೆಟಿಗನಿಗೆ ನೀಡುವ ಗ್ಯಾರಿ ಸೋಬರ್ಸ್​ ಪ್ರಶಸ್ತಿ- ಬೆನ್​ ಸ್ಟೋಕ್ಸ್​
  • ಐಸಿಸಿ ವರ್ಷದ ಅತ್ಯುತ್ತಮ ಟೆಸ್ಟ್​ ಕ್ರಿಕೆಟರ್​- ಪ್ಯಾಟ್​ ಕಮ್ಮಿನ್ಸ್​
  • ಐಸಿಸಿ ವರ್ಷದ ಅತ್ಯುತ್ತಮ ಏಕದಿನ ಕ್ರಿಕೆಟರ್​- ರೋಹಿತ್​ ಶರ್ಮಾ
  • ಐಸಿಸಿ ವರ್ಷದ ಅತ್ಯುತ್ತಮ ಟಿ-20 ಪ್ರದರ್ಶನ- ದೀಪಕ್​ ಚಹಾರ್ (​ 7ರನ್​ಗೆ 6 ವಿಕೆಟ್​ ಪಡೆದಿರುವುದು)
  • ಐಸಿಸಿ ವರ್ಷದ ಉದಯೋನ್ಮುಖ ಕ್ರಿಕೆಟಿಗ- ಮಾರ್ನಸ್​ ಲಾಬುಶೇನ್​
  • ಐಸಿಸಿ ವರ್ಷದ ಅಸೋಸಿಯೇಟ್​ ಕ್ರಿಕೆಟರ್​- ಕೈಲ್​ ಕೊಯೆಟ್ಜರ್​(ಸ್ಕಾಟ್ಲೆಂಡ್​)
  • ಐಸಿಸಿ ವರ್ಷದ ಕ್ರೀಡಾ ಸ್ಫೂರ್ತಿ ಕ್ಷಣ: ಸ್ಮಿತ್​ ವಿರುದ್ಧ ಅಭಿಮಾನಿಗಳು ಹೀಯಾಳಿಸಿದ್ದನ್ನು ಖಂಡಿಸಿ, ಫೀಲ್ಡಿಂಗ್​ ಚೆಪ್ಪಾಳೆ ತಟ್ಟಲು ತಿಳಿಸಿದ ಕ್ಷಣ
  • ಐಸಿಸಿ ವರ್ಷದ ಅಂಪೈರ್( ಡೇವಿಡ್​ ಶೇಫರ್ಡ್ ಪ್ರಶಸ್ತಿ)- ರಿಚರ್ಡ್ ಇಲ್ಲಿಂಗ್​ವರ್ತ್​​

Intro:Body:

dd

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.