ETV Bharat / sports

ಯುಎಇ ಕ್ರಿಕೆಟ್​ ತಂಡದ ಇಬ್ಬರು ಆಟಗಾರರಿಗೆ ಕೊರೊನಾ - ಯುನೈಟೆಡ್ ಅರಬ್ ಎಮಿರೇಟ್ಸ್ ಕ್ರಿಕೆಟ್

ಯುನೈಟೆಡ್ ಅರಬ್ ಎಮಿರೇಟ್ಸ್ ಕ್ರಿಕೆಟ್ ತಂಡದ ಉಪನಾಯಕ ಚಿರಾಗ್ ಸೂರಿ ಮತ್ತು ಆರ್ಯನ್ ಲಕ್ರಾ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಕ್ವಾರಂಟೈನ್​ನಲ್ಲಿದ್ದಾರೆ ಎಂದು ಎಮಿರೇಟ್ಸ್ ಕ್ರಿಕೆಟ್ ಮಂಡಳಿ ತಿಳಿಸಿದೆ.

United Arab Emirates cricket team
ಯುಎಇ ಕ್ರಿಕೆಟ್​ ತಂಡದ ಇಬ್ಬರು ಆಟಗಾರರಿಗೆ ಕೊರೊನಾ
author img

By

Published : Jan 8, 2021, 10:54 AM IST

ಹೈದರಾಬಾದ್ : ಯುನೈಟೆಡ್ ಅರಬ್ ಎಮಿರೇಟ್ಸ್ ಕ್ರಿಕೆಟ್ ತಂಡದ ಉಪನಾಯಕ ಚಿರಾಗ್ ಸೂರಿ ಮತ್ತು ಆರ್ಯನ್ ಲಕ್ರಾ ಅವರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಎಮಿರೇಟ್ಸ್ ಕ್ರಿಕೆಟ್ ಮಂಡಳಿ ತಿಳಿಸಿದೆ.

ಸದ್ಯ ಚಿರಾಗ್ ಸೂರಿ ಮತ್ತು ಆರ್ಯನ್ ಲಕ್ರಾ ಕ್ವಾರಂಟೈನ್​ನಲ್ಲಿದ್ದು, ಅವರಿಗೆ ಸೂಕ್ತ ಚಿಕಿತ್ಸಾ ವ್ಯವಸ್ಥೆ ಮಾಡಲಾಗಿದೆ. ಅವರ ಆರೋಗ್ಯ ಉತ್ತಮವಾಗಿದೆ ಎಂದು ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಓದಿ : ಕೋವಿಡ್​ನಿಂದ ಟೋಕಿಯೋದಲ್ಲಿ ತುರ್ತು ಪರಿಸ್ಥಿತಿ ಘೋಷಣೆ: ಒಲಿಂಪಿಕ್ ನಡೆಸುವುದಾಗಿ ಜಪಾನ್ ಪ್ರಧಾನಿ ಪ್ರತಿಜ್ಞೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.