ನವದೆಹಲಿ: ಇಲ್ಲಿನ ಫಿರೋಜ್ ಷಾ ಕೊಟ್ಲಾ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್6ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಡೆಲ್ಲಿ ನೀಡಿದ 148 ರನ್ಗಳನ್ನು ಬೆನ್ನತ್ತಿದ ಸೂಪರ್ ಕಿಂಗ್ಸ್ 19.4ಓವರ್ಗಳಲ್ಲಿ 4 ವಿಕೆಟ್ ಕಳೆದು ಕೊಂಡು ಗುರಿ ತಲುಪಿತು. ಆರಂಭಿಕ ಅಂಬಾಟಿ ರಾಯುಡು ಕೇವಲ 5 ರನ್ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಆದರೆ ರೈನಾ(30) ಹಾಗೂ ವಾಟ್ಸನ್(46) ಜಾಧವ್ (27)ರನ್ಗಳಿಸಿ ತಂಡವನ್ನು ಸೋಲಿನಿಂದ ಪಾರು ಮಾಡಿದರು. ನಂತರ ನಾಯಕ ಧೋನಿ ಔಟಾಗದೆ 32 ಹಾಗೂ ಬ್ರಾವೋ 4 ರನ್ಗಳಿಸಿ ಇನ್ನು 2 ಎಸೆತಗಳಿರುವಂತೆ ತಂಡವನ್ನು ಗೆಲುವಿನ ದಡ ಸೇರಿಸಿದರು.
That, ladies and gentlemen, was the 150th outing of the Lions and a memorable last over finish! #WhistlePodu #Yellove #DCvCSK 🦁💛 pic.twitter.com/cmwoL0F4dk
— Chennai Super Kings (@ChennaiIPL) March 26, 2019 " class="align-text-top noRightClick twitterSection" data="
">That, ladies and gentlemen, was the 150th outing of the Lions and a memorable last over finish! #WhistlePodu #Yellove #DCvCSK 🦁💛 pic.twitter.com/cmwoL0F4dk
— Chennai Super Kings (@ChennaiIPL) March 26, 2019That, ladies and gentlemen, was the 150th outing of the Lions and a memorable last over finish! #WhistlePodu #Yellove #DCvCSK 🦁💛 pic.twitter.com/cmwoL0F4dk
— Chennai Super Kings (@ChennaiIPL) March 26, 2019
ಡೆಲ್ಲಿ ಪರ ಅಮಿತ್ ಮಿಶ್ರಾ 2, ಇಶಾಂತ್ ಶರ್ಮಾ 1, ರಬಡಾ ಒಂದು ವಿಕೆಟ್ ಪಡೆದರು.
ಇದಕ್ಕು ಮುನ್ನ ಟಾಸ್ ಗೆದ್ದುಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ ಧವನ್ (51) ಪೃಥ್ವಿ ಶಾ (24) ರನ್ಗಳಿಸಿದರೆ, ಮುಂಬೈ ವಿರುದ್ಧ ಅಬ್ಬರಿಸಿದ್ದರಿಷಭ್ ಪಂತ್ ಕೇವಲ 25 ಕ್ಕೆ ವಿಕೆಟ್ ಒಪ್ಪಿಸಿದರು. ಒಟ್ಟಾರೆ20 ಓವರ್ಗಳಲ್ಲಿ 147 ರನ್ಗಳಿಸಲಷ್ಟೇ ಶಕ್ತವಾಯಿತು.
2 in 2 for @ChennaiIPL
— IndianPremierLeague (@IPL) March 26, 2019 " class="align-text-top noRightClick twitterSection" data="
Bravo finishes it off for #CSK as they win by 6 wickets and register their second win of #VIVOIPL 2019 season
Scorecard - https://t.co/AWx9J47Cvh #DCvCSK pic.twitter.com/otlJon8eP9
">2 in 2 for @ChennaiIPL
— IndianPremierLeague (@IPL) March 26, 2019
Bravo finishes it off for #CSK as they win by 6 wickets and register their second win of #VIVOIPL 2019 season
Scorecard - https://t.co/AWx9J47Cvh #DCvCSK pic.twitter.com/otlJon8eP92 in 2 for @ChennaiIPL
— IndianPremierLeague (@IPL) March 26, 2019
Bravo finishes it off for #CSK as they win by 6 wickets and register their second win of #VIVOIPL 2019 season
Scorecard - https://t.co/AWx9J47Cvh #DCvCSK pic.twitter.com/otlJon8eP9
ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ರಾವೋ 33ಕ್ಕೆ3, ಜಡೇಜಾ 23ಕ್ಕೆ1, ದೀಪಕ್ ಚಹಾರ್ 20ಕ್ಕೆ1,ಇಮ್ರಾನ್ ತಾಹೀರ್ 20ಕ್ಕೆ1 ವಿಕೆಟ್ ಪಡೆಯುವ ಮೂಲಕ ಎದುರಾಳಿ ಪಡೆಯನ್ನ ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದರು.
ಈ ಗೆಲುವಿನೊಂದಿಗೆ ಸಿಎಸ್ಕೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು. ಮುಂದಿನ ಪಂದ್ಯದಲ್ಲಿ ಸಿಎಸ್ಕೆ ಮಾರ್ಚ್ 31 ರಂದು ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.