ETV Bharat / sports

ಸರ್​ ಎವರ್ಟನ್ ನೆನೆದು ಭಾವುಕರಾದ ಬ್ರಿಯಾನ್​ ಲಾರಾ - ಬ್ರಿಯಾನ್​ ಲಾರಾ

ಎವರ್ಟನ್​ ನಿಧನದ ಹಿನ್ನೆಲೆಯಲ್ಲಿ ಅವರ ಫೋಟೋಗಳನ್ನ ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿರುವ ಲಾರಾ, ಭಾವನಾತ್ಮಕವಾಗಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಬ್ರಿಯಾನ್​ ಲಾರಾ
ಬ್ರಿಯಾನ್​ ಲಾರಾ
author img

By

Published : Jul 3, 2020, 9:09 AM IST

ಪೋರ್ಟ್​ ಆಫ್​ ಸ್ಪೇನ್​: ವಿಂಡೀಸ್​ ಕ್ರಿಕೆಟ್​ನ ದಂತಕಥೆ ಸರ್​ ಎವರ್ಟನ್​ ನಿಧನಕ್ಕೆ ಬ್ಯಾಟಿಂಗ್​ ಮಾಂತ್ರಿಕ ರನ್​ ಮಷಿನ್​​​ ಬ್ರಿಯಾನ್​ ಲಾರಾ ಸಂತಾಪ ಸೂಚಿಸಿದ್ದಾರೆ.

ಎವರ್ಟನ್​ ನಿಧನದ ಹಿನ್ನೆಲೆಯಲ್ಲಿ ಅವರ ಫೋಟೋಗಳನ್ನ ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿರುವ ಲಾರಾ, ಭಾವನಾತ್ಮಕವಾಗಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಅವರ ಬಗ್ಗೆ ನಾನು ಹೇಳಲೇಬೇಕು. ಅವರ ಸಾಹಸಗಳ ಬಗ್ಗೆ ಓದುವುದು ಮತ್ತು ಸರ್ ಎವರ್ಟನ್ ಬ್ಯಾಟಿಂಗ್​​​ ವೈಭವದ ತುಣುಕಗಳನ್ನ ನೋಡುವುದೇ ಆನಂದ. ನನ್ನ ಪ್ರಕಾರ ಅವರೊಬ್ಬ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ ಎಂದಿದ್ದಾರೆ ಬ್ರಿಯಾನ್​ ಲಾರಾ.

"ಮೈಕ್ ಟೈಸನ್‌ನಂತೆ ಅವರು ವಿಂಡೀಸ್ ಕ್ರಿಕೆಟ್​​​​​​ ಬೆಳಸಿದ್ದಾರೆ. ಶಾಂತ ಮತ್ತು ವಿನಮ್ರ ವ್ಯಕ್ತಿಯಾಗಿದ್ದ ಅವರು, ಯಾವಾಗಲೂ ನನ್ನೊಂದಿಗೆ ಬ್ಯಾಟಿಂಗ್ ಅಥವಾ ವೆಸ್ಟ್ ಇಂಡೀಸ್ ಕ್ರಿಕೆಟ್ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದರು ಎಂದು ಲಾರಾ, ದಂತಕಥೆಯನ್ನ ನೆನಪಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.