ETV Bharat / sports

ಭುವನೇಶ್ವರ್​ ಕುಮಾರ್​ ಜೀವನ​ ಚರಿತ್ರೆ ಸಿನಿಮಾವಾದರೆ ಈ ಹೀರೋ ನಟಿಸಬೇಕಂತೆ! - ಕ್ರಿಕೆಟ್​ ಕಾಡೆಮಿ ಮೀರತ್​

ತಮ್ಮ ಸ್ವಿಂಗ್​ ಬೌಲಿಂಗ್​ ಮೂಲಕ ವೇಗವಾಗಿ ಬೆಳೆದ ಭುವಿಯ ವೃತ್ತಿ ಜೀವನವನ್ನು ಕಳೆದೆರಡು ವರ್ಷಗಳಿಂದ ಗಾಯ ನುಂಗಿ ಹಾಕುತ್ತಿದೆ. ಎನ್​ಸಿಎನಲ್ಲಿ ಚಿಕಿತ್ಸೆ ಪಡೆದು ಬಂದು ಒಂದು ಪಂದ್ಯವಾಡಿದರಾದರೂ ಮತ್ತೆ ಸ್ಪೋರ್ಟ್ಸ್​ ಹಾರ್ನಿಯ ಕಾಣಿಸಿಕೊಂಡಿತ್ತು. ಮತ್ತೆ ಮೂರು ತಿಂಗಳ ನಂತರ ತಂಡಕ್ಕೆ ಮರಳಿದರು. ಆದರೆ ಕೊರೊನಾ ವೈರಸ್​ ಭೀತಿಯಿಂದ ಟೂರ್ನಿ ರದ್ದಾಯಿತು.

Bhuvneshwar Kumar
ಭುವನೇಶ್ವರ್​ ಕುಮಾರ್​
author img

By

Published : Jul 2, 2020, 3:19 PM IST

ಮುಂಬೈ: ಭಾರತ ತಂಡದ ಸ್ವಿಂಗ್​ ಸ್ಪೆಷಲಿಸ್ಟ್​​ ಭುವನೇಶ್ವರ್​ ಕುಮಾರ್​ ಜೀವನ ಚರಿತ್ರೆ ಸಿನಿಮಾವಾದರೆ ಅದರಲ್ಲಿ ಬಾಲಿವುಡ್​ ನಟ ರಾಜ್​ ಕುಮಾರ್​ ರಾವ್​ ನಾಯಕ ನಟನಾಗಬೇಕೆಂದು ಹೇಳಿದ್ದಾರೆ.

ತಮ್ಮ ಸ್ವಿಂಗ್​ ಬೌಲಿಂಗ್​ ಮೂಲಕ ವೇಗವಾಗಿ ಬೆಳೆದ ಭುವಿಯ ವೃತ್ತಿ ಜೀವನವನ್ನು ಕಳೆದೆರಡು ವರ್ಷಗಳಿಂದ ಗಾಯ ನುಂಗಿ ಹಾಕುತ್ತಿದೆ. ಎನ್​ಸಿಎನಲ್ಲಿ ಚಿಕಿತ್ಸೆ ಪಡೆದು ಬಂದು ಒಂದು ಪಂದ್ಯವಾಡಿದರಾದರೂ ಮತ್ತೆ ಸ್ಪೋರ್ಟ್ಸ್​ ಹಾರ್ನಿಯ ಕಾಣಿಸಿಕೊಂಡಿತ್ತು. ಮತ್ತೆ ಮೂರು ತಿಂಗಳ ನಂತರ ತಂಡಕ್ಕೆ ಮರಳಿದರು. ಆದರೆ ಕೊರೊನಾ ವೈರಸ್​ ಭೀತಿಯಿಂದ ಟೂರ್ನಿ ರದ್ದಾಯಿತು.

Rajkumar Rao
ರಾಜ್​ ಕುಮಾರ್​ ರಾವ್​

ಕೊರೊನಾದಿಂದ ಕ್ರಿಕೆಟ್​ ಸ್ಥಗಿತಗೊಂಡಿರುವುದರಿಂದ ಭುವನೇಶ್ವರ್​ ಈ ಸಮಯದಲ್ಲಿ ಮೀರತ್​ನಲ್ಲಿ ಕ್ರಿಕೆಟ್​ ಅಕಾಡೆಮಿಯೊಂದನ್ನು ತೆರೆಯಲು ಯೋಜನೆ ರೂಪಿಸಿಕೊಳ್ಳುತ್ತಿದ್ದಾರೆ. ಮೀರತ್​ನಲ್ಲೇ ಏಕೆ ಎಂಬ ಪ್ರಶ್ನೆಗೆ ಉತ್ತಿರಿಸಿರುವ ಅವರು, ಈ ಸಿಟಿ ನನಗೆ ಸಾಕಷ್ಟು ನೀಡಿದೆ. ಹಾಗಾಗಿ ನಾನು ಈ ಆಕಾಡೆಮಿಯ ಮೂಲಕ ಸಮಾಜಕ್ಕೆ ಕೊಡುಗೆ ನೀಡಲು ಬಯಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ತಮ್ಮ ಬಯೋಪಿಕ್​ ಸಿನಿಮಾವಾದರೆ ಯಾರು ಹೀರೋ ಆಗಿ ನಟಿಸಬೇಕು ಎಂದು ಕೇಳಿದ್ದಕ್ಕೆ ಉತ್ತರಿಸಿರುವ ಭುವಿ, ಯಾವುದೇ ಸಿನಿಮಾ ಬ್ಯಾಗ್ರೌಂಡ್​ ಇಲ್ಲದೇ ಹಿಂದಿ ಚಿತ್ರೋದ್ಯಮದಲ್ಲಿ ಬೆಳೆಯುತ್ತಿರುವ ರಾಜ್​ಕುಮಾರ್​ ರಾವ್ ತಮ್ಮ ಬಯೋಪಿಕ್​ನಲ್ಲಿ ನಟಿಸಬೇಕು ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.