ETV Bharat / sports

ಐಪಿಎಲ್​ಗೆ ಹೊಸ ತಂಡ ಸೇರ್ಪಡೆ ವಿಚಾರವಾಗಿ ಡಿಸೆಂಬರ್​ನಲ್ಲಿ ಬಿಸಿಸಿಐ ವಾರ್ಷಿಕ ಸಭೆ - new IPL teams

ಈ ಹಿಂದೆ ಒಂದು ಹೊಸ ತಂಡವನ್ನು ಸೇರ್ಪಡೆ ಮಾಡಲು ಬಿಸಿಸಿಐ ಚಿಂತಿಸುತ್ತಿದೆ ಎನ್ನಲಾಗಿತ್ತು. ವರದಿಯ ಪ್ರಕಾರ ಬಿಸಿಸಿಐ ಎರಡು ಫ್ರಾಂಚೈಸಿಗಳಿಗಾಗಿ ಟೆಂಡರ್ ಕರೆಯಲು ಗಂಭೀರವಾಗಿ ಆಲೋಚಿಸುತ್ತಿದೆ ಎಂದು ತಿಳಿದು ಬಂದಿದೆ.

ಬಿಸಿಸಿಐ ವಾರ್ಷಿಕ ಸಭೆ
ಬಿಸಿಸಿಐ ವಾರ್ಷಿಕ ಸಭೆ
author img

By

Published : Nov 14, 2020, 4:10 PM IST

ಮುಂಬೈ: ಐಪಿಎಲ್​ಗೆ 9ನೇ ತಂಡವನ್ನು ಸೇರ್ಪಡೆಗೊಳಿಸುವ ವಿಚಾರವಾಗಿ ನಿರ್ಧಾರ ತೆಗೆದುಕೊಳ್ಳಲು ಬಿಸಿಸಿಐ ಡಿಸೆಂಬರ್ ತಿಂಗಳಲ್ಲಿ ವಾರ್ಷಿಕ ಸಭೆ ಕರೆಯುವ ನಿರೀಕ್ಷೆಯಿದೆ. ದೀಪಾವಳಿ ಬಳಿಕ ವಾರ್ಷಿಕ ಸಾಮಾನ್ಯ ಸಭೆಯ ದಿನಾಂಕದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ದಿನಪತ್ರಿಕೆಯೊಂದು ವರದಿ ಮಾಡಿದೆ.

ಈ ಹಿಂದೆ ಒಂದು ಹೊಸ ತಂಡವನ್ನು ಸೇರ್ಪಡೆ ಮಾಡಲು ಬಿಸಿಸಿಐ ಚಿಂತಿಸುತ್ತಿದೆ ಎನ್ನಲಾಗಿತ್ತು. ವರದಿಯ ಪ್ರಕಾರ ಬಿಸಿಸಿಐ ಎರಡು ಫ್ರಾಂಚೈಸಿಗಳಿಗಾಗಿ ಟೆಂಡರ್ ಕರೆಯಲು ಗಂಭೀರವಾಗಿ ಆಲೋಚಿಸುತ್ತಿದೆ ಎಂದು ತಿಳಿದು ಬಂದಿದೆ.

ಒಂದು ವೇಳೆ ಬಿಸಿಸಿಐ ವಾರ್ಷಿಕ ಸಭೆ 2 ತಂಡಗಳ ಕ್ರಮವನ್ನು ಅಂಗೀಕರಿಸಿದರೆ, ಮುಂದಿನ ವರ್ಷದ ಆರಂಭದಲ್ಲೇ ಮೆಗಾ ಹರಾಜು ನಡೆಯಲಿದೆ. ಆಗ ಎಲ್ಲಾ ತಂಗಳಿಗೂ ಆಯ್ಕೆಗಾರರನ್ನು ಕೊಳ್ಳಲು ಸಮಾನ ಅವಕಾಶ ದೊರೆಯಲಿದೆ.

ಒಂದೇ ವೇಳೆ ಎರಡು ಫ್ರಾಂಚೈಸಿಗಳಿಗೆ ಟೆಂಡರ್ ನಡೆದರೆ ಐಪಿಎಲ್ ಸ್ವರೂಪದಲ್ಲಿ ಕೆಲವು ಬದಲಾವಣೆ ಕಾಣಬಹುದು ಎನ್ನಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.