ಹೈದರಾಬಾದ್: ಆಸ್ಟ್ರೇಲಿಯಾದ ಪ್ರತಿಭಾವಂತ ಕ್ರಿಕೆಟಿಗ ಫಿಲಿಪ್ ಹ್ಯೂಸ್ ಮೈದಾನದಲ್ಲೇ ಸಾವನ್ನಪ್ಪಿ ಇಂದಿಗೆ 5 ವರ್ಷ ತುಂಬಿದೆ.
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕಾಯಂ ಸದಸ್ಯನಾಗಿದ್ದ ಫಿಲಿಪ್ ಹ್ಯೂಸ್ ನವೆಂಬರ್ 27 2014ರಲ್ಲಿ ಶೈಪಲ್ಡ್ ಶೀಲ್ಡ್ ಟೂರ್ನಿಯಲ್ಲಿ ಆಡುವ ವೇಳೆ ಸೀನ್ ಅಬಾಟ್ ಎಸೆದ ಬೌನ್ಸರ್ ತಲೆಯ ಹಿಂಭಾಗಕ್ಕೆ ಬಡಿಸ ಪರಿಣಾಮ ಹ್ಯೂಸ್ ಗಂಭೀರ ಗಾಯಗೊಂಡು ಮೃತಪಟ್ಟಿದ್ದರು.
ಇಂದಿಗೆ ಹ್ಯೂಸ್ ಮೃತಪಟ್ಟು 5 ವರ್ಷ ತುಂಬಿದ್ದು, ಹ್ಯೂಸ್ಗೆ ಆಸ್ಟ್ರೇಲಿಯಾ ಕ್ರಿಕೆಟಿಗರು, ಕ್ರಿಕೆಟ್ ಆಸ್ಟ್ರೇಲಿಯಾ ಸಂಸ್ಥೆ ಹಅಗೂ ಸಹ ಆಟಗಾರ ಸ್ಟೀವ್ ಸ್ಮಿತ್ ಸೇರಿದಂತೆ ಹಲವಾರು ಕ್ರಿಕೆಟಿಗರು ಸಾಮಾಜಿಕ ಜಾಲಾತಾಣದಲ್ಲಿ ಮರುಕ ವ್ಯಕ್ತಪಡಿಸಿದ್ದಾರೆ.
- " class="align-text-top noRightClick twitterSection" data="
">
ಕೇವಲ 25 ವರ್ಷಕ್ಕೆ ದಾರುಣ ಸಾವು ಕಂಡ ಪ್ರತಿಭಾವಂತ ಬ್ಯಾಟ್ಸ್ಮನ್ ಹ್ಯೂಸ್ ಆಸ್ಟ್ರೇಲಿಯಾ ಪರ 25 ಟೆಸ್ಟ್ ಹಾಗೂ 24 ಏಕದಿನ ಪಂದ್ಯಗಳನ್ನಾಡಿದ್ದರು.
ಆಸ್ಟ್ರೇಲಿಯಾದ ಮಾಜಿ ನಾಯಕನಾದ ಸ್ಟೀವ್ ಸ್ಮಿತ್ ತಮ್ಮೊಂದಿಗೆ ಹ್ಯೂಸ್ ಇರುವ ಫೋಟೋ ಶೇರ್ ಮಾಡಿಕೊಂಡು 'ಮಿಸ್ ಯು ಬ್ರದರ್ #408 ' ಎಂದು ತಮ್ಮ ಇನ್ಸ್ಟಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ಪ್ರತಿ ದಿನ ನಿನ್ನ ಬಗ್ಗೆ ಆಲೋಚಿಸುತ್ತೇನೆ, ಆದರೆ ಈ ಹೆಚ್ಚು ಹೆಚ್ಚಾಗಿದೆ ಎಂದು ಮೈಕಲ್ ಕ್ಲಾರ್ಕ್ ಕೂಡ ಹ್ಯೂಸ್ರನ್ನು ನೆನೆದುಕೊಂಡಿದ್ದಾರೆ.
ಫಿಲಿಫ್ ಹ್ಯೂಸ್ ದುರಂತ ಸಾವಿನ ನಂತರ ಕ್ರಿಕೆಟ್ ಮೈದಾನದಲ್ಲಿ ಇಂತಹ ಘಟನೆ ಮರುಕಳಿಸಬಾರದೆಂದು ಕ್ರಿಕೆಟ್ ಆಸ್ಟ್ರೇಲಿಯಾ, ಅತ್ಯುತ್ತಮ ಹೆಲ್ಮೆಟ್, ನೆಕ್ ಗಾರ್ಡ್ಗಳನ್ನು ಕಡ್ಡಾಯಗೊಳಿಸಿದೆ. ಐಸಿಸಿ ಕೂಡ ಹೆಲ್ಮೆಟ್ಗೆ ಬಾಲ್ ತಗುಲಿದರೆ ಆತನ ಬದಲಾಗಿ ಮತ್ತೊಬ್ಬ ಆಟಗಾರಿಗೆ ಬ್ಯಾಟಿಂಗ್ ನಡೆಸಲು ಅವಕಾಶ ನೀಡಿ ಹೊಸ ನಿಯಮವನ್ನೇ ಜಾರಿಗೆ ತಂದಿದೆ.
-
Remembering Phillip Hughes who was taken too soon on this day in 2014.#63NotOutForever pic.twitter.com/8UHhvPvHBT
— ICC (@ICC) November 27, 2019 " class="align-text-top noRightClick twitterSection" data="
">Remembering Phillip Hughes who was taken too soon on this day in 2014.#63NotOutForever pic.twitter.com/8UHhvPvHBT
— ICC (@ICC) November 27, 2019Remembering Phillip Hughes who was taken too soon on this day in 2014.#63NotOutForever pic.twitter.com/8UHhvPvHBT
— ICC (@ICC) November 27, 2019
-
"We'll toast absent friends today, I'm sure" #63notout pic.twitter.com/lHAjrNYBWL
— cricket.com.au (@cricketcomau) November 27, 2019 " class="align-text-top noRightClick twitterSection" data="
">"We'll toast absent friends today, I'm sure" #63notout pic.twitter.com/lHAjrNYBWL
— cricket.com.au (@cricketcomau) November 27, 2019"We'll toast absent friends today, I'm sure" #63notout pic.twitter.com/lHAjrNYBWL
— cricket.com.au (@cricketcomau) November 27, 2019
- View this post on Instagram
Everyday I think of you, but this week even more. Wish you were here buddy
">