ಸಿಡ್ನಿ: ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟಿಗ ಶೇನ್ ವಾಟ್ಸನ್ ಆಸ್ಟ್ರೇಲಿಯಾ ಕ್ರಿಕೆಟಿಗರ ಅಸೋಸಿಯೇಷನ್ಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಆಸ್ಟ್ರೇಲಿಯಾ ಪರ ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ವಾಟ್ಸನ್ ಅವರನ್ನು ಸೋಮವಾರ ನಡೆದ ಆಸ್ಟ್ರೇಲಿಯಾ ಕ್ರಿಕೆಟರ್ಸ್ ಅಸೋಸಿಯೇಷನ್ ವಾರ್ಷಿಕ ಸಭೆಯಲ್ಲಿ ವಾಟ್ಸನ್ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
-
I am truly honoured to be elected as the President of the ACA as it evolves into the future. I have big shoes to fill with the people who have gone before me and I am super excited about this opportunity to continue to give back to the game that has given me so much. pic.twitter.com/U8q4dmswWS
— Shane Watson (@ShaneRWatson33) November 11, 2019 " class="align-text-top noRightClick twitterSection" data="
">I am truly honoured to be elected as the President of the ACA as it evolves into the future. I have big shoes to fill with the people who have gone before me and I am super excited about this opportunity to continue to give back to the game that has given me so much. pic.twitter.com/U8q4dmswWS
— Shane Watson (@ShaneRWatson33) November 11, 2019I am truly honoured to be elected as the President of the ACA as it evolves into the future. I have big shoes to fill with the people who have gone before me and I am super excited about this opportunity to continue to give back to the game that has given me so much. pic.twitter.com/U8q4dmswWS
— Shane Watson (@ShaneRWatson33) November 11, 2019
ತಮ್ಮನ್ನು ಕ್ರಿಕೆಟರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ವಾಟ್ಸನ್, ಎಸಿಎ ಅಧ್ಯಕ್ಷನಾಗಿ ಆಯ್ಕೆಯಾಗಿರುವುಕ್ಕೆ ನನಗೆ ಗೌರವವಿದೆ. ಇಷ್ಟು ದಿನ ಕ್ರಿಕೆಟ್ ನನಗೆ ತುಂಬಾ ಕೊಟ್ಟಿದೆ. ಈ ಸಮಯದಲ್ಲಿ ನನಗೆ ನೆರವಾದವರಿಗೆ ಹಾಗೂ ಕ್ರಿಕೆಟ್ಗೆ ಸಿಕ್ಕಿರುವ ಈ ಅವಕಾಶವನನ್ನು ಉಪಯೋಗಿಸಿಕೊಂಡು ನನ್ನಿಂದ ಏನಾದರೂ ಸೇವೆ ಸಲ್ಲಿಸಲು ಬಯಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ವಾಟ್ಸನ್ ಸದ್ಯ ಟಿ-20 ಲೀಗ್ಗಳಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಮುಂಬರುವ ಐಪಿಎಲ್ನಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲಿದ್ದಾರೆ.