ETV Bharat / sports

ಆಸೀಸ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು: ಟ್ವಿಟರ್​ನಲ್ಲಿ ಅನುಷ್ಕಾ ಶರ್ಮಾ ಟ್ರೆಂಡಿಂಗ್! - ಅನುಷ್ಕಾ ಶರ್ಮಾ ಟ್ರೋಲ್

ಅಡಿಲೇಡ್ ಓವಲ್‌ನಲ್ಲಿ ಟೀಂ ಇಂಡಿಯಾ ನೀರಸ ಪ್ರದರ್ಶನ ತೋರಿದ ನಂತರ ಅನುಷ್ಕಾ ಶರ್ಮಾ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದ್ದು, ಕ್ರಿಕೆಟಿಗರಾದ ಮಹೇಂದ್ರ ಸಿಂಗ್ ಧೋನಿ ಮತ್ತು ರೋಹಿತ್ ಶರ್ಮಾ ಕೂಡ ಇದ್ದಾರೆ.

Anushka Sharma trends on Twitter
ಟ್ವಿಟರ್​ನಲ್ಲಿ ಅನುಷ್ಕಾ ಶರ್ಮಾ ಟ್ರೆಂಡಿಂಗ್
author img

By

Published : Dec 19, 2020, 6:19 PM IST

ಹೈದರಾಬಾದ್: ಆಸೀಸ್ ವಿರುದ್ಧ ವಿರಾಟ್ ಕೊಹ್ಲಿ ನಾಯಕತ್ವ ಟೀಂ ಇಂಡಿಯಾ ಹೀನಾಯವಾಗಿ ಸೋಲು ಕಂಡ ನಂತರ ನಟಿ ಅನುಷ್ಕಾ ಶರ್ಮಾ ಟ್ವಿಟರ್​ನಲ್ಲಿ ಟ್ರೆಂಡ್​ ಆಗುತ್ತಿದ್ದಾರೆ.

ಇತ್ತೀಚೆಗೆ ಭಾರತ ತಂಡ ಸೋಲಿನ ಬಳಿಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರನ್ನು ಟ್ರೋಲ್ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಅದರಂತೆ ಟೆಸ್ಟ್ ಕ್ರಿಕೆಟ್​ನಲ್ಲೆ ಕಳಪೆ ದಾಖಲೆ ಬರೆದ ಟೀಂ ಇಂಡಿಯಾ ಆಸೀಸ್ ವಿರುದ್ಧ 8 ವಿಕೆಟ್​ಗಳ ಸೋಲು ಅನುಭವಿಸಿದ ನಂತರ ಅನುಷ್ಕಾ ಶರ್ಮಾ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ಗಳನ್ನು ಎದುರಿಸುತ್ತಿದ್ದಾರೆ.

  • "However people in India like to blame woman for everything"
    ~Virat Kohli
    Would u have blamed any other's cricketer's wife if she was just not famous like Anushka Sharma?
    People can't digest their love for each other😂#INDvsAUSTest pic.twitter.com/diWtxnII10

    — ₮ⱧɆ V₳₲ɄɆ (@JigarPeTrigger) December 19, 2020 " class="align-text-top noRightClick twitterSection" data=" ">

ಅಡಿಲೇಡ್ ಓವಲ್‌ನಲ್ಲಿ ಟೀಂ ಇಂಡಿಯಾ ನೀರಸ ಪ್ರದರ್ಶನ ತೋರಿದ ನಂತರ ಅನುಷ್ಕಾ ಶರ್ಮಾ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದ್ದು, ಕ್ರಿಕೆಟಿಗರಾದ ಮಹೇಂದ್ರ ಸಿಂಗ್ ಧೋನಿ ಮತ್ತು ರೋಹಿತ್ ಶರ್ಮಾ ಕೂಡ ಇದ್ದಾರೆ.

  • Anushka Sharma is always blamed for virat kohli's performance in cricket.
    That's absolutely sick coming from cricket freaks .#INDvAUS

    — Dr Jwala Gurunath (@DrJwalaG) December 19, 2020 " class="align-text-top noRightClick twitterSection" data=" ">

ಮೊದಲ ಟೆಸ್ಟ್ ಪಂದ್ಯದ ನಂತರ ವಿರಾಟ್ ಕೊಹ್ಲಿ ಪಿತೃತ್ವದ ರಜೆ ಮೇಲೆ ತವರಿಗೆ ಹಿಂದಿರುಗುತ್ತಿರುವುದಕ್ಕೆ ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ರಾಷ್ಟ್ರದ ಹಿತಕ್ಕಿಂತ ಕುಟುಂಬವೇ ಹೆಚ್ಚಾಯ್ತಾ? ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಓದಿ ಟೆಸ್ಟ್ ಕ್ರಿಕೆಟ್​ನಲ್ಲಿ ಡಿ. 19ರಂದೇ ಟೀಂ ಇಂಡಿಯಾ ಗರಿಷ್ಠ-ಕನಿಷ್ಠ ರನ್: ಎರಡರಲ್ಲೂ ಕೊಹ್ಲಿಯೇ ನಾಯಕ!

ಒಂದೆಡೆ ಅನುಷ್ಕಾ ಶರ್ಮಾ ಅವರನ್ನು ಕೆಲವರು ಟೀಕಿಸಿದರೆ ಮತ್ತೆ ಕೆಲವರು ಅಂತಹವರ ವಿರುದ್ಧ ಧ್ವನಿ ಎತ್ತಿದ್ದಾರೆ. ಭಾರತದ ಸೋಲಿಗೂ ನಟಿ ಅನುಷ್ಕಾ ಶರ್ಮಾ ಅವರಿಗೂ ಇರುವ ಸಂಬಂಧವೇನು ಎಂದು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ. ನೀವು ಕ್ರಿಕೆಟ್​ ಪ್ರೀಸಿಸುತ್ತಿದ್ದೀರಾ ಆದರೆ, ಅದನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದೀರಿ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.