ಹೈದರಾಬಾದ್: 2019ರ ವಿಶ್ವಕಪ್ನಿಂದ ಅವಕಾಶವಂಚಿತನಾದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ್ದ ಅಂಬಾಟಿ ರಾಯುಡು ಮತ್ತೆ ಕ್ರಕೆಟ್ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
-
Ambati Rayudu: I want to thank CSK , VVS Laxman and Noel David who have been very supportive during the tough time and are instrumental in making me realize that I have enough cricket left in me and the decision to retire was taken in an emotional state and in haste. https://t.co/catbtDtEAX
— ANI (@ANI) August 30, 2019 " class="align-text-top noRightClick twitterSection" data="
">Ambati Rayudu: I want to thank CSK , VVS Laxman and Noel David who have been very supportive during the tough time and are instrumental in making me realize that I have enough cricket left in me and the decision to retire was taken in an emotional state and in haste. https://t.co/catbtDtEAX
— ANI (@ANI) August 30, 2019Ambati Rayudu: I want to thank CSK , VVS Laxman and Noel David who have been very supportive during the tough time and are instrumental in making me realize that I have enough cricket left in me and the decision to retire was taken in an emotional state and in haste. https://t.co/catbtDtEAX
— ANI (@ANI) August 30, 2019
ನಿವೃತ್ತಿ ಘೋಷಿಸಿದ್ದ ಅಂಬಾಟಿ ರಾಯುಡು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ಗೆ ಪತ್ರ ಬರೆದಿದ್ದು, ನಿವೃತ್ತಿಯಿಂದ ಹೊರಬಂದು ಎಲ್ಲ ಮಾದರಿಯ ಕ್ರಿಕೆಟ್ ಆಡಲು ಬರಸುತ್ತೇನೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಅಲ್ಲದೇ ನನ್ನ ಕಷ್ಟದ ದಿನದಲ್ಲಿ ನನಗೆ ಬೆಂಬಲ ನೀಡಿದ ಚೆನ್ನೈ ಸೂಪರ್ ಕಿಗ್ಸ್ ತಂಡ, ವಿವಿಎಸ್ ಲಕ್ಷ್ಮಣ್ ಮತ್ತು ನೋಯೆಲ್ ಡೇವಿಡ್ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಇವರೆಲ್ಲ ನನ್ನಲ್ಲಿ ಇನ್ನೂ ಕ್ರಿಕೆಟ್ ಉಳಿದಿದೆ ಎಂದು ನನಗೆ ಅರಿವು ಮೂಡಿಸಿದ್ದಾರೆ. ನನ್ನ ನಿವೃತ್ತಿ ನಿರ್ಧಾರವನ್ನು ಭಾವನಾತ್ಮಕ ಸ್ಥಿತಿಯಲ್ಲಿ ಮತ್ತು ತರಾತುರಿಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.