ಲಖನೌ: ವೆಸ್ಟ್ ಇಂಡೀಸ್-ಅಫ್ಘಾನಿಸ್ತಾನದ ನಡುವಿನ ಏಕೈಕ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್ ತಂಡ 9 ವಿಕೆಟ್ಗಳ ಸುಲಭ ಜಯ ದಾಖಲಿಸಿದೆ.
ಇಂದಿನ ಆಟದಲ್ಲಿ 120 ರನ್ನಿಗೆ ಎಲ್ಲ ವಿಕೆಟ್ ಕಳೆದುಕೊಂಡ ಅಫ್ಘನ್ನರು ಎದುರಾಳಿ ತಂಡಕ್ಕೆ 31 ರನ್ಗಳ ಅಲ್ಪ ಗುರಿಯನ್ನು ನೀಡಿತ್ತು.
-
WINNER(S)!!!
— Windies Cricket (@windiescricket) November 29, 2019 " class="align-text-top noRightClick twitterSection" data="
West Indies beat Afghanistan by 9 wickets to take inaugural Test Match
🇦🇫v🌴. #AFGvWI
Live Scorecard ⬇️https://t.co/BUwjGoxgGr pic.twitter.com/1BVuxZiU1I
">WINNER(S)!!!
— Windies Cricket (@windiescricket) November 29, 2019
West Indies beat Afghanistan by 9 wickets to take inaugural Test Match
🇦🇫v🌴. #AFGvWI
Live Scorecard ⬇️https://t.co/BUwjGoxgGr pic.twitter.com/1BVuxZiU1IWINNER(S)!!!
— Windies Cricket (@windiescricket) November 29, 2019
West Indies beat Afghanistan by 9 wickets to take inaugural Test Match
🇦🇫v🌴. #AFGvWI
Live Scorecard ⬇️https://t.co/BUwjGoxgGr pic.twitter.com/1BVuxZiU1I
ಸುಲಭ ಗುರಿಯನ್ನು ಬೆನ್ನತ್ತಿದ ವಿಂಡೀಸ್ ತಂಡ ಕ್ರೆಗ್ ಬ್ರಾತ್ವೇಟ್ ವಿಕೆಟ್ ಕಳೆದುಕೊಂಡು 6.2 ಓವರ್ನಲ್ಲಿ ಗೆಲುವಿನ ನಗೆ ಬೀರಿದೆ. ಕೊನೆಯ ಇನ್ನಿಂಗ್ಸ್ನಲ್ಲಿ ಜಾನ್ ಕ್ಯಾಂಪ್ಬೆಲ್ 19 ಗಳಿಸಿದರೆ, ಬ್ರಾತ್ವೇಟ್ 8 ಹಾಗೂ ಶೈ ಹೋಪ್ 6 ರನ್ ಕಲೆಹಾಕಿದರು. ಏಕೈಕ ವಿಕೆಟ್ ಅಮಿರ್ ಹಂಝಾ ಪಾಲಾಯಿತು.
ಸಂಕ್ಷಿಪ್ತ ಸ್ಕೋರ್:
ಅಫ್ಘಾನಿಸ್ತಾನ 187, 120
ವೆಸ್ಟ್ ಇಂಡೀಸ್ 277, 33/1