ETV Bharat / sports

ಚಿಕಿತ್ಸೆ ಫಲಿಸದೇ ಅಂತಾರಾಷ್ಟ್ರೀಯ ಕ್ರಿಕೆಟಿಗ​ ಸಾವು.. ಅಪ್ಘಾನಿಸ್ತಾನ ಆರಂಭಿಕ ಆಟಗಾರ​ ಇನ್ನಿಲ್ಲ! - ನಜೀಬ್​ ತರಾಕೈ ರಸ್ತೆ ಅಪಘಾದಲ್ಲಿ ಸಾವು

ರಸ್ತೆ ಅಪಘಾತದಲ್ಲಿ ಅಪ್ಘಾನಿಸ್ತಾನ ಕ್ರಿಕೆಟ್​ ತಂಡದ ಆರಂಭಿಕ​ ಆಟಗಾರ ಸಾವನ್ನಪ್ಪಿದ್ದು, ಅಪ್ಘಾನಿಸ್ತಾನ ಕ್ರಿಕೆಟ್​ ಮಂಡಳಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

Afghanistan opener Najeeb Tarakai passes away, Afghanistan opener Najeeb Tarakai passes away news, Afghanistan opener Najeeb Tarakai news, road accident, najeeb road accident, najeeb road accident news, ಅಪ್ಘಾನಿಸ್ತಾನ ಕ್ರಿಕೆಟ್​ ತಂಡದ ಓಪನರ್ ಸಾವು, ಅಪ್ಘಾನಿಸ್ತಾನ ಓಪನರ್ ನಜೀಬ್​ ತರಾಕೈ ಸಾವು, ಅಪ್ಘಾನಿಸ್ತಾನ ಓಪನರ್ ನಜೀಬ್​ ತರಾಕೈ ಸಾವು ಸುದ್ದಿ, ಅಪ್ಘಾನಿಸ್ತಾನ ಓಪನರ್ ನಜೀಬ್​ ತರಾಕೈ, ನಜೀಬ್​ ತರಾಕೈ ಸುದ್ದಿ, ನಜೀಬ್​ ತರಾಕೈ ರಸ್ತೆ ಅಪಘಾದಲ್ಲಿ ಸಾವು, ನಜೀಬ್​ ತರಾಕೈ ರಸ್ತೆ ಅಪಘಾತದಲ್ಲಿ ಸಾವು ಸುದ್ದಿ,
ಕೃಪೆ: Twitter/ Afghanistan Cricket Board
author img

By

Published : Oct 6, 2020, 12:31 PM IST

ಪೂರ್ವ ನಂಗರ್ಹಾರ್: ರಸ್ತೆ ಅಪಘಾತದಲ್ಲಿ ಅಪ್ಘಾನಿಸ್ತಾನ ಕ್ರಿಕೆಟ್​ ತಂಡದ ಆರಂಭಿಕ ಆಟಗಾರ ಸಾವನ್ನಪ್ಪಿದ್ದು, ಕ್ರಿಕೆಟ್​ ಜಗತ್ತು ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

  • ACB and Afghanistan Cricket Loving Nation mourns the heart breaking & grievous loss of its aggressive opening batsman & a very fine human being Najeeb Tarakai (29) who lost his life to tragic traffic accident leaving us all shocked!

    May Allah Shower His Mercy on him pic.twitter.com/Ne1EWtymnO

    — Afghanistan Cricket Board (@ACBofficials) October 6, 2020 " class="align-text-top noRightClick twitterSection" data=" ">

ಅಪ್ಘಾನಿಸ್ತಾನ ಕ್ರಿಕೆಟ್​ ತಂಡದ ಆರಂಭಿಕ ಆಟಗಾರ ನಜೀಬ್​ ಕಿರಿಯ ವಯಸ್ಸಿನಲ್ಲೇ ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ. ಶುಕ್ರವಾರ ಮಾರ್ಕೆಟ್​ಟ್​ನಿಂದ ಮನೆಗೆ ತೆರಳುತ್ತಿದ್ದರು. ಈ ವೇಳೆ ರಸ್ತೆ ದಾಟುವಾಗ ಕಾರೊಂದು ಅವರಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ನಜೀಬ್​ ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯರು ನಜೀಬ್​ನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ನಜೀಬ್​ ಇಂದು ​ ಕೊನೆಯುಸಿರೆಳೆದಿದ್ದಾರೆ.

ನಜೀಬ್​ 2014ರಲ್ಲಿ ಜಿಂಬಾಬ್ವೆ ಮೇಲೆ ತಮ್ಮ ಫಸ್ಟ್​ ಕ್ಲಾಸ್​ ಕ್ರಿಕೆಟ್​ ಪಂದ್ಯ ಆಡಿದ್ದರು. 24 ಪಂದ್ಯಗಳಲ್ಲಿ 47.2 ಸರಾಸರಿ ರನ್​ಗಳನ್ನು ಗಳಿಸಿದ್ದಾರೆ. ಕಳೆದ ವರ್ಷ ಏಪ್ರಿಲ್​ನಲ್ಲಿ ಡಬಲ್​ ಸೆಂಚೂರಿಯನ್ನು ಬಾರಿಸಿದ್ದರು. ಅಪ್ಘಾನಿಸ್ತಾನ ಪರ 12 ಟಿ-20 ಮತ್ತು ಒಂದು ಏಕದಿನ ಪಂದ್ಯಗಳನ್ನಾಡಿದ್ದಾರೆ​. 2017ರಲ್ಲಿ ಐರ್ಲ್ಯಾಂಡ್ ವಿರುದ್ಧ ನಡೆದ ಟಿ-20 ಪಂದ್ಯದಲ್ಲಿ ನಜೀಬ್​ 90 ರನ್ ​ಗಳಿಸುವ ಮೂಲಕ ಮಿಂಚಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.