ETV Bharat / sports

ಶ್ರೇಯಸ್, ಚಹಾರ್, ಸೈನಿಯಂತಹ ಯುವ ಆಟಗಾರರಿಗೆ ವಿಂಡೀಸ್​ ಸರಣಿ ಅದ್ಭುತ ಅವಕಾಶ​: ಕೊಹ್ಲಿ - india tour of west indies

ವಿಂಡೀಸ್​ ವಿರುದ್ಧದ ಸರಣಿ ಕೆಲವು ಯುವ ಹಾಗೂ ತಂಡಕ್ಕೆ ಮರಳಿರುವ ಆಟಗಾರರಿಗೆ ತಮ್ಮ ಪ್ರದರ್ಶನ ತೋರುವುದಕ್ಕೆ ಸಿಕ್ಕಿರುವ ಅದ್ಭುತ ಅವಕಾಶ ಎಂದು ಟೀಂ​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಹೇಳಿದ್ದಾರೆ.

Kohli
author img

By

Published : Jul 30, 2019, 10:40 AM IST

ಮುಂಬೈ: ಆಗಸ್ಟ್​ 3ರಿಂದ ಆರಂಭವಾಗಲಿರುವ ವಿಂಡೀಸ್​ ವಿರುದ್ಧದ ಸರಣಿ ಕೆಲವು ಯುವ ಹಾಗೂ ತಂಡಕ್ಕೆ ಮರಳಿರುವ ಆಟಗಾರರಿಗೆ ತಮ್ಮ ಪ್ರದರ್ಶನ ತೋರುವುದಕ್ಕೆ ಸಿಕ್ಕಿರುವ ಅದ್ಭುತ ಅವಕಾಶ ಎಂದು ಟೀಂ​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಕಪ್​ ಬಳಿಕ ಮೊದಲ ದ್ವಿಪಕ್ಷೀಯ ಸರಣಿ ಕೈಗೆತ್ತಿಕೊಂಡಿರುವ ಭಾರತ ತಂಡದಲ್ಲಿ ಯುವ ಕ್ರಿಕೆಟಿಗರಾದ ರಾಹುಲ್​ ಚಹಾರ್​, ದೀಪಕ್​ ಚಹಾರ್​, ನವ್ದೀಪ್​ ಸೈನಿ, ಖಲೀಲ್​ ಅಹ್ಮದ್,​ ವಾಷಿಂಗ್ಟನ್​ ಸುಂದರ್​ ಹಾಗೂ ಸೀಮಿತ ಓವರ್​ಗಳ ಪಂದ್ಯಕ್ಕೆ ಮರಳಿರುವ ಕನ್ನಡಿಗ ಮನೀಷ್​ ಪಾಂಡೆ ಹಾಗೂ ಶ್ರೇಯಸ್ ಅಯ್ಯರ್ ಅವಕಾಶ ಗಟ್ಟಿಸಿಕೊಂಡಿದ್ದಾರೆ. ಇವರಿಗೆ ತಮ್ಮ ಕೌಶಲ್ಯ ಪ್ರದರ್ಶನ ಮಾಡಲು ಈ ಸರಣಿ ಉತ್ತಮ ಅವಕಾಶವಾಗಿದೆ ಎಂದು ಕೊಹ್ಲಿ ಹೇಳಿದ್ದಾರೆ.

India tour of windies
ಶ್ರೇಯಸ್​ ಅಯ್ಯರ್, ಚಹಾರ್​ ಬ್ರದರ್ಸ್​ ಹಾಗೂ ಮನೀಷ್​ ಪಾಂಡೆ

ನಮ್ಮ ಟೆಸ್ಟ್​ ತಂಡ ಅತ್ಯುತ್ತಮವಾಗಿದೆ. ಆಟಗಾರರ ಪ್ರದರ್ಶನದ ಬಗ್ಗೆ ಸ್ಪಷ್ಟನೆ ನೀಡುವ ಅಗತ್ಯವಿಲ್ಲ. ಆದರೆ ನನ್ನ ಪ್ರಕಾರ ಮೂರು ಟಿ-20 ಪಂದ್ಯಗಳೇ ರೋಚಕವೆನಿಸಿವೆ. ಏಕೆಂದರೆ ಟಿ-20 ತಂಡದಲ್ಲಿ ಯುವ ಆಟಗಾರರು ತಂಡ ಸೇರಿಕೊಂಡಿರುವುದರಿಂದ ಅವರ ಪ್ರದರ್ಶನ ಹೇಗಿರುತ್ತದೆ ಎಂಬುದನ್ನು ನೋಡಬೇಕಿದೆ ಎಂದು ಕೊಹ್ಲಿ ಹೇಳಿದ್ದಾರೆ.

ಸೀಮಿತ ಓವರ್​ಗಳ ತಂಡಕ್ಕೆ ಆಯ್ಕೆಯಾಗಿರುವ ಎಲ್ಲಾ ಯುವ ಆಟಗಾರರು ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಒತ್ತಡದ ಸನ್ನಿವೇಶಸದಲ್ಲಿ ಹೇಗೆ ಆಡಬೇಕೆಂಬುದನ್ನು ದೇಶಿಯ ಕ್ರಿಕೆಟ್​ನಲ್ಲಿ ತಮ್ಮ ಪ್ರದರ್ಶನದ ಮೂಲಕ ಈಗಾಗಲೇ ತೋರಿಸಿಕೊಟ್ಟಿದ್ದಾರೆ. ಹೀಗಾಗಿ ನಮ್ಮ ತಂಡ ಉತ್ತಮವಾಗಿದೆ ಎಂದು ಕೊಹ್ಲಿ ಹೊಸಬರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

India tour of windies
ನವ್ದೀಪ್​ ಸೈನಿ

ಆಗಸ್ಟ್​ 3ರಿಂದ ವಿಂಡೀಸ್​ ವಿರುದ್ಧ ಟಿ-20 ಸರಣಿ ಆರಂಭವಾಗಲಿದೆ. ಈ ಪ್ರವಾಸದಲ್ಲಿ ಕೊಹ್ಲಿ ಪಡೆ 3 ಟಿ-20, 3 ಏಕದಿನ ಪಂದ್ಯ ಹಾಗೂ 2 ಟೆಸ್ಟ್​ ಪಂದ್ಯವನ್ನಾಡಲಿದೆ. ಟಿ-20 ಆಗಸ್ಟ್​ 3, 4 ಮತ್ತು 6 ರಂದು ನಡೆಯಲಿದೆ. ಏಕದಿನ ಪಂದ್ಯ ಅಗಸ್ಟ್ 8, 11 ಹಾಗೂ 14 ರಂದು ನಡೆದರೆ, ಆಗಸ್ಟ್​ 22ರಿಂದ 26ರವರೆಗೆ ಮೊದಲ ಟೆಸ್ಟ್​, ಆಗಸ್ಟ್​ 30ರಿಂದ ಸೆಪ್ಟೆಂಬರ್​ 3ರವರೆಗೆ ಎರಡನೇ ಟೆಸ್ಟ್​ ನಡೆಯಲಿದೆ.

Intro:Body:

ಮುಂಬೈ: ಆಗಸ್ಟ್​ 3 ರಿಂದ ಆರಂಭವಾಗಲಿರುವ ವಿಂಡೀಸ್​ ವಿರುದ್ಧದ ಸರಣಿ ಕೆಲವು ಯುವ ಹಾಗೂ ತಂಡಕ್ಕೆ ಮರಳಿರುವ ಆಟಗಾರರಿಗೆ ತಮ್ಮ ಪ್ರದರ್ಶನ ತೋರುವುದಕ್ಕೆ ಸಿಕ್ಕಿರುವ ಅದ್ಭುತ ಅವಕಾಶ ಎಂದು ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ವಿಶ್ವಕಪ್​ ಬಳಿಕ ಮೊದಲ ದ್ವಿಪಕ್ಷೀಯ ಸರಣಿ ಕೈಗೆತ್ತಿಕೊಂಡಿರುವ ಭಾರತ ತಂಡದಲ್ಲಿ ಯುವ ಕ್ರಿಕೆಟಿಗರಾದ ರಾಹುಲ್​ ಚಹಾರ್​,ದೀಪಕ್​ ಚಹಾರ್​, ನವ್ದೀಪ್​ ಸೈನಿ, ಖಲೀಲ್​ ಅಹ್ಮದ್​ ವಾಷಿಂಗ್ಟನ್​ ಸುಂದರ್​ ಹಾಗೂ ಸೀಮಿತ ಓವರ್​ಗಳ ಪಂದ್ಯಕ್ಕೆ ಮರಳಿರುವ ಕನ್ನಡಿಗ ಮನೀಷ್​ ಪಾಂಡೆ ಹಾಗೂ ಶ್ರೇಯಸ್ ಅಯ್ಯರ್ ಅವಕಾಶ ಗಟ್ಟಿಸಿಕೊಂಡಿದ್ದಾರೆ. ಇವರಿಗೆ ತಮ್ಮ  ಕೌಶಲ್ಯ ಪ್ರದರ್ಶನವನ್ನು ತೋರಿಸಲು ಈ ಸರಣಿ ಅತ್ಯಾಕರ್ಷಕ ಅವಕಾಶವಾಗಿದೆ ಎಂದು ಕೊಹ್ಲಿ ತಿಳಿಸಿದ್ದಾರೆ.

ನಮ್ಮ ಟೆಸ್ಟ್​ ತಂಡ ಅತ್ಯುತ್ತಮವಾಗಿದೆ. ಆಟಗಾರರ ಪ್ರದರ್ಶನದ ಬಗ್ಗೆ ಸ್ಪಷ್ಟನೆ ನೀಡುವ ಅಗತ್ಯವಿಲ್ಲ. ಆದರೆ ನನ್ನ ಪ್ರಕಾರ ಮೂರು ಟಿ20 ಪಂದ್ಯಗಳೇ ರೋಚಕವೆನಿಸಿದೆ. ಏಕೆಂದರೆ ಟಿ20 ತಂಡದಲ್ಲಿ ಯುವ ಆಟಗಾರರು ತಂಡ ಸೇರಿಕೊಂಡಿರುವುದರಿಂದ ಅವರ ಪ್ರದರ್ಶನ ಹೇಗಿರುತ್ತದೆ ಎಂಬುದನ್ನು ನೋಡಬೇಕಿದೆ ಎಂದು ಕೊಹ್ಲಿ ಹೇಳಿದ್ದಾರೆ.

ಸೀಮಿತ ಓವರ್​ಗಳ ತಂಡಕ್ಕೆ ಆಯ್ಕೆಯಾಗಿರುವ ಎಲ್ಲಾಯುವ ಆಟಗಾರರು ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಒತ್ತಡದ ಸನ್ನಿವೇಶಸದಲ್ಲಿ ಹೇಗೆ ಆಡಬೇಕೆಂಬುದನ್ನು ದೇಶಿಯ ಕ್ರಿಕೆಟ್​ನಲ್ಲಿ ತಮ್ಮ ಪ್ರದರ್ಶನದ ಮೂಲಕ ಈಗಾಗಲೇ ತೋರಿಸಿಕೊಟ್ಟಿದ್ದಾರೆ. ಹೀಗಾಗಿ ನಮ್ಮ ತಂಡ ಉತ್ತಮವಾಗಿದೆ ಎಂದು ಕೊಹ್ಲಿ  ಹೊಸಬರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಗಸ್ಟ್​ 3ರಿಂದ ವಿಂಡೀಸ್​ ವಿರುದ್ಧ ಟಿ20 ಸರಣಿ ಆರಂಭವಾಗಲಿದೆ. ಈ ಪ್ರವಾಸದಲ್ಲಿ ಕೊಹ್ಲಿ ಪಡೆ 3 ಟಿ20, 3 ಏಕದಿನ ಪಂದ್ಯ ಹಾಗೂ 2 ಟೆಸ್ಟ್​ ಪಂದ್ಯವನ್ನಾಡಲಿದೆ. ಟಿ20 ಅಗಸ್ಟ್​ 3, 4 ಮತ್ತು 6 ರಂದು ನಡೆಯಲಿದೆ. ಏಕದಿನ ಪಂದ್ಯ ಅಗಸ್ಟ್ 8,11 ಹಾಗೂ 14 ರಂದು ನಡೆದರೆ, ಅಗಸ್ಟ್​ 22ರಿಂದ 26ರವರೆಗೆ ಮೊದಲ ಟೆಸ್ಟ್​, ಅಗಸ್ಟ್​ 30 ರಿಂದ ಸೆಪ್ಟೆಂಬರ್​ 3 ರವರೆಗೆ ಎರಡನೇ ಟೆಸ್ಟ್​ ನಡೆಯಲಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.