ETV Bharat / sports

ಜಂಪಾ, ಶಾರ್ಟ್​ ಸೇರಿ ಎಂಟು ಕ್ರಿಕೆಟರುಗಳ ಮದುವೆ​ ಮುಂದೂಡಿದ ಕೊರೊನಾ - ಕೋವಿಡ್​​-19

ಕೋವಿಡ್​​-10 ನಿಂದ ಹೊರಬರಲು ಇಡೀ ವಿಶ್ವವೇ ಸೆಣಸಾಟ ನಡೆಸುತ್ತಿದೆ. ಆಸ್ಟ್ರೇಲಿಯಾದ ಎಂಟು ಮಂದಿ ಕ್ರಿಕೆಟ್​ ಪ್ಲೇಯರ್ಸ್ ತಮ್ಮ ಮದುವೆ ಕಾರ್ಯಕ್ರಮ ಮುಂದೂಡಿದ್ದಾರೆ.

8 Australian cricketers have postponed their weddings

author img

By

Published : Apr 5, 2020, 4:34 PM IST

ಮೆಲ್ಬೋರ್ನ್​​: ಕೊರೊನಾ ವೈರಸ್​​ ತಂದಿಟ್ಟಿರುವ ಆವಾಂತರ ಒಂದೆರಡಲ್ಲ. ಈಗಾಗಲೇ ನಿಗದಿಯಾಗಿರುವ ದಿನಾಂಕದಂತೆ ಯಾವುದೇ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಅನೇಕ ಕ್ರೀಡಾಕೂಟಗಳ ದಿನಾಂಕ ಮುಂದೆ ಹೋಗಿದೆ. ಈ ಮಧ್ಯೆ ಕೆಲ ಕ್ರಿಕೆಟರ್ಸ್​ ಮದುವೆ ಕೂಡ ​ ಕೊರೊನಾದಿಂದ ನಡೆಯುತ್ತಿಲ್ಲ.

ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಲೆಗ್​​ ಸ್ಪಿನ್ನರ್​ ಆ್ಯಡಂ ಜಂಪಾ, ವೇಗದ ಬೌಲರ್​ಗಳಾದ ಆಂಡ್ರೂ ಟೈ,​ ಜಾಕ್ಸನ್​​ ಬ್ರಿಡ್​, ಆರಂಭಿಕ ಆಟಗಾರ ಡಿ ಶಾರ್ಟ್​ ಜತೆಗೆ ಮಿಚೆಲ್ ಸ್ವೆಪ್ಸನ್, ಅಲಿಸ್ಟರ್ ಮೆಕ್ ಡೆರ್ಮಾಟ್,ಹೆಸ್ ಜಾನ್ಸನ್ ಮತ್ತು ಕ್ಯಾಟಲಿನ್ ಫ್ರೈಟ್​ ಅವರ ವಿವಾಹ ಕಾರ್ಯಕ್ರಮ ಸೋಂಕಿನ ಕಾರಣದಿಂದ ಪೋಸ್ಟ್‌ಪೋನ್ ಆಗಿದೆ.

ದಕ್ಷಿಣ ಆಫ್ರಿಕಾದ ಕ್ರಿಕೆಟರ್​ ಲಿಜೆಲಿ ಲೀ ಮದುವೆ ಕಾರ್ಯಕ್ರಮವೂ ನಿಗದಿಯಂತೆ ನಡೆಯುತ್ತಿಲ್ಲ. ಆಸಿಸ್​ ಕ್ರಿಕೆಟರ್​ ಗ್ಲೆನ್​ ಮ್ಯಾಕ್ಸ್​ವೆಲ್​ ಅವರಿಗೂ ಕೂಡ ಕೊರೊನಾ ನಿರಾಸೆ ಮೂಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.