ಮೆಲ್ಬೋರ್ನ್: ವಿಶ್ವ ಮಹಿಳಾ ಕ್ರಿಕೆಟ್ನಲ್ಲಿ ಸಂಚಲನ ಸೃಷ್ಟಿಸಿರುವ 16 ವರ್ಷದ ಭಾರತೀಯ ಆಟಗಾರ್ತಿ ಶೆಫಾಲಿ ವರ್ಮಾ ಮಹಿಳಾ ಟಿ-20 ಕ್ರಿಕೆಟ್ನಲ್ಲಿ ಹೊಸ ದಾಖಲೆ ಮಾಡಿ ಸುದ್ದಿಯಲ್ಲಿದ್ದಾರೆ.
-
Highest career strike rates in women's T20Is (min. 200 runs)
— T20 World Cup (@T20WorldCup) February 27, 2020 " class="align-text-top noRightClick twitterSection" data="
1️⃣ Shafali Verma - 438 runs at 147.97
2️⃣ Chloe Tryon - 722 runs at 138.31
3️⃣ Alyssa Healy - 1,875 runs at 129.66
The 16-year-old is top of the tree 🌲#INDvNZ | #T20WorldCup pic.twitter.com/GaVkk5rGOk
">Highest career strike rates in women's T20Is (min. 200 runs)
— T20 World Cup (@T20WorldCup) February 27, 2020
1️⃣ Shafali Verma - 438 runs at 147.97
2️⃣ Chloe Tryon - 722 runs at 138.31
3️⃣ Alyssa Healy - 1,875 runs at 129.66
The 16-year-old is top of the tree 🌲#INDvNZ | #T20WorldCup pic.twitter.com/GaVkk5rGOkHighest career strike rates in women's T20Is (min. 200 runs)
— T20 World Cup (@T20WorldCup) February 27, 2020
1️⃣ Shafali Verma - 438 runs at 147.97
2️⃣ Chloe Tryon - 722 runs at 138.31
3️⃣ Alyssa Healy - 1,875 runs at 129.66
The 16-year-old is top of the tree 🌲#INDvNZ | #T20WorldCup pic.twitter.com/GaVkk5rGOk
ಅಂತಾರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ ಆರಂಭಿಕ ಆಟಗಾರ್ತಿಯಾಗಿ ಕಣಕ್ಕಿಳಿದು 438 ರನ್ಗಳಿಸಿರುವ ಶೆಫಾಲಿ 147.97ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಈ ಮೂಲಕ ಟಿ-20 ಕ್ರಿಕೆಟ್ನಲ್ಲಿ 200 ರನ್ಗಳಿಗಿಂತ ಹೆಚ್ಚು ರನ್ ಗಳಿಸಿರುವವರ ಪೈಕಿ ಅತೀ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿರುವ ಆಟಗಾರ್ತಿ ಎಂಬ ಕೀರ್ತಿಗೆ 16ರ ಬಾಲೆ ಪಾತ್ರರಾಗಿದ್ದಾರೆ.
ದಕ್ಷಿಣ ಆಫ್ರಿಕಾದ ಕ್ಲೋಯ್ ಟ್ರಯಾನ್ (Chloe Tryon) 722 ಗಳಿಗೆ 138.31 ಸ್ಟ್ರೈಕ್ ರೇಟ್ ಮತ್ತು ಆಸ್ಟ್ರೇಲಿಯಾದ ಅಲಿಸಾ ಹೀಲಿ 1,875 ರನ್ಗಳಿಗೆ 129.66 ಸ್ಟ್ರೈಕ್ ರೇಟ್ ಹೊಂದಿದ್ದರು. ಇದೀಗ ಇವರಿಬ್ಬರನ್ನ ಹಿಂದಿಕ್ಕಿದ ಶೆಫಾಲಿ ಮೊದಲ ಸ್ಥಾನದಲ್ಲಿದ್ದಾರೆ.
ಇಂದು ನಡೆಯುತ್ತಿರುವ ನ್ಯೂಜಿಲ್ಯಾಂಡ್ ವಿರುದ್ಧದ ಟಿ-20 ಪಂದ್ಯದಲ್ಲಿ ಶೆಫಾಲಿ ವರ್ಮಾ 46 ರನ್ ಗಳಿಸಿದ್ದು, ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಒಟ್ಟಾರೆ ಮೂರು ಪಂದ್ಯಗಳಿಂದ 114 ರನ್ ಕಲೆಹಾಕಿದ್ದಾರೆ.