ETV Bharat / sports

ಐಪಿಎಲ್​ 2022 : ತಂಡದ ಅಧಿಕೃತ ಹೆಸರನ್ನು ಬಹಿರಂಗಗೊಳಿಸಿದ ಅಹ್ಮದಾಬಾದ್​ ಫ್ರಾಂಚೈಸಿ:ವರದಿ - ಇಂಡಿಯನ್ ಪ್ರೀಮಿಯರ್​ ಲೀಗ್​

ಆರ್​ಪಿಎಸ್​ಜಿ ಗ್ರೂಫ್​ 7090 ಕೋಟಿ ರೂ.ಗಳಿಗೆ ತಂಡವನ್ನು ಖರೀದಿ ಮಾಡಿದೆ. ಕನ್ನಡಿಗ ರಾಹುಲ್​(17 ಕೋಟಿ) ನಾಯಕನನ್ನಾಗಿ ನೇಮಕ ಮಾಡಿದ್ದಾರೆ. ಆಸ್ಟ್ರೇಲಿಯಾದ ಮಾರ್ಕಸ್​ ಸ್ಟೋಯ್ನಿಸ್​ ಮತ್ತು ಯುವ ಸ್ಪಿನ್ನರ್​ ರವಿ ಬಿಷ್ಣೋಯ್​ರನ್ನು ಡ್ರಾಫ್ಟ್​ ಮಾಡಿಕೊಂಡಿದೆ..

Ahmedabad IPL franchise announce their official team name as  Ahmedabad titans
ಅಹ್ಮದಾಬಾದ್ ಟೈಟನ್ಸ್​
author img

By

Published : Feb 7, 2022, 4:04 PM IST

Updated : Feb 9, 2022, 2:46 PM IST

ಮುಂಬೈ : 2022ರ ಐಪಿಎಲ್​ಗೆ ನೂತನವಾಗಿ ಸೇರಿಕೊಂಡಿರುವ ಅಹ್ಮದಾಬಾದ್​ ಫ್ರಾಂಚೈಸಿ ಸೋಮವಾರ ತಮ್ಮ ತಂಡಕ್ಕೆ 'ಅಹ್ಮದಾಬಾದ್​ ಟೈಟನ್ಸ್'​ ಎಂಬ ಹೆಸರನ್ನು ಖಚಿತಪಡಿಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಕಳೆದ ಅಕ್ಟೋಬರ್​ನಲ್ಲಿ ನಡೆದ ಬಿಡ್​​ನಲ್ಲಿ ಸಿವಿಸಿ ಕ್ಯಾಪಿಟಲ್ಸ್ ಅಹ್ಮದಾಬಾದ್​ ಫ್ರಾಂಚೈಸಿಯನ್ನು ಬರೋಬರಿ 5625 ಕೋಟಿ ರೂ. ನೀಡಿ ಅಹ್ಮದಾಬಾದ್​ ತಂಡವನ್ನು ಖರೀದಿಸಿತ್ತು.

ಈಗಾಗಲೇ ಭಾರತದ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯರನ್ನು ನಾಯಕನಾಗಿ ನೇಮಿಸಿರುವ ಫ್ರಾಂಚೈಸಿ, ಆಫ್ಘಾನಿಸ್ತಾನ ಸ್ಪಿನ್ನರ್​ ಮತ್ತು ಭಾರತದ ಉದಯೋನ್ಮುಖ ಬ್ಯಾಟರ್​ ಶುಬ್ಮನ್​ ಗಿಲ್​ರನ್ನು ನೇರ ಡ್ರಾಫ್ಟ್​ ಮೂಲಕ ತಂಡಕ್ಕೆ ಸೇರಿಸಿಕೊಂಡಿದೆ.

ತಂಡ ಖರೀದಿಸಿದ 4 ತಿಂಗಳ ಬಳಿಕ ಫ್ರಾಂಚೈಸಿ ತನ್ನ ಅಹ್ಮದಾಬಾದ್​ ಟೈಟನ್ಸ್​ ಎಂಬ ಹೆಸರನ್ನಿಡಲು ಚಿಂತಿಸುತ್ತಿದೆ ಎನ್ನಲಾಗಿದೆ. ಈಗಾಗಲೇ ಲಖನೌ ತಂಡ ಕೂಡ ಲಖನೌ ಸೂಪರ್ ಜೈಂಟ್ಸ್​ ಎಂದು ನಾಮಕರಣ ಮಾಡಿತ್ತು.

ಆರ್​ಪಿಎಸ್​ಜಿ ಗ್ರೂಫ್​ 7090 ಕೋಟಿ ರೂ.ಗಳಿಗೆ ತಂಡವನ್ನು ಖರೀದಿ ಮಾಡಿದೆ. ಕನ್ನಡಿಗ ರಾಹುಲ್​(17 ಕೋಟಿ) ನಾಯಕನನ್ನಾಗಿ ನೇಮಕ ಮಾಡಿದ್ದಾರೆ. ಆಸ್ಟ್ರೇಲಿಯಾದ ಮಾರ್ಕಸ್​ ಸ್ಟೋಯ್ನಿಸ್​ ಮತ್ತು ಯುವ ಸ್ಪಿನ್ನರ್​ ರವಿ ಬಿಷ್ಣೋಯ್​ರನ್ನು ಡ್ರಾಫ್ಟ್​ ಮಾಡಿಕೊಂಡಿದೆ.

ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಲಿದೆ. ಹರಾಜಿನಲ್ಲಿರುವ 590 ಆಟಗಾರರಲ್ಲಿ 10 ಫ್ರಾಂಚೈಸಿಗಳು ಒಟ್ಟು 217 ಆಟಗಾರರನ್ನು ಖರೀದಿಸಲಿದ್ದಾರೆ.

ಇದನ್ನೂ ಓದಿ:ಟಿ-20 ವಿಶ್ವಕಪ್​ 2022: ಬುಕ್ಕಿಂಗ್​ ಆರಂಭವಾದ ಕೆಲವೇ ಗಂಟೆಗಳಲ್ಲಿ ಇಂಡೋ - ಪಾಕ್ ಟಿಕೆಟ್​ ಸೋಲ್ಡ್ ​ಔಟ್!​

Last Updated : Feb 9, 2022, 2:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.