ETV Bharat / sports

ಎಬಿಡಿ ವಿಲಿಯರ್ಸ್​ ಅಭಿಮಾನಿಗಳಿಗೆ ಶಾಕ್..!

author img

By

Published : May 18, 2021, 7:21 PM IST

ವಿಲಿಯರ್ಸ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ತಮ್ಮ ವಿದಾಯ ಅಂತಿಮಗೊಳಿಸಿದ್ದಾರೆ. ​​ಅವರೊಂದಿಗಿನ ಮಾತುಕತೆಯಲ್ಲಿ ತಮ್ಮ ನಿವೃತ್ತಿ ತೀರ್ಮಾನವನ್ನು ದೃಢವಾಗಿಸಿದ್ದಾರೆ..

ಎಬಿ ಡಿ ವಿಲಿಯರ್ಸ್
ಎಬಿ ಡಿ ವಿಲಿಯರ್ಸ್

ವಿಶ್ವ ಕ್ರಿಕೆಟ್​​ನ ಮಿಸ್ಟರ್​ 360 ಎಬಿಡಿ ವಿಲಿಯರ್ಸ್​ ಅಂತಾರಾಷ್ಟ್ರೀಯ ತಂಡಕ್ಕೆ ಮತ್ತೆ ಮರಳಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಈ ಕುರಿತಂತೆ ಹಲವು ಅಂತಾರಾಷ್ಟ್ರೀಯ ಕ್ರಿಕೆಟರ್ಸ್ ಸಹ ಎಬಿಡಿ ತಮ್ಮ ತಂಡಕ್ಕೆ ಮರಳಬೇಕು ಎಂಬ ಸಲಹೆಯನ್ನೂ ಸಹ ನೀಡಿದ್ರು. ಆದ್ರೆ, ವಿಲಿಯರ್ಸ್​ ಇನ್ನೆಂದೂ ತಂಡಕ್ಕೆ ಮರಳುವುದಿಲ್ಲ ಎಂದು ಕ್ರಿಕೆಟ್ ಸೌತ್ ಆಫ್ರಿಕಾಗೆ ಅಧಿಕೃತವಾಗಿ ದೃಢಪಡಿಸಿದೆ.

ಐಪಿಎಲ್​ ಆವೃತ್ತಿಯಲ್ಲಿ ತಮ್ಮ ಹೊಡಿಬಡಿ ಆಟದಿಂದಲೇ ಗಮನ ಸೆಳೆದಿದ್ದ ಎಬಿಡಿ, ಟಿ-20 ವಿಶ್ವಕಪ್ ದೃಷ್ಟಿಯಿಂದ ತಂಡಕ್ಕೆ ಮರಳಬೇಕು ಎಂಬುದು ಕ್ರಿಕೆಟ್ ಅಭಿಮಾನಿಗಳ ಮಹದಾಸೆಯಾಗಿತ್ತು.

ಅಲ್ಲದೆ ಕೆಲ ಆಟಗಾರರು ಸಹ ಅವರ ಮರಳುವಿಕೆಯ ಬಗ್ಗೆ ಮಾತನಾಡಿ, ಇನ್ನೇನು ಅವರು ತಂಡಕ್ಕೆ ಮತ್ತೆ ಮರಳಲಿದ್ದಾರೆ ಅಂತಲೇ ಹೇಳಲಾಗಿತ್ತು.

  • AB de Villiers finalises international retirement.

    Discussions with AB de Villiers have concluded with the batsman deciding once and for all, that his retirement will remain final. pic.twitter.com/D3UDmaDAS2

    — Cricket South Africa (@OfficialCSA) May 18, 2021 " class="align-text-top noRightClick twitterSection" data=" ">

AB de Villiers finalises international retirement.

Discussions with AB de Villiers have concluded with the batsman deciding once and for all, that his retirement will remain final. pic.twitter.com/D3UDmaDAS2

— Cricket South Africa (@OfficialCSA) May 18, 2021

ಆದರೆ, ಇದೀಗ ಕ್ರಿಕೆಟ್ ಸೌತ್​ ಆಫ್ರಿಕಾ ಇದೆಲ್ಲದಕ್ಕೂ ತೆರೆ ಎಳೆದಿದೆ. ವಿಲಿಯರ್ಸ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ತಮ್ಮ ವಿದಾಯ ಅಂತಿಮಗೊಳಿಸಿದ್ದಾರೆ. ​​ಅವರೊಂದಿಗಿನ ಮಾತುಕತೆಯಲ್ಲಿ ತಮ್ಮ ನಿವೃತ್ತಿ ತೀರ್ಮಾನವನ್ನು ದೃಢವಾಗಿಸಿದ್ದಾರೆ ಎಂದು ಟ್ವಿಟರ್‌ನಲ್ಲಿ ಮಾಹಿತಿ ನೀಡಿದೆ.

ಈ ಕುರಿತಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಸಹ ಟ್ವೀಟ್ ಮಾಡಿದ್ದು, ಅವರು ಮುಂಬರುವ ಟಿ-20 ವಿಶ್ವಕಪ್​ನಲ್ಲಿ ಭಾಗಿಯಾಗುವುದಿಲ್ಲ ಎಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.